ಗಂಡು : ಎಲೆ ಬಾಳೆ ತೋಟ್ದಾಗ
ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...
ಕೋಗಿಲೆ ದನಿಯಾಗ ಜೊತೆಯಾಗು ಬಾ...
|| ಗಂಡು : ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...||
ಹೆಣ್ಣು: ಎಲೆ ಬಾಳೆ ಚಿಗುರನ್ನೆ ಚಿವುಟಿ....
ಎಲೆ ಬಾಳೆ ಚಿಗುರನ್ನೆ ಚಿವುಟಿ ತಂದಾಗ
ಆ ನೋವ ಮರೆತು ಚಿಗುರಲೆಯು
ಆ ನೋವ ಮರೆತು ಚಿಗುರಲೆಯು
ಶಿವನಯೆಡೆಗೆ ಹಣಿಯಾಯಿತು...
ಗಂಡು : ತೋಟದ ಮಣ್ಣಾಗೆ ಮುಂದೈತೆ ಚಿನ್ನ
ತೋಟದ ಮಣ್ಣಾಗೆ ಮುಂದೈತೆ ಚಿನ್ನ
ಮನದಾಗ ತುಂಬಿದೆ ನಿನ್ನನ್ನೆ ನಾ
ನಿನ್ನ ಗುಂಗು ನನಗೈತಿ ನನ್ನ ಗುಂಗು ನಿನಗೈತಿ
ನಿನ್ನ ಗುಂಗು ನನಗೈತಿ ನನ್ನ ಗುಂಗು ನಿನಗೈತಿ
ಈ ಜೀವ ಸಂಗಾತಿ ಈ ಭಾರತಿ…
|| ಗಂಡು : ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...||
ಹೆಣ್ಣು : ತೋಟದ ಈ ಮಣ್ಣು ಕೆಸರಾಗಿ
ತೋಟದ ಈ ಮಣ್ಣು ಕೆಸರಾಗಿ
ದುಡಿಮೆಗೆ ಪೈರೆಲ್ಲ ಹಸನಾಗಿ...
ದುಡಿಮೆಗೆ ಪೈರೆಲ್ಲ ಹಸನಾಗಿ...
ತೆನೆ ತುಂಬಿ ನಿಂತಾಗ ಈ ರೈತ ನಕ್ಕಾಗ...
ತೆನೆ ತುಂಬಿ ನಿಂತಾಗ ಈ ರೈತ ನಕ್ಕಾಗ...
ಸಂತೋಷ ಆನಂದ ಭೂತಾಯಿಗೆ..
|| ಗಂಡು : ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...
ಕೋಗಿಲೆ ದನಿಯಾಗ ಜೊತೆಯಾಗು ಬಾ...||
ಗಂಡು : ಎಲೆ ಬಾಳೆ ತೋಟ್ದಾಗ
ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...
ಕೋಗಿಲೆ ದನಿಯಾಗ ಜೊತೆಯಾಗು ಬಾ...
|| ಗಂಡು : ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...||
ಹೆಣ್ಣು: ಎಲೆ ಬಾಳೆ ಚಿಗುರನ್ನೆ ಚಿವುಟಿ....
ಎಲೆ ಬಾಳೆ ಚಿಗುರನ್ನೆ ಚಿವುಟಿ ತಂದಾಗ
ಆ ನೋವ ಮರೆತು ಚಿಗುರಲೆಯು
ಆ ನೋವ ಮರೆತು ಚಿಗುರಲೆಯು
ಶಿವನಯೆಡೆಗೆ ಹಣಿಯಾಯಿತು...
ಗಂಡು : ತೋಟದ ಮಣ್ಣಾಗೆ ಮುಂದೈತೆ ಚಿನ್ನ
ತೋಟದ ಮಣ್ಣಾಗೆ ಮುಂದೈತೆ ಚಿನ್ನ
ಮನದಾಗ ತುಂಬಿದೆ ನಿನ್ನನ್ನೆ ನಾ
ನಿನ್ನ ಗುಂಗು ನನಗೈತಿ ನನ್ನ ಗುಂಗು ನಿನಗೈತಿ
ನಿನ್ನ ಗುಂಗು ನನಗೈತಿ ನನ್ನ ಗುಂಗು ನಿನಗೈತಿ
ಈ ಜೀವ ಸಂಗಾತಿ ಈ ಭಾರತಿ…
|| ಗಂಡು : ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...||
ಹೆಣ್ಣು : ತೋಟದ ಈ ಮಣ್ಣು ಕೆಸರಾಗಿ
ತೋಟದ ಈ ಮಣ್ಣು ಕೆಸರಾಗಿ
ದುಡಿಮೆಗೆ ಪೈರೆಲ್ಲ ಹಸನಾಗಿ...
ದುಡಿಮೆಗೆ ಪೈರೆಲ್ಲ ಹಸನಾಗಿ...
ತೆನೆ ತುಂಬಿ ನಿಂತಾಗ ಈ ರೈತ ನಕ್ಕಾಗ...
ತೆನೆ ತುಂಬಿ ನಿಂತಾಗ ಈ ರೈತ ನಕ್ಕಾಗ...
ಸಂತೋಷ ಆನಂದ ಭೂತಾಯಿಗೆ..
|| ಗಂಡು : ಎಲೆ ಬಾಳೆ ತೋಟ್ದಾಗ ಸುಳಿಬಾಲೆ ಎಂತೋಳೆ
ಕೂಹೂ ಕೂಹೂ ಕೂಹೂ ಎಂದು ನೀ ಹಾಡು ಬಾ
ಕೋಗಿಲೆ ದನಿಯಾಗ ಜೊತೆಯಾಗು ಬಾ...
ಕೋಗಿಲೆ ದನಿಯಾಗ ಜೊತೆಯಾಗು ಬಾ...||
Ele Baale Thotdaaga song lyrics from Kannada Movie Raithana Makkalu starring S Basavaraj Gudigeri, Jayanthi, Ningana Gowda, Lyrics penned by Chindodi Bangaresh Sung by S P Balasubrahmanyam, S Janaki, Music Composed by T G Lingappa, film is Directed by Chindodi Bangaresh and film is released on 1981