Mannu Neeru Gaali Belaku Lyrics

ಮಣ್ಣು ನೀರು ಗಾಳಿಯು ಬೆಳಕು Lyrics

in Rajashekara

in ರಾಜಶೇಖರ

LYRIC

Song Details Page after Lyrice

ಹೆಣ್ಣು : ಆಆಆಆಅ....       
ಗಂಡು : ಆಆಆಆಅ....
ಇಬ್ಬರು : ಆಆಆಆಅ....

ಹೆಣ್ಣು : ಮಣ್ಣು ನೀರು ಗಾಳಿಯು ಬೆಳಕು
             ಒಂದನು ಒಂದು ಹೊಂದಿಕೊಂಡಿರುವುದು 
             ಮಣ್ಣು ನೀರು ಗಾಳಿಯು ಬೆಳಕು
             ಒಂದನು ಒಂದು ಹೊಂದಿಕೊಂಡಿರುವುದು 
ಗಂಡು : ಹೆಣ್ಣು ಕಣ್ಣು ನಾಚಿಕೆ ನಗುವು
                ಒಂದನು ಒಂದು ಹೊಂದಿಕೊಂಡಿರುವುದು  
             ಹೆಣ್ಣು ಕಣ್ಣು ನಾಚಿಕೆ ನಗುವು
                ಒಂದನು ಒಂದು ಹೊಂದಿಕೊಂಡಿರುವುದು  
         
ಹೆಣ್ಣು : ಆಆಆಆಅ....   
                ಬಾ... ಎಂದು ಬಳಿ ಬಾ ಎಂದು
                ಕೂಗುವಂತೆ ಕಾಣುತಿದೆ ಬಾಗಿದ ತೆನೆ
             ಬಾ... ಎಂದು ಬಳಿ ಬಾ ಎಂದು
                ಕೂಗುವಂತೆ ಕಾಣುತಿದೆ ಬಾಗಿದ ತೆನೆ      
                ನೋಡುವ ಕಣ್ಣಿಗೆ ಹಬ್ಬ ತಂದುದು
                ಒಂದನು ಒಂದು ಹೊಂದಿಕೊಂಡಿರುವುದು 
ಗಂಡು : ಹೆಣ್ಣಿಗೂ ಎನ ಕಣ್ಣಿಗೂ
                ಕಿತ್ತರೂ ಕೀಳದಂತ ಸ್ನೇಹವಾದುದು 
             ಈ ಹೆಣ್ಣಿಗೂ ಎನ ಕಣ್ಣಿಗೂ
                ಕಿತ್ತರೂ ಕೀಳದಂತ ಸ್ನೇಹವಾದುದು  
                ಯೌವ್ವನ ಮೋಹಕ ರೂಪವೆಂಬುದು
                ಒಂದನು ಒಂದು ಹೊಂದಿಕೊಂಡಿರುವುದು 
 
ಹೆಣ್ಣು : ಚೆಂದಾಯ್ತು ಇದು ಚೆಂದಾಯ್ತು
                ಒಂದ ಬಿತ್ತೆ ನೂರು ಕಾಳು ಬಂದಾಯ್ತು
                ಆಸೆಯ ಬಳ್ಳಿಲಿ ಹೂವು ಕಂಡಿತು 
                ಒಂದನು ಒಂದು ಹೊಂದಿಕೊಂಡಾಯ್ತು
ಗಂಡು : ಆ ಆ ಆ..ಆಆಆ…..
               ನೀ ಬಂದಾಗ ಬಳಿ ನಿಂತಾಗ
               ನಾನು ತಾನು ಎನ್ನುತಿದೆ ಕಣ್ಣು ಕೈಗಳು
               ಮೌನವೇ ಪ್ರೇಮದ ಕಥೆಯ ಹೇಳಿತು
               ಒಂದನು ಒಂದು ಹೊಂದಿಕೊಂಡಾಯ್ತು
 
|| ಹೆಣ್ಣು : ಮಣ್ಣು ನೀರು ಗಾಳಿಯು ಬೆಳಕು
             ಒಂದನು ಒಂದು ಹೊಂದಿಕೊಂಡಾಯ್ತು
ಗಂಡು : ಹೆಣ್ಣು ಕಣ್ಣು ನಾಚಿಕೆ ನಗುವು
                ಒಂದನು ಒಂದು ಹೊಂದಿಕೊಂಡಾಯ್ತು
ಇಬ್ಬರು : ಆ…ಆಆ ಆ …..ಆ ಆ ಆ ಆ….ಆಆ…ಆಆ..ಆಆ..||

ಹೆಣ್ಣು : ಆಆಆಆಅ....       
ಗಂಡು : ಆಆಆಆಅ....
ಇಬ್ಬರು : ಆಆಆಆಅ....

ಹೆಣ್ಣು : ಮಣ್ಣು ನೀರು ಗಾಳಿಯು ಬೆಳಕು
             ಒಂದನು ಒಂದು ಹೊಂದಿಕೊಂಡಿರುವುದು 
             ಮಣ್ಣು ನೀರು ಗಾಳಿಯು ಬೆಳಕು
             ಒಂದನು ಒಂದು ಹೊಂದಿಕೊಂಡಿರುವುದು 
ಗಂಡು : ಹೆಣ್ಣು ಕಣ್ಣು ನಾಚಿಕೆ ನಗುವು
                ಒಂದನು ಒಂದು ಹೊಂದಿಕೊಂಡಿರುವುದು  
             ಹೆಣ್ಣು ಕಣ್ಣು ನಾಚಿಕೆ ನಗುವು
                ಒಂದನು ಒಂದು ಹೊಂದಿಕೊಂಡಿರುವುದು  
         
ಹೆಣ್ಣು : ಆಆಆಆಅ....   
                ಬಾ... ಎಂದು ಬಳಿ ಬಾ ಎಂದು
                ಕೂಗುವಂತೆ ಕಾಣುತಿದೆ ಬಾಗಿದ ತೆನೆ
             ಬಾ... ಎಂದು ಬಳಿ ಬಾ ಎಂದು
                ಕೂಗುವಂತೆ ಕಾಣುತಿದೆ ಬಾಗಿದ ತೆನೆ      
                ನೋಡುವ ಕಣ್ಣಿಗೆ ಹಬ್ಬ ತಂದುದು
                ಒಂದನು ಒಂದು ಹೊಂದಿಕೊಂಡಿರುವುದು 
ಗಂಡು : ಹೆಣ್ಣಿಗೂ ಎನ ಕಣ್ಣಿಗೂ
                ಕಿತ್ತರೂ ಕೀಳದಂತ ಸ್ನೇಹವಾದುದು 
             ಈ ಹೆಣ್ಣಿಗೂ ಎನ ಕಣ್ಣಿಗೂ
                ಕಿತ್ತರೂ ಕೀಳದಂತ ಸ್ನೇಹವಾದುದು  
                ಯೌವ್ವನ ಮೋಹಕ ರೂಪವೆಂಬುದು
                ಒಂದನು ಒಂದು ಹೊಂದಿಕೊಂಡಿರುವುದು 
 
ಹೆಣ್ಣು : ಚೆಂದಾಯ್ತು ಇದು ಚೆಂದಾಯ್ತು
                ಒಂದ ಬಿತ್ತೆ ನೂರು ಕಾಳು ಬಂದಾಯ್ತು
                ಆಸೆಯ ಬಳ್ಳಿಲಿ ಹೂವು ಕಂಡಿತು 
                ಒಂದನು ಒಂದು ಹೊಂದಿಕೊಂಡಾಯ್ತು
ಗಂಡು : ಆ ಆ ಆ..ಆಆಆ…..
               ನೀ ಬಂದಾಗ ಬಳಿ ನಿಂತಾಗ
               ನಾನು ತಾನು ಎನ್ನುತಿದೆ ಕಣ್ಣು ಕೈಗಳು
               ಮೌನವೇ ಪ್ರೇಮದ ಕಥೆಯ ಹೇಳಿತು
               ಒಂದನು ಒಂದು ಹೊಂದಿಕೊಂಡಾಯ್ತು
 
|| ಹೆಣ್ಣು : ಮಣ್ಣು ನೀರು ಗಾಳಿಯು ಬೆಳಕು
             ಒಂದನು ಒಂದು ಹೊಂದಿಕೊಂಡಾಯ್ತು
ಗಂಡು : ಹೆಣ್ಣು ಕಣ್ಣು ನಾಚಿಕೆ ನಗುವು
                ಒಂದನು ಒಂದು ಹೊಂದಿಕೊಂಡಾಯ್ತು
ಇಬ್ಬರು : ಆ…ಆಆ ಆ …..ಆ ಆ ಆ ಆ….ಆಆ…ಆಆ..ಆಆ..||

Mannu Neeru Gaali Belaku song lyrics from Kannada Movie Rajashekara starring Dr Rajkumar, Udayakumar, Balakrishna, Lyrics penned by G V Iyer Sung by P B Srinivas, S Janaki, Music Composed by G K Venkatesh, film is Directed by G V Iyer and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ