Aasha Niraasha Lyrics

ಆಶಾ ನಿರಾಶಾ Lyrics

in Raithana Makkalu

in ರೈತನ ಮಕ್ಕಳು

LYRIC

ಆಶಾ.... ನಿರಾಶಾ... ನಿರಾಶಾ......
ಮಡದಿಯಾಗಿ ಈ ಮನೆ ತುಂಬಿ
ಮಾತೆಯಾಗಿ ನೀ ನಿಂತೆ..
ಮಡದಿಯಾಗಿ ಈ ಮನೆ ತುಂಬಿ
ಮಾತೆಯಾಗಿ ನೀ ನಿಂತೆ..
ಮಗ ಜನಿಸಲೆಂದು...ತಂದೆಯ ಬಯಕೆ
ಮಗ ಜನಿಸಲೆಂದು...ತಂದೆಯ ಬಯಕೆ
ಆ.. ಮಗುವಿಗೆ ನಾ ಹಡೆದವನಾಗುವೇ...
ಜಗವಾ ಕಣ್ಣಿಗೆ... ಮಣ್ಣೆರೆಚಿದೆ ನಾ...
ಜಗವಾ ಕಣ್ಣಿಗೆ... ಮಣ್ಣೆರೆಚಿದೆ ನಾ...
ಏನಿದೆಯೋ..ವಿಧಿ ಮರ್ಮ..
ಏನಿದೆಯೋ..ವಿಧಿ ಮರ್ಮ..
ಏನಿದೆಯೋ..ವಿಧಿ ಮರ್ಮ..

 
ಮಡದಿಯಾಗಿ ಈ ಮನೆ ತುಂಬಿ
ಮಾತೆಯಾಗಿ ನೀ ನಿಂತೆ
ಯಾವ ಜನ್ಮದ ಪಾಪ ಕರ್ಮವು
ಅನುದಿನವು ಬೆಂಬಿಡದು
ಜೀವನವೆಲ್ಲಾ ಬರಿ ಬರಡು...
ಎನ್ನಾ..ಆಶಾ.. ನಿರಾಶಾ...
 

ಆಶಾ.... ನಿರಾಶಾ... ನಿರಾಶಾ......
ಮಡದಿಯಾಗಿ ಈ ಮನೆ ತುಂಬಿ
ಮಾತೆಯಾಗಿ ನೀ ನಿಂತೆ..
ಮಡದಿಯಾಗಿ ಈ ಮನೆ ತುಂಬಿ
ಮಾತೆಯಾಗಿ ನೀ ನಿಂತೆ..
ಮಗ ಜನಿಸಲೆಂದು...ತಂದೆಯ ಬಯಕೆ
ಮಗ ಜನಿಸಲೆಂದು...ತಂದೆಯ ಬಯಕೆ
ಆ.. ಮಗುವಿಗೆ ನಾ ಹಡೆದವನಾಗುವೇ...
ಜಗವಾ ಕಣ್ಣಿಗೆ... ಮಣ್ಣೆರೆಚಿದೆ ನಾ...
ಜಗವಾ ಕಣ್ಣಿಗೆ... ಮಣ್ಣೆರೆಚಿದೆ ನಾ...
ಏನಿದೆಯೋ..ವಿಧಿ ಮರ್ಮ..
ಏನಿದೆಯೋ..ವಿಧಿ ಮರ್ಮ..
ಏನಿದೆಯೋ..ವಿಧಿ ಮರ್ಮ..

 
ಮಡದಿಯಾಗಿ ಈ ಮನೆ ತುಂಬಿ
ಮಾತೆಯಾಗಿ ನೀ ನಿಂತೆ
ಯಾವ ಜನ್ಮದ ಪಾಪ ಕರ್ಮವು
ಅನುದಿನವು ಬೆಂಬಿಡದು
ಜೀವನವೆಲ್ಲಾ ಬರಿ ಬರಡು...
ಎನ್ನಾ..ಆಶಾ.. ನಿರಾಶಾ...
 

Aasha Niraasha song lyrics from Kannada Movie Raithana Makkalu starring S Basavaraj Gudigeri, Jayanthi, Ningana Gowda, Lyrics penned by Hirematt S S Sung by Jayachandran, Music Composed by T G Lingappa, film is Directed by Chindodi Bangaresh and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ