ಕೋರಸ್ : ಹರ ಹರ ಮಹಾದೇವ...ಹರ ಹರ ಮಹಾದೇವ...
ಹರ ಹರ ಮಹಾದೇವ... ಹರ ಹರ ಮಹಾದೇವ...
ಗಂಡು : ಶರಣು ಶಿವಶರಣನಿಗೆ....ಶ್ರೀ ಚೆನ್ನಬಸವೇಶನಿಗೆ...
ಹೆಣ್ಣು : ಉಳುವಿಯಲಿ ನೆಲೆಸಿರುವಾ..ಪುಣ್ಯ ಮೂರ್ತಿಗೆ..
ಇಬ್ಬರು: ಶರಣು..ಶರಣು.. ಶರಣು....
ಗಂಡು: ಮಾಡೋಣ ಪೂಜೆ ಮಾಡೋಣ....
ಮಾಡೋಣ ಪೂಜೆ ಮಾಡೋಣ....
ಹೆಣ್ಣು: ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ....
ಗಂಡು: ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ...
ಇಬ್ಬರು : ಮಾಡೋಣ ಪೂಜೆ ಮಾಡೋಣ...
ಕೋರಸ್ : ಹರ ಹರ ಮಹಾದೇವ...
ಹರ ಹರ ಮಹಾದೇವ...
ಗಂಡು: ಕನ್ನಡ ನಾಡಿನ ಜನರ ಪುಣ್ಯವೋ
ಈಶ್ವರ ನಮಗಾಗಿ ತಂದಾ ವರವೋ...
ಹೆಣ್ಣು: ಬೇಡಿದ್ದ ನೀಡುವ ಕಾಮಧೇನುವೋ..
ನಮಗಾಗಿ ಧರೆಗಿಳಿದಿಹ ಶಿವನ ರೂಪವೋ..
ಗಂಡು: ಶರಣಾದ ಶರನಣನಾ.......ಆಆಆ...
ಶರಣಾದ ಶರನಣನಾ ಚರಣ ಕಮಲಗಳ
ಭಕ್ತಿಯಂದ ನಾವೆಲ್ಲರೂ ಒಂದಾಗಿ
ಇಬ್ಬರು : ಮಾಡೋಣ ಪೂಜೆ ಮಾಡೋಣ...
ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ...
ಕೋರಸ್ : ಹರ ಹರ ಮಹಾದೇವ...
ಹರ ಹರ ಮಹಾದೇವ...
ಕೋರಸ್ : ಆಹಾಹ..ಆಹಾಹ..ಆಆಆಆಆಆ...
ಗಂಡು : ಹಾಲು ಜೇನು ಸುರಿದು ಅಭಿಷೇಕ ಮಾಡೋಣ
ಹೆಣ್ಣು : ಮಲ್ಲಿಗೆ ಮಾಲೆಯ ಕೊರಳಿಗೆ ಹಾಕೋಣ
ಗಂಡು : ರುಚಿಯಾದ ಹಣ್ಣಿಟ್ಟು ನೈವೇದ್ಯ ಮಾಡೋಣ
ಹೆಣ್ಣು : ಜಯ ಜಯ ಬಸವೇಶ ಎನ್ನುತಾ ಹಾಡೋಣ..
ಗಂಡು : ರೈತನ ಮಕ್ಕಳಾ....ಆಆಆಆಆಆ..
ರೈತನ ಮಕ್ಕಳಾ ಬಾಳು ಬೆಳಗು ಎಂದೂ
ಹೆಣ್ಣು : ಆರತಿ ಎತ್ತೀ ಎಲ್ಲಾರೂ ಒಂದಾಗೀ...
ಇಬ್ಬರು : ಮಾಡೋಣ ಪೂಜೆ ಮಾಡೋಣ...
ಮಾಡೋಣ ಪೂಜೆ ಮಾಡೋಣ...
ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ...
ಮಾಡೋಣ ಪೂಜೆ ಮಾಡೋಣ...
ಕೋರಸ್ : ಹರ ಹರ ಮಹಾದೇವ...ಹರ ಹರ ಮಹಾದೇವ...
ಹರ ಹರ ಮಹಾದೇವ... ಹರ ಹರ ಮಹಾದೇವ
ಗಂಡು : ಚನ್ನಬಸವೇಶಾ.....ಆಆಆ.. ಆಹಾಹ.. ಆಹಾಹ..
ಆಆಆಆಆಆ... ಆಹಾಹ..
ಕೋರಸ್ : ಹರ ಹರ ಮಹಾದೇವ...ಹರ ಹರ ಮಹಾದೇವ...
ಹರ ಹರ ಮಹಾದೇವ... ಹರ ಹರ ಮಹಾದೇವ...
ಗಂಡು : ಶರಣು ಶಿವಶರಣನಿಗೆ....ಶ್ರೀ ಚೆನ್ನಬಸವೇಶನಿಗೆ...
ಹೆಣ್ಣು : ಉಳುವಿಯಲಿ ನೆಲೆಸಿರುವಾ..ಪುಣ್ಯ ಮೂರ್ತಿಗೆ..
ಇಬ್ಬರು: ಶರಣು..ಶರಣು.. ಶರಣು....
ಗಂಡು: ಮಾಡೋಣ ಪೂಜೆ ಮಾಡೋಣ....
ಮಾಡೋಣ ಪೂಜೆ ಮಾಡೋಣ....
ಹೆಣ್ಣು: ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ....
ಗಂಡು: ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ...
ಇಬ್ಬರು : ಮಾಡೋಣ ಪೂಜೆ ಮಾಡೋಣ...
ಕೋರಸ್ : ಹರ ಹರ ಮಹಾದೇವ...
ಹರ ಹರ ಮಹಾದೇವ...
ಗಂಡು: ಕನ್ನಡ ನಾಡಿನ ಜನರ ಪುಣ್ಯವೋ
ಈಶ್ವರ ನಮಗಾಗಿ ತಂದಾ ವರವೋ...
ಹೆಣ್ಣು: ಬೇಡಿದ್ದ ನೀಡುವ ಕಾಮಧೇನುವೋ..
ನಮಗಾಗಿ ಧರೆಗಿಳಿದಿಹ ಶಿವನ ರೂಪವೋ..
ಗಂಡು: ಶರಣಾದ ಶರನಣನಾ.......ಆಆಆ...
ಶರಣಾದ ಶರನಣನಾ ಚರಣ ಕಮಲಗಳ
ಭಕ್ತಿಯಂದ ನಾವೆಲ್ಲರೂ ಒಂದಾಗಿ
ಇಬ್ಬರು : ಮಾಡೋಣ ಪೂಜೆ ಮಾಡೋಣ...
ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ...
ಕೋರಸ್ : ಹರ ಹರ ಮಹಾದೇವ...
ಹರ ಹರ ಮಹಾದೇವ...
ಕೋರಸ್ : ಆಹಾಹ..ಆಹಾಹ..ಆಆಆಆಆಆ...
ಗಂಡು : ಹಾಲು ಜೇನು ಸುರಿದು ಅಭಿಷೇಕ ಮಾಡೋಣ
ಹೆಣ್ಣು : ಮಲ್ಲಿಗೆ ಮಾಲೆಯ ಕೊರಳಿಗೆ ಹಾಕೋಣ
ಗಂಡು : ರುಚಿಯಾದ ಹಣ್ಣಿಟ್ಟು ನೈವೇದ್ಯ ಮಾಡೋಣ
ಹೆಣ್ಣು : ಜಯ ಜಯ ಬಸವೇಶ ಎನ್ನುತಾ ಹಾಡೋಣ..
ಗಂಡು : ರೈತನ ಮಕ್ಕಳಾ....ಆಆಆಆಆಆ..
ರೈತನ ಮಕ್ಕಳಾ ಬಾಳು ಬೆಳಗು ಎಂದೂ
ಹೆಣ್ಣು : ಆರತಿ ಎತ್ತೀ ಎಲ್ಲಾರೂ ಒಂದಾಗೀ...
ಇಬ್ಬರು : ಮಾಡೋಣ ಪೂಜೆ ಮಾಡೋಣ...
ಮಾಡೋಣ ಪೂಜೆ ಮಾಡೋಣ...
ಉಳುವಿ ಚನ್ನಬಸವಣ್ಣನ ಪಾದಕೆ
ಮಾಡೋಣ ಪೂಜೆ ಮಾಡೋಣ...
ಮಾಡೋಣ ಪೂಜೆ ಮಾಡೋಣ...
ಕೋರಸ್ : ಹರ ಹರ ಮಹಾದೇವ...ಹರ ಹರ ಮಹಾದೇವ...
ಹರ ಹರ ಮಹಾದೇವ... ಹರ ಹರ ಮಹಾದೇವ
ಗಂಡು : ಚನ್ನಬಸವೇಶಾ.....ಆಆಆ.. ಆಹಾಹ.. ಆಹಾಹ..
ಆಆಆಆಆಆ... ಆಹಾಹ..
Sharanu Shivasharananige song lyrics from Kannada Movie Raithana Makkalu starring S Basavaraj Gudigeri, Jayanthi, Ningana Gowda, Lyrics penned by Chi Udayashankar Sung by S P Balasubrahmanyam, S Janaki, Music Composed by T G Lingappa, film is Directed by Chindodi Bangaresh and film is released on 1981