O Madhuvanthi Lyrics

ಮಧುವಂತಿ ಎದೆಯಾ ಸ್ವರ ತಂತಿ Lyrics

in Raja Narasimha

in ರಾಜ ನರಸಿಂಹ

LYRIC

Song Details Page after Lyrice

ಗಂಡು : ಓಓಓ... .ಮಧುವಂತಿ ಎದೆಯಾ ಸ್ವರ ತಂತಿ
             ಓಓಓ... .ಮಧುವಂತಿ ಎದೆಯಾ ಸ್ವರ ತಂತಿ
       
        ಮನಸಾರೆ ಪ್ರೀತಿಸುವೆ ನಿನ್ನ ಪ್ರೀತಿಯ ಪೂಜಿಸುವೆ ಗೆಳತೀ
        ಆರಂಭ ನೀನು ಆನಂದ ನಿನ್ನದು
        ಓಓಓ... .ಮಧುವಂತಿ ಎದೆಯಾ ಸ್ವರ ತಂತಿ

ಗಂಡು : ಕೋಗಿಲೆಗೆ ಕುಹೂ ದನಿ ಇದೆ
                ಅದುವೇ ಚೈತ್ರದ ಪ್ರೀತಿಯ ಗುರುತು
ಹೆಣ್ಣು : ಹೂಗಳಲಿ ಜೇನು ಹನಿ ಇದೆ
                ಅದುವೇ ದುಂಬಿಯ ಸ್ನೇಹದ ಗುರುತು
ಗಂಡು : ಕಡಲಲಿ ತೇಲುವ ಅಲೆಅಲೆಯು ಮುತ್ತುಗಳ ಪ್ರತಿ ಬಿಂಬವೆ ತಾನೇ
ಹೆಣ್ಣು : ಬಾಳಲಿ ಮಿನುಗುವ ಚುಕ್ಕಿಗಳು ಕನಸಿನ ಪ್ರತಿರೂಪವೆ ತಾನೇ
ಗಂಡು : ಓಓಓ... ಹೊಗಳಿಕೆಯ ಮೀರಿದಾ ಪ್ರೀತಿಗೆ ಜಯವಾಗಲಿ

ಗಂಡು : ಓಓಓ ... ಮಧುವಂತಿ ಎದೆಯಾ ಸ್ವರ ತಂತಿ

ಹೆಣ್ಣು : ಚೆಲುವಿನ ಸವಿ ಸವಿಯುವ ಸಾವಿರಾರು ಕನಸಿವೆ ಇಲ್ಲಿ
ಗಂಡು : ನಡೆಯುವ ಪ್ರತಿ ಹೆಜ್ಜೆಲೂ ನಿನ್ನ ಒಲವಿನ ಕನ್ನಡಿ ಇರಲಿ
ಹೆಣ್ಣು : ಅಕ್ಕರೆಯ ತೋಟದಲಿ
                ಅರಳಿರುವಾ ಜೋಡಿ ಬೆಳದಿಂಗಳು ನಾವುಗಳು
ಗಂಡು : ರಾಶಿ ರಾಶಿ ಕನಸಿನ ತೇರಿನಲಿ ಪ್ರೇಮಕಾಶಿ ಸುತ್ತಿ ಬರೋ ಪ್ರೇಮಿಗಳು
ಹೆಣ್ಣು : ದೇವರೆಂಬುವುದು ನಿಜವಾದರೆ ನೀನೇ ದೊರೆ

O Madhuvanthi song lyrics from Kannada Movie Raja Narasimha starring Vishnuvardhan, Ramya Krishna, Rashi, Lyrics penned by K Kalyan Sung by S P Balasubrahmanyam, Sujatha, Music Composed by Deva, film is Directed by Muthyala Subbaiah and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ