Iniya Baa Baa Baa Illi Lyrics

ಇನಿಯಾ ಬಾ ಬಾ ಬಾ ಇಲ್ಲಿ Lyrics

in Rajashekara

in ರಾಜಶೇಖರ

LYRIC

ಇನಿಯಾ ಬಾ ಬಾ ಬಾ ಇಲ್ಲಿ ಮೆಲ್ಲ ಮೆಲ್ಲಗೆ
ಈ ಸೊಗಸಿನೊಂದಿಗೆ ಈ ಮನಸಿನೊಂದಿಗೆ
ಅಂದ ಚಂದ ಎರಡು ಬೆರೆತ ಕಣ್ಣಿನೊಂದಿಗೆ

|| ಇನಿಯಾ ಬಾ ಬಾ ಬಾ ಮೆಲ್ಲಗೆ….||

ಹಾಡುವ ಹಾಡೆಲ್ಲ ಆಡುವ ಮಾತೆಲ್ಲ
ಅಲ್ಲೇ ಅಲ್ಲೇ ನಿಂತಿತಲ್ಲ
ಒಲ್ಲೆ ಒಲ್ಲೆ ಎಂದಿರಲ್ಲ
ಹಣೆಯ ಬೊಟ್ಟು ಮುಂಭಾರ
ಮೂಡಿದ ಹೂವು ಹಿಂಭಾರ
ಮೂಗುತಿ ಮೊದಲೇ ಬಲು ಭಾರ
ಬಡವರ ಮಗಳಿಗೆ ಬಡನಡು ಬಳ್ಳಿಗೆ
ನಾಚಿಕೆಯೊಂದೆ ಆಧಾರ
ಕೋಗಿಲೆ ನೀಡೆ ಸಹಕಾರ
 
|| ಇನಿಯಾ ಬಾ ಬಾ ಬಾ ಮೆಲ್ಲಗೆ….||

ಮಡಿಯಲಿ ಬಣ್ಣದ ಸೀರೆಯನುಡಿಸಿ
ನಗುವಿನ ಗೆಜ್ಜೆಯು ಕಾಲಿಗೆ ತೊಡಿಸಿ
ಕಾಡಿನ ಹೂವಿಗೆ ಪರಿಮಳ ಬೆರಸಿ
ನಾಚಿಕೆ ಎನ್ನುವ ಒಡವೆಯನಿರಿಸಿ
ಅಂತರಂಗದ ಉಯ್ಯಾಲೆಯಾಗಿಸಿ
ಹಾಡೆಂದು ಹೇಳುವ ಏಕೆನ್ನ ಕರೆಸಿ

 
|| ಇನಿಯಾ ಬಾ ಬಾ ಬಾ ಇಲ್ಲಿ ಮೆಲ್ಲ ಮೆಲ್ಲಗೆ
ಈ ಸೊಗಸಿನೊಂದಿಗೆ ಈ ಮನಸಿನೊಂದಿಗೆ
ಅಂದ ಚಂದ ಎರಡು ಬೆರೆತ ಕಣ್ಣಿನೊಂದಿಗೆ
ಇನಿಯಾ ಬಾ ಬಾ ಬಾ ಮೆಲ್ಲಗೆ….||

ಇನಿಯಾ ಬಾ ಬಾ ಬಾ ಇಲ್ಲಿ ಮೆಲ್ಲ ಮೆಲ್ಲಗೆ
ಈ ಸೊಗಸಿನೊಂದಿಗೆ ಈ ಮನಸಿನೊಂದಿಗೆ
ಅಂದ ಚಂದ ಎರಡು ಬೆರೆತ ಕಣ್ಣಿನೊಂದಿಗೆ

|| ಇನಿಯಾ ಬಾ ಬಾ ಬಾ ಮೆಲ್ಲಗೆ….||

ಹಾಡುವ ಹಾಡೆಲ್ಲ ಆಡುವ ಮಾತೆಲ್ಲ
ಅಲ್ಲೇ ಅಲ್ಲೇ ನಿಂತಿತಲ್ಲ
ಒಲ್ಲೆ ಒಲ್ಲೆ ಎಂದಿರಲ್ಲ
ಹಣೆಯ ಬೊಟ್ಟು ಮುಂಭಾರ
ಮೂಡಿದ ಹೂವು ಹಿಂಭಾರ
ಮೂಗುತಿ ಮೊದಲೇ ಬಲು ಭಾರ
ಬಡವರ ಮಗಳಿಗೆ ಬಡನಡು ಬಳ್ಳಿಗೆ
ನಾಚಿಕೆಯೊಂದೆ ಆಧಾರ
ಕೋಗಿಲೆ ನೀಡೆ ಸಹಕಾರ
 
|| ಇನಿಯಾ ಬಾ ಬಾ ಬಾ ಮೆಲ್ಲಗೆ….||

ಮಡಿಯಲಿ ಬಣ್ಣದ ಸೀರೆಯನುಡಿಸಿ
ನಗುವಿನ ಗೆಜ್ಜೆಯು ಕಾಲಿಗೆ ತೊಡಿಸಿ
ಕಾಡಿನ ಹೂವಿಗೆ ಪರಿಮಳ ಬೆರಸಿ
ನಾಚಿಕೆ ಎನ್ನುವ ಒಡವೆಯನಿರಿಸಿ
ಅಂತರಂಗದ ಉಯ್ಯಾಲೆಯಾಗಿಸಿ
ಹಾಡೆಂದು ಹೇಳುವ ಏಕೆನ್ನ ಕರೆಸಿ

 
|| ಇನಿಯಾ ಬಾ ಬಾ ಬಾ ಇಲ್ಲಿ ಮೆಲ್ಲ ಮೆಲ್ಲಗೆ
ಈ ಸೊಗಸಿನೊಂದಿಗೆ ಈ ಮನಸಿನೊಂದಿಗೆ
ಅಂದ ಚಂದ ಎರಡು ಬೆರೆತ ಕಣ್ಣಿನೊಂದಿಗೆ
ಇನಿಯಾ ಬಾ ಬಾ ಬಾ ಮೆಲ್ಲಗೆ….||

Iniya Baa Baa Baa Illi song lyrics from Kannada Movie Rajashekara starring Dr Rajkumar, Udayakumar, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by G V Iyer and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ