ಚಿನ್ನದ ರಂಗನ ಮುತ್ತಿನ ರಾಣಿ
ಚಿಲಿಪಿಲಿ ರಾಣಿ ಮುತ್ತಿನ ರಾಣಿ
ಮಿಣಮಿಣ ಮಿನುಗುವ ಕಿನ್ನರ ವೇಣಿ
ಕಿಲಕಿಲವೇಣಿ ಕಿನ್ನರ ವೇಣಿ
ಆ ತಾರೆಯೆ ಇಳಿದು ಬಂದಿತು
ಈ ಗೆಜ್ಜೆಗೆ ಮೆರಗು ತಂದಿತು
ತನುವಿಗೊಂದು ಮೆರಗು ತಂತು
ಒಲವಿನ ಹೂಮಳೆ ಚೆಲ್ಲಿತೋ ಅಹ್ಹಹ್ಹಹ್ಹ...
ಮಹಾರಾಜ ರಾಜನು ಇವನು...
ಮಹಾರಾಜ ರಾಜನು ಇವನು
ಮನಬೆಳಗೊ ಸೂರ್ಯನು ಇವನು
ಅಪರೂಪ ಗುಣಗಳಾ ಪದಗಳಿಗೆ ಸಿಗದವ...
ಪದಗಳಿಗೆ ಸಿಗದವ
ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
ಆಹ ಕಣ್ಣ ತುಂಬಾ ಕರಗೋ
ಗುಣ ಇವ ಕರುಣೆಯ ಬೃಂದಾವನ
||ಮಹಾರಾಜ ರಾಜನು ಇವನು ||
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಓಓಓಓಓಓಓ...
ನಡೆಯೋ ನುಡಿಯೋ ಚಿನ್ನ
ಹೃದಯ ಹಾಲಿನ ಬಣ್ಣ
ಕಾಯೋ ದೈವ ಇಲ್ಲಿದೆ
ದಾನ ಇವನ ಶಕ್ತಿ ಮಾನ ಇವನ ಮುಕ್ತಿ
ಸೋಲೋ ಮಾತು ಎಲ್ಲಿದೇ
ಪ್ರತಿ ಹೆಜ್ಜೆ ಸಿಂಹದಂತೆ ಮೆರೆಯುವನು ಈ ದೊರೆ
ಬದುಕಲ್ಲಿ ಬ್ರಹ್ಮನಂತೆ ಬೆಸೆಯುವನು ಆಸರೆ
ಇವ ಕೋಟಿಗೆ ಒಬ್ಬ ಇವ ಜನ್ಮಕ್ಕೆ ಒಬ್ಬ
ಇವ ಬಾಳಿನ ಕಳಶವು
|| ಮಹಾರಾಜ ರಾಜನು ಇವನು
ಮನಬೆಳಗೊ ಸೂರ್ಯನು ಇವನು
ಅಪರೂಪ ಗುಣಗಳಾ ಪದಗಳಿಗೆ ಸಿಗದವ...
ಪದಗಳಿಗೆ ಸಿಗದವ ||
ದುಂ ತಕಿಟತಕ ತಕಿಟತಕ
ದುಂ ದುಂ ದುಂ ತಕಿಟತಕ ತಕಿಟತಕ
ದುಂ ತಕಿಟತಕ ತಕಿಟತಕ
ದುಂ ದುಂ ದುಂ ತಕಿಟತಕ ತಕಿಟತಕ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಚೆಲುವೇ ನೋಡು ಚೆಲುವೇ
ಇದು ನಮ್ಮ ಲಕ್ಷ್ಮಿ ಮದುವೆ
ಆಹಾ.. ಎಂಥ ಸಂಭ್ರಮ
ಓಲೆ ಝುಮುಕಿ ಕೊಟ್ಟು
ಅರಿಶಿನ ಕುಂಕುಮ ಇಟ್ಟು
ತಾಳ ಮೇಳ ಸಂಗಮ
ಹಸೆಮಣೆಯ ಪ್ರೇಮಗೀತೆ
ಶುರುವಾಗೋ ವೇಳೆಯೂ
ಹೊಸ ಬಾಳ ದಾರಿ ಎಲ್ಲ
ಹಸಿರಾಗೋ ವೇಳೆಯೂ
ಈ ಕಾಯೋನ ಮುಂದೆ
ಈ ಕ್ಷಮಿಸೋನ ಮುಂದೆ ಅನುರಾಗವೇ ಪಲ್ಲವಿ
||ಮಹಾರಾಜ ರಾಜನು ಇವನು
ಮನಬೆಳಗೂ ಸೂರ್ಯನು ಇವನು
ಅಪರೂಪ ಗುಣಗಳಾ ಪದಗಳಿಗೆ ಸಿಗದವ
ಪದಗಳಿಗೆ ಸಿಗದವ. . .
ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
ಆಹ ಕಣ್ಣ ತುಂಬಾ ಕರಗೋ
ಗುಣ ಇವ ಕರುಣೆಯ ಬೃಂದಾವನ
ಮಹಾರಾಜ ರಾಜನು ಇವನು ||
||ಮಹಾರಾಜ ರಾಜನು ಇವನು||
ಚಿನ್ನದ ರಂಗನ ಮುತ್ತಿನ ರಾಣಿ
ಚಿಲಿಪಿಲಿ ರಾಣಿ ಮುತ್ತಿನ ರಾಣಿ
ಮಿಣಮಿಣ ಮಿನುಗುವ ಕಿನ್ನರ ವೇಣಿ
ಕಿಲಕಿಲವೇಣಿ ಕಿನ್ನರ ವೇಣಿ
ಆ ತಾರೆಯೆ ಇಳಿದು ಬಂದಿತು
ಈ ಗೆಜ್ಜೆಗೆ ಮೆರಗು ತಂದಿತು
ತನುವಿಗೊಂದು ಮೆರಗು ತಂತು
ಒಲವಿನ ಹೂಮಳೆ ಚೆಲ್ಲಿತೋ ಅಹ್ಹಹ್ಹಹ್ಹ...
ಮಹಾರಾಜ ರಾಜನು ಇವನು...
ಮಹಾರಾಜ ರಾಜನು ಇವನು
ಮನಬೆಳಗೊ ಸೂರ್ಯನು ಇವನು
ಅಪರೂಪ ಗುಣಗಳಾ ಪದಗಳಿಗೆ ಸಿಗದವ...
ಪದಗಳಿಗೆ ಸಿಗದವ
ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
ಆಹ ಕಣ್ಣ ತುಂಬಾ ಕರಗೋ
ಗುಣ ಇವ ಕರುಣೆಯ ಬೃಂದಾವನ
||ಮಹಾರಾಜ ರಾಜನು ಇವನು ||
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ನನ್ನನ್ನನ್ನ ನನ್ನನ್ನನ್ನ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಓಓಓಓಓಓಓ...
ನಡೆಯೋ ನುಡಿಯೋ ಚಿನ್ನ
ಹೃದಯ ಹಾಲಿನ ಬಣ್ಣ
ಕಾಯೋ ದೈವ ಇಲ್ಲಿದೆ
ದಾನ ಇವನ ಶಕ್ತಿ ಮಾನ ಇವನ ಮುಕ್ತಿ
ಸೋಲೋ ಮಾತು ಎಲ್ಲಿದೇ
ಪ್ರತಿ ಹೆಜ್ಜೆ ಸಿಂಹದಂತೆ ಮೆರೆಯುವನು ಈ ದೊರೆ
ಬದುಕಲ್ಲಿ ಬ್ರಹ್ಮನಂತೆ ಬೆಸೆಯುವನು ಆಸರೆ
ಇವ ಕೋಟಿಗೆ ಒಬ್ಬ ಇವ ಜನ್ಮಕ್ಕೆ ಒಬ್ಬ
ಇವ ಬಾಳಿನ ಕಳಶವು
|| ಮಹಾರಾಜ ರಾಜನು ಇವನು
ಮನಬೆಳಗೊ ಸೂರ್ಯನು ಇವನು
ಅಪರೂಪ ಗುಣಗಳಾ ಪದಗಳಿಗೆ ಸಿಗದವ...
ಪದಗಳಿಗೆ ಸಿಗದವ ||
ದುಂ ತಕಿಟತಕ ತಕಿಟತಕ
ದುಂ ದುಂ ದುಂ ತಕಿಟತಕ ತಕಿಟತಕ
ದುಂ ತಕಿಟತಕ ತಕಿಟತಕ
ದುಂ ದುಂ ದುಂ ತಕಿಟತಕ ತಕಿಟತಕ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಡಿಂಗ ಡಿಂಗ ಡಿಂಗ
ಚೆಲುವೇ ನೋಡು ಚೆಲುವೇ
ಇದು ನಮ್ಮ ಲಕ್ಷ್ಮಿ ಮದುವೆ
ಆಹಾ.. ಎಂಥ ಸಂಭ್ರಮ
ಓಲೆ ಝುಮುಕಿ ಕೊಟ್ಟು
ಅರಿಶಿನ ಕುಂಕುಮ ಇಟ್ಟು
ತಾಳ ಮೇಳ ಸಂಗಮ
ಹಸೆಮಣೆಯ ಪ್ರೇಮಗೀತೆ
ಶುರುವಾಗೋ ವೇಳೆಯೂ
ಹೊಸ ಬಾಳ ದಾರಿ ಎಲ್ಲ
ಹಸಿರಾಗೋ ವೇಳೆಯೂ
ಈ ಕಾಯೋನ ಮುಂದೆ
ಈ ಕ್ಷಮಿಸೋನ ಮುಂದೆ ಅನುರಾಗವೇ ಪಲ್ಲವಿ
||ಮಹಾರಾಜ ರಾಜನು ಇವನು
ಮನಬೆಳಗೂ ಸೂರ್ಯನು ಇವನು
ಅಪರೂಪ ಗುಣಗಳಾ ಪದಗಳಿಗೆ ಸಿಗದವ
ಪದಗಳಿಗೆ ಸಿಗದವ. . .
ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
ಆಹ ಕಣ್ಣ ತುಂಬಾ ಕರಗೋ
ಗುಣ ಇವ ಕರುಣೆಯ ಬೃಂದಾವನ
ಮಹಾರಾಜ ರಾಜನು ಇವನು ||
||ಮಹಾರಾಜ ರಾಜನು ಇವನು||
Maharaja Rajanu ivanu song lyrics from Kannada Movie Raja Narasimha starring Vishnuvardhan, Ramya Krishna, Rashi, Lyrics penned by K Kalyan Sung by Sujatha, Music Composed by Deva, film is Directed by Muthyala Subbaiah and film is released on 2003