ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ
ಬಿಗಿದಾಡುವಾಗ ಬ್ಯಾಡ ತಂಟೆ ತರಲೇ
ಕಟ್ಟು ಬಂಡಿಯ ಕಟ್ಟು ಬಂಡಿಯಾ ಹೊತ್ತಾಯಿತು
ಹೊತ್ತು ಮುಳುಗುವಾ ಮುಂಚೆ ಹಟ್ಟಿಗೆ ಬಂದ್ರಾಯಿತು
ಮುಂಜಾನೆ ಹೊತ್ನಾಗೆ ಕೋಳಿ ಕೂಗದಂಗೇ ಹಿತ್ಲಾಗೆ
ನೀ ಬಂದ್ರೆ ಥೈಯ್ಯಾ ಥಕ್ಕಾ ಮಜ ತಕೋ ತಕೋ
|| ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ ||
ಚಾಮುಂಡಿಗೆ ಕಾಯಿ ಹೊಡೆದು ಕನಸಾ ಕಟ್ತಿನ್ ಬಾರೋ
ಅಣ್ಣಮ್ಮಂಗೆ ಹರಕೆ ಹೊತ್ತು ಸಾಥೀ ಆಗ್ತಿನ್ ಬಾರೋ
ಎಷ್ಟೇ ಆದ್ರೂ ನೀನು ನಮ್ಮ ಕನ್ನಡದ ಮಗಳು
ನಿನ್ನ ಮಾನಾ ಕಾಯೋಕ್
ಪ್ರಾಣಾ ಕೊಡ್ತಿನ್ ದಿನ ರಾತ್ರಿ ಹಗಲು
ಮೇಲುಕೋಟೆ ಚೆಲುವ ಗೆಳೆಯನಾಣೆ
ನಿನ್ನ ಕೋಟೆಗೆ ರಾಣಿ ಎಂದು ನಾನೇ
ಓಓಓ ... ನನ್ನುಡುಗಿ ಮೆಲುಡುಗೆ ಯಾಕೆ ಗೊಡವೇ
ನಾ ತಾನೇ ನಿನಗೆಂದು ಜೀವನ ಒಡವೆ
ಇಷ್ಟು ಸಾಕು ನನಗಿಷ್ಟೇ ಸಾಕು
ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು
|| || ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ ||
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಮಂಡ್ಯಾಲಿರೋ ಸಕ್ಕರೇ
ಫ್ಯಾಕ್ಟರಿ ಬರೆದು ಕೊಡ್ತೀನ್ ಬಾರೆ
ಆಸೆ ಪಟ್ರೆ ಮೈಸೂರ ಪ್ಯಾಲೇಸ್ ಬಿಟ್ಟು ಕೊಡ್ತೀನ್ ಬಾರೇ
ನಿನ್ನ ಹಾರ್ಟ್ ಎಂದು ನಂಗೆ ಶುಗರ್ ಫ್ಯಾಕ್ಟರಿ ಮಾವ್
ನಿನ್ನ್ ಮನಸ್ ಪ್ಯಾಲೇಸಿನಲ್ಲಿ ಎಂದು ಇದ್ರೆ ಸಾಕು ಜೀವ
ಬೇಲೂರಗೇ ನಿನ್ನ ಹೆಸರ್ ಇಡಿಸುವೆ
ಅರೇ ಬೇಕಾದ್ರೇ ಗೋಳಗುಮ್ಮಟ ಕೊಡಿಸುವೇ
ನಿನ್ ಮಾತಿನ ಚೆಲುವೇ ಸಾಕು
ಬೇಲೂರು ಯಾಕೆ ಗುಂಡಿಗೆ ಗುರುತು ಸಾಕು
ಗೊಮ್ಮಟ ಯಾಕೇ
ಏನು ಬೇಕು ಬೇರೇನೂ ಬೇಕು
ಸಿಂಹಾದ್ರಿಯ ಸಿಂಹ ನಿನ್ನ ಹೆಂಡತಿಯಾದ್ರೆ ಸಾಕು
ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು
|| ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ
ಬಿಗಿದಾಡುವಾಗ ಬ್ಯಾಡ ತಂಟೆ ತರಲೇ
ಕಟ್ಟು ಬಂಡಿಯ ಕಟ್ಟು ಬಂಡಿಯಾ ಹೊತ್ತಾಯಿತು
ಹೊತ್ತು ಮುಳುಗುವಾ ಮುಂಚೆ ಹಟ್ಟಿಗೆ ಬಂದ್ರಾಯಿತು
ಮುಂಜಾನೆ ಹೊತ್ನಾಗೆ ಕೋಳಿ ಕೂಗದಂಗೇ ಹಿತ್ಲಾಗೆ
ನೀ ಬಂದ್ರೆ ಥೈಯ್ಯಾ ಥಕ್ಕಾ ಮಜ ತಕೋ ತಕೋ ||
|| ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ ||
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ
ಬಿಗಿದಾಡುವಾಗ ಬ್ಯಾಡ ತಂಟೆ ತರಲೇ
ಕಟ್ಟು ಬಂಡಿಯ ಕಟ್ಟು ಬಂಡಿಯಾ ಹೊತ್ತಾಯಿತು
ಹೊತ್ತು ಮುಳುಗುವಾ ಮುಂಚೆ ಹಟ್ಟಿಗೆ ಬಂದ್ರಾಯಿತು
ಮುಂಜಾನೆ ಹೊತ್ನಾಗೆ ಕೋಳಿ ಕೂಗದಂಗೇ ಹಿತ್ಲಾಗೆ
ನೀ ಬಂದ್ರೆ ಥೈಯ್ಯಾ ಥಕ್ಕಾ ಮಜ ತಕೋ ತಕೋ
|| ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ ||
ಚಾಮುಂಡಿಗೆ ಕಾಯಿ ಹೊಡೆದು ಕನಸಾ ಕಟ್ತಿನ್ ಬಾರೋ
ಅಣ್ಣಮ್ಮಂಗೆ ಹರಕೆ ಹೊತ್ತು ಸಾಥೀ ಆಗ್ತಿನ್ ಬಾರೋ
ಎಷ್ಟೇ ಆದ್ರೂ ನೀನು ನಮ್ಮ ಕನ್ನಡದ ಮಗಳು
ನಿನ್ನ ಮಾನಾ ಕಾಯೋಕ್
ಪ್ರಾಣಾ ಕೊಡ್ತಿನ್ ದಿನ ರಾತ್ರಿ ಹಗಲು
ಮೇಲುಕೋಟೆ ಚೆಲುವ ಗೆಳೆಯನಾಣೆ
ನಿನ್ನ ಕೋಟೆಗೆ ರಾಣಿ ಎಂದು ನಾನೇ
ಓಓಓ ... ನನ್ನುಡುಗಿ ಮೆಲುಡುಗೆ ಯಾಕೆ ಗೊಡವೇ
ನಾ ತಾನೇ ನಿನಗೆಂದು ಜೀವನ ಒಡವೆ
ಇಷ್ಟು ಸಾಕು ನನಗಿಷ್ಟೇ ಸಾಕು
ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು
|| || ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ ||
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಯಕ್ಕೋ ಯಕೆಕ್ಕೋ ಯಕ್ಕೊ ಯಕೆಕ್ಕೋ
ಮಂಡ್ಯಾಲಿರೋ ಸಕ್ಕರೇ
ಫ್ಯಾಕ್ಟರಿ ಬರೆದು ಕೊಡ್ತೀನ್ ಬಾರೆ
ಆಸೆ ಪಟ್ರೆ ಮೈಸೂರ ಪ್ಯಾಲೇಸ್ ಬಿಟ್ಟು ಕೊಡ್ತೀನ್ ಬಾರೇ
ನಿನ್ನ ಹಾರ್ಟ್ ಎಂದು ನಂಗೆ ಶುಗರ್ ಫ್ಯಾಕ್ಟರಿ ಮಾವ್
ನಿನ್ನ್ ಮನಸ್ ಪ್ಯಾಲೇಸಿನಲ್ಲಿ ಎಂದು ಇದ್ರೆ ಸಾಕು ಜೀವ
ಬೇಲೂರಗೇ ನಿನ್ನ ಹೆಸರ್ ಇಡಿಸುವೆ
ಅರೇ ಬೇಕಾದ್ರೇ ಗೋಳಗುಮ್ಮಟ ಕೊಡಿಸುವೇ
ನಿನ್ ಮಾತಿನ ಚೆಲುವೇ ಸಾಕು
ಬೇಲೂರು ಯಾಕೆ ಗುಂಡಿಗೆ ಗುರುತು ಸಾಕು
ಗೊಮ್ಮಟ ಯಾಕೇ
ಏನು ಬೇಕು ಬೇರೇನೂ ಬೇಕು
ಸಿಂಹಾದ್ರಿಯ ಸಿಂಹ ನಿನ್ನ ಹೆಂಡತಿಯಾದ್ರೆ ಸಾಕು
ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು
|| ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ
ಬಿಗಿದಾಡುವಾಗ ಬ್ಯಾಡ ತಂಟೆ ತರಲೇ
ಕಟ್ಟು ಬಂಡಿಯ ಕಟ್ಟು ಬಂಡಿಯಾ ಹೊತ್ತಾಯಿತು
ಹೊತ್ತು ಮುಳುಗುವಾ ಮುಂಚೆ ಹಟ್ಟಿಗೆ ಬಂದ್ರಾಯಿತು
ಮುಂಜಾನೆ ಹೊತ್ನಾಗೆ ಕೋಳಿ ಕೂಗದಂಗೇ ಹಿತ್ಲಾಗೆ
ನೀ ಬಂದ್ರೆ ಥೈಯ್ಯಾ ಥಕ್ಕಾ ಮಜ ತಕೋ ತಕೋ ||
|| ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ
ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ ||
Mandakki Thinnu Bare song lyrics from Kannada Movie Raja Narasimha starring Vishnuvardhan, Ramya Krishna, Rashi, Lyrics penned by K Kalyan Sung by S P Balasubrahmanyam, Anuradha Sriram, Music Composed by Deva, film is Directed by Muthyala Subbaiah and film is released on 2003