ಹೆಣ್ಣು : ಆಆಆಆಅ....
ಗಂಡು : ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಹೆಣ್ಣು : ಏಳು ಬಣ್ಣ ಸೇರಿ ಮಳೆಯ ಬಿಲ್ಲಾಯಿತು
ಗಂಡು : ಏಳು ಕನಸು ಸೇರಿ ನಿನ್ನಾ ಕಣ್ಣಾಯಿತು
ಹೆಣ್ಣು : ನಿನ್ನ ಕಣ್ಣಲ್ಲಿರೋ ಪ್ರೇಮ ಚಿತ್ರಾವಳಿ
ನನ್ನ ಕೆನ್ನೆಗೊಂದು ರಂಗಾವಳಿ
ಗಂಡು : ನಿನ್ನ ಕಣ್ಣಲ್ಲಿರೋ ಪ್ರೇಮ ಕರಾವಳಿ
ನನ್ನ ಬಾಳಿಗೊಂದು ಪ್ರಭಾವಳಿ
ಹೆಣ್ಣು : ಇದು ಕಥೆಯಲ್ಲ ಬರಿ ಕನಸಲ್ಲ
ಸವಿ ನೆನಪುಂಟು ನನ್ನ ಬದುಕೆಲ್ಲ
ಗಂಡು : ಇದು ಜಗವೇ ಕಾಣದ ಮೊದಲ ಸಂಭ್ರಮ
ಒಂದಾಗಿರಲಿ ನಮ್ಮ ಜನುಮ
ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಗಂಡು : ಸ್ನೇಹದ ಕಡಲಿನಲ್ಲಿ ನೆನಪಿನ ದೋಣಿಯಲಿ
ಹೆಣ್ಣು : ಇಬ್ಬರು ಒಬ್ಬರಾಗಿ ನಡೆಯುವ ವೇಳೆಯಲಿ
ಗಂಡು : ಇಲ್ಲಿ ಆಣೆ ಎಂಬ ಕನ್ನಂಬಾಡಿ ಕಟ್ಟಿ
ಜೀವ ಕಾವೇರಿ ಆಗೋಣ ಬಾ
ಹೆಣ್ಣು : ಯಾವ ಚರಿತ್ರೆಯು ಕಂಡು ಕೇಳಿಲ್ಲದಾ
ಪ್ರೇಮ ಕಸ್ತೂರಿ ಹಂಚೋಣ ಬಾ
ಗಂಡು : ನಿನ್ನ ಉಸಿರಲ್ಲೇ ದಿನ ನೆನೆಯುವೆ ನಾ
ನಿನ್ನ ನೆನಪಲ್ಲೇ ಉಸಿರಾಡುವೆ ನಾ
ಹೆಣ್ಣು : ನಮ್ದು ಹೃದಯವ ಆಳುವ ಅರಸರ
ವಂಶ ಮರೆತಿರಲಾರೆ ಇನ್ನೊಂದು ನಿಮಿಷ
ಗಂಡು : ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಗಂಡು : ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ||
ಹೆಣ್ಣು : ಆಆಆಆಅ....
ಗಂಡು : ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಹೆಣ್ಣು : ಏಳು ಬಣ್ಣ ಸೇರಿ ಮಳೆಯ ಬಿಲ್ಲಾಯಿತು
ಗಂಡು : ಏಳು ಕನಸು ಸೇರಿ ನಿನ್ನಾ ಕಣ್ಣಾಯಿತು
ಹೆಣ್ಣು : ನಿನ್ನ ಕಣ್ಣಲ್ಲಿರೋ ಪ್ರೇಮ ಚಿತ್ರಾವಳಿ
ನನ್ನ ಕೆನ್ನೆಗೊಂದು ರಂಗಾವಳಿ
ಗಂಡು : ನಿನ್ನ ಕಣ್ಣಲ್ಲಿರೋ ಪ್ರೇಮ ಕರಾವಳಿ
ನನ್ನ ಬಾಳಿಗೊಂದು ಪ್ರಭಾವಳಿ
ಹೆಣ್ಣು : ಇದು ಕಥೆಯಲ್ಲ ಬರಿ ಕನಸಲ್ಲ
ಸವಿ ನೆನಪುಂಟು ನನ್ನ ಬದುಕೆಲ್ಲ
ಗಂಡು : ಇದು ಜಗವೇ ಕಾಣದ ಮೊದಲ ಸಂಭ್ರಮ
ಒಂದಾಗಿರಲಿ ನಮ್ಮ ಜನುಮ
ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಗಂಡು : ಸ್ನೇಹದ ಕಡಲಿನಲ್ಲಿ ನೆನಪಿನ ದೋಣಿಯಲಿ
ಹೆಣ್ಣು : ಇಬ್ಬರು ಒಬ್ಬರಾಗಿ ನಡೆಯುವ ವೇಳೆಯಲಿ
ಗಂಡು : ಇಲ್ಲಿ ಆಣೆ ಎಂಬ ಕನ್ನಂಬಾಡಿ ಕಟ್ಟಿ
ಜೀವ ಕಾವೇರಿ ಆಗೋಣ ಬಾ
ಹೆಣ್ಣು : ಯಾವ ಚರಿತ್ರೆಯು ಕಂಡು ಕೇಳಿಲ್ಲದಾ
ಪ್ರೇಮ ಕಸ್ತೂರಿ ಹಂಚೋಣ ಬಾ
ಗಂಡು : ನಿನ್ನ ಉಸಿರಲ್ಲೇ ದಿನ ನೆನೆಯುವೆ ನಾ
ನಿನ್ನ ನೆನಪಲ್ಲೇ ಉಸಿರಾಡುವೆ ನಾ
ಹೆಣ್ಣು : ನಮ್ದು ಹೃದಯವ ಆಳುವ ಅರಸರ
ವಂಶ ಮರೆತಿರಲಾರೆ ಇನ್ನೊಂದು ನಿಮಿಷ
ಗಂಡು : ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಗಂಡು : ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ||
Priya Priya song lyrics from Kannada Movie Raja Narasimha starring Vishnuvardhan, Ramya Krishna, Rashi, Lyrics penned by K Kalyan Sung by S P Balasubrahmanyam, Sangeetha, Music Composed by Deva, film is Directed by Muthyala Subbaiah and film is released on 2003