Krishi Kaayaka Lyrics

ಕೃಷಿ ಕಾಯಕ Lyrics

in Raithana Makkalu

in ರೈತನ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷಿ ಕಾಯಕಗಿಂದಾದಡೇನು....
ತನುಮನವ ಬದಲಿಸಿ ತಂದು
ದಾಸೋಹ ಮಾಡುವ ಪರಮ
ಸದ್ಭಕ್ತನ ಪಾದ ತೋರಯ್ಯಾ ಎನಗೆ...
ಅಂದೆಂತೆನೀ ತನ ತನು
ಶುದ್ಧ ಆತನ ಮನ ಶುದ್ಧ
ಇಂಥ ತತ್ವವನು..ನಾನು ನೆರೆ ನಂಬಿ..
ನಮೋ ನಮೋ ಎಂದೆನಯ್ಯಾ....
ಕೂಡಲಸಂಗಮ ದೇವಾ...
ಕೂಡಲಸಂಗಮ ದೇವಾ...

ಕೃಷಿ ಕಾಯಕಗಿಂದಾದಡೇನು....
ತನುಮನವ ಬದಲಿಸಿ ತಂದು
ದಾಸೋಹ ಮಾಡುವ ಪರಮ
ಸದ್ಭಕ್ತನ ಪಾದ ತೋರಯ್ಯಾ ಎನಗೆ...
ಅಂದೆಂತೆನೀ ತನ ತನು
ಶುದ್ಧ ಆತನ ಮನ ಶುದ್ಧ
ಇಂಥ ತತ್ವವನು..ನಾನು ನೆರೆ ನಂಬಿ..
ನಮೋ ನಮೋ ಎಂದೆನಯ್ಯಾ....
ಕೂಡಲಸಂಗಮ ದೇವಾ...
ಕೂಡಲಸಂಗಮ ದೇವಾ...

Krishi Kaayaka song lyrics from Kannada Movie Raithana Makkalu starring S Basavaraj Gudigeri, Jayanthi, Ningana Gowda, Lyrics penned by Basavanna Vachana Sung by S Janaki, Music Composed by T G Lingappa, film is Directed by Chindodi Bangaresh and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ