Chitteyanthe Haarabeda Odi Odi Lyrics

ಚಿಟ್ಟೆಯಂತೆ ಹಾರಬೇಡ ಓಡಿ ಓಡಿ Lyrics

in Rajashekara

in ರಾಜಶೇಖರ

LYRIC

Song Details Page after Lyrice

ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಕರೆಯಿಲ್ಲದೆ ಬಂದು ಯೌವ್ವನವಿಂದು 
ಸವಿ ಬಾ ಎಂದು
ನನ್ನ ನಿನ್ನ ಕೂಗಲೆಂದು ಬಳಿ ಬಾ ಎಂದು

|| ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ…||
 
ಅಂದ ಚಂದದ ಹೆಣ್ಣು
ನಿನಗೆಲ್ಲಿ ಸಿಗಬೇಕಿನ್ನು
ಸವಿ ನೋಡಿ ನೀ ಬೇಡ
ಎಂಬೆಯೇನೋ
ಅಂದ ಚಂದದ ಹೆಣ್ಣು
ನಿನಗೆಲ್ಲಿ ಸಿಗಬೇಕಿನ್ನು
ಸವಿ ನೋಡಿ ನೀ ಬೇಡ
ಎಂಬೆಯೇನೋ
ಇಂದೊಮ್ಮೆ ನೋಡಿದ ಮೇಲೆ
ಮತ್ತೊಮ್ಮೆ ನೋಡುವ ನಾಳೆ
ಎನ್ನ ಬಿಟ್ಟು ಇರಲಾರೆ
ಇನ್ನು ಮೇಲೆ... ಇನ್ನು ಮೇಲೆ

|| ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ…||

 
ಮುತ್ತು ಹವಳ ಕೆಂದಾವರೆ
ಮಿಂಚಂತ ಮೈ ಹೊತ್ತ ನಿಂಗೆ ದೊರೆ
ಮುತ್ತು ಹವಳ ಕೆಂದಾವರೆ
ಮಿಂಚಂತ ಮೈ ಹೊತ್ತ ನಿಂಗೆ ದೊರೆ
ಸರಿ ಜೋಡಿ ನಾನು ನೀನು 
ಇರೆ ಏಕೆ ಹಾಲು ಜೇನು 
ಎರಡೊಂದೇ ಆದಮೇಲೆ
ಇಲ್ಲ ಏನೂ.... ಇಲ್ಲ ಏನೂ..

|| ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಕರೆಯಿಲ್ಲದೆ ಬಂದು ಯೌವ್ವನವಿಂದು 
ಸವಿ ಬಾ ಎಂದು
ನನ್ನ ನಿನ್ನ ಕೂಗಲೆಂದು ಬಳಿ ಬಾ ಎಂದು

ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ..||

ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಕರೆಯಿಲ್ಲದೆ ಬಂದು ಯೌವ್ವನವಿಂದು 
ಸವಿ ಬಾ ಎಂದು
ನನ್ನ ನಿನ್ನ ಕೂಗಲೆಂದು ಬಳಿ ಬಾ ಎಂದು

|| ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ…||
 
ಅಂದ ಚಂದದ ಹೆಣ್ಣು
ನಿನಗೆಲ್ಲಿ ಸಿಗಬೇಕಿನ್ನು
ಸವಿ ನೋಡಿ ನೀ ಬೇಡ
ಎಂಬೆಯೇನೋ
ಅಂದ ಚಂದದ ಹೆಣ್ಣು
ನಿನಗೆಲ್ಲಿ ಸಿಗಬೇಕಿನ್ನು
ಸವಿ ನೋಡಿ ನೀ ಬೇಡ
ಎಂಬೆಯೇನೋ
ಇಂದೊಮ್ಮೆ ನೋಡಿದ ಮೇಲೆ
ಮತ್ತೊಮ್ಮೆ ನೋಡುವ ನಾಳೆ
ಎನ್ನ ಬಿಟ್ಟು ಇರಲಾರೆ
ಇನ್ನು ಮೇಲೆ... ಇನ್ನು ಮೇಲೆ

|| ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ…||

 
ಮುತ್ತು ಹವಳ ಕೆಂದಾವರೆ
ಮಿಂಚಂತ ಮೈ ಹೊತ್ತ ನಿಂಗೆ ದೊರೆ
ಮುತ್ತು ಹವಳ ಕೆಂದಾವರೆ
ಮಿಂಚಂತ ಮೈ ಹೊತ್ತ ನಿಂಗೆ ದೊರೆ
ಸರಿ ಜೋಡಿ ನಾನು ನೀನು 
ಇರೆ ಏಕೆ ಹಾಲು ಜೇನು 
ಎರಡೊಂದೇ ಆದಮೇಲೆ
ಇಲ್ಲ ಏನೂ.... ಇಲ್ಲ ಏನೂ..

|| ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಕರೆಯಿಲ್ಲದೆ ಬಂದು ಯೌವ್ವನವಿಂದು 
ಸವಿ ಬಾ ಎಂದು
ನನ್ನ ನಿನ್ನ ಕೂಗಲೆಂದು ಬಳಿ ಬಾ ಎಂದು

ಚಿಟ್ಟೆಯಂತೆ ಹಾರಬೇಡ ಓಡಿ ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ..||

Chitteyanthe Haarabeda Odi Odi song lyrics from Kannada Movie Rajashekara starring Dr Rajkumar, Udayakumar, Balakrishna, Lyrics penned by G V Iyer Sung by L R Eswari, Music Composed by G K Venkatesh, film is Directed by G V Iyer and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ