ಮನಸಿನ ಅಳಲು
ನಗುವಿನ ಹೊನಲು (ಹಾಯ್)
ಹರೆಯದ ಹುಡುಗಿ
(ಹಾಯ್ ಹಾಯ್ )
ಎದುರಿಗೆ ಇರಲು
ನಗುವಿನ ಹೊನಲು ಆಆಆ..
(ಭಲೇ ಭಲೇ )
ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
|| ತಕಧಿಮಿ ತಾತಯ್ಯ ಆಸೆ ಏನಯ್ಯಾ…||
ಕೆಂಪಿನ ಹುಡುಗಿ ತಂಪಿನ ನೋಟ
ಕೆಂಪಿನ ಹುಡುಗಿ ತಂಪಿನ ನೋಟ
ಕರೆಯುವವರೆಗೂ ಆತುರವೇಕಯ್ಯಾ
ಕರೆಯುವವರೆಗೂ ಆತುರವೇಕಯ್ಯಾ
ಕುಣಿಯುವ ನಲ್ಲೆಯಾ ಸೆರಗನು ಹಿಡಿದು
ಕುಣಿಯುವ ನಲ್ಲೆಯಾ ಸೆರಗನು ಹಿಡಿದು
ಸಡಿಲದ ಮುಡಿಯ ಹಿಡಿದೆಳೆಯುವೆಯಾ
|| ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯಾ…||
ಆನಂದದಿ ನಾಟ್ಯ ನೀ ನೋಡೆ ಬಂದೆ
ಆನಂದದಿ ನಾಟ್ಯ ನೀ ನೋಡೆ ಬಂದೆ
ಮನ ಮೋಹನೆ ಎಂದು ನಿ ಎನ್ನ ಕರೆದೆ
ಮನ ಮೋಹನೆ ಎಂದು ನಿ ಎನ್ನ ಕರೆದೆ
ಕಣ್ಣಾಸೆಯೆಲ್ಲಾ ತುಟಿಯಂಚಿನಲ್ಲೆ
ಕಣ್ಣಾಸೆಯೆಲ್ಲಾ ತುಟಿಯಂಚಿನಲ್ಲೆ
ಮಾತೊಂದು ಆಡದೆ
ಮಂಗಮಾಯವಾಯಿತಲ್ಲಾ
|| ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯಾ…||
ಮನಸಿನ ಅಳಲು
ನಗುವಿನ ಹೊನಲು (ಹಾಯ್)
ಹರೆಯದ ಹುಡುಗಿ
(ಹಾಯ್ ಹಾಯ್ )
ಎದುರಿಗೆ ಇರಲು
ನಗುವಿನ ಹೊನಲು ಆಆಆ..
(ಭಲೇ ಭಲೇ )
ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
|| ತಕಧಿಮಿ ತಾತಯ್ಯ ಆಸೆ ಏನಯ್ಯಾ…||
ಕೆಂಪಿನ ಹುಡುಗಿ ತಂಪಿನ ನೋಟ
ಕೆಂಪಿನ ಹುಡುಗಿ ತಂಪಿನ ನೋಟ
ಕರೆಯುವವರೆಗೂ ಆತುರವೇಕಯ್ಯಾ
ಕರೆಯುವವರೆಗೂ ಆತುರವೇಕಯ್ಯಾ
ಕುಣಿಯುವ ನಲ್ಲೆಯಾ ಸೆರಗನು ಹಿಡಿದು
ಕುಣಿಯುವ ನಲ್ಲೆಯಾ ಸೆರಗನು ಹಿಡಿದು
ಸಡಿಲದ ಮುಡಿಯ ಹಿಡಿದೆಳೆಯುವೆಯಾ
|| ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯಾ…||
ಆನಂದದಿ ನಾಟ್ಯ ನೀ ನೋಡೆ ಬಂದೆ
ಆನಂದದಿ ನಾಟ್ಯ ನೀ ನೋಡೆ ಬಂದೆ
ಮನ ಮೋಹನೆ ಎಂದು ನಿ ಎನ್ನ ಕರೆದೆ
ಮನ ಮೋಹನೆ ಎಂದು ನಿ ಎನ್ನ ಕರೆದೆ
ಕಣ್ಣಾಸೆಯೆಲ್ಲಾ ತುಟಿಯಂಚಿನಲ್ಲೆ
ಕಣ್ಣಾಸೆಯೆಲ್ಲಾ ತುಟಿಯಂಚಿನಲ್ಲೆ
ಮಾತೊಂದು ಆಡದೆ
ಮಂಗಮಾಯವಾಯಿತಲ್ಲಾ
|| ತಕಧಿಮಿ ತಾತಯ್ಯ ಆಸೆ ಏನಯ್ಯಾ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯಾ…||
Manasina Alalu Naguvina song lyrics from Kannada Movie Rajashekara starring Dr Rajkumar, Udayakumar, Balakrishna, Lyrics penned by G V Iyer Sung by L R Eswari, Music Composed by G K Venkatesh, film is Directed by G V Iyer and film is released on 1967