ಹೆಣ್ಣು: ಮನಸ್ಸು ಕಲೆಯಿತು ನಿಜ
ಒಲವು ಬೆರೆಯಿತು ನಿಜ
ಅರಳಿ ನಗುತಲಿದೆ ಮುಖ
ಬೆರೆತು ಬದುಕುಲಿದೆ ಸುಖ
|| ಹೆಣ್ಣು: ಮನಸ್ಸು ಕಲೆಯಿತು ನಿಜ
ಒಲವು ಬೆರೆಯಿತು ನಿಜ
ಅರಳಿ ನಗುತಲಿದೆ ಮುಖ
ಬೆರೆತು ಬದುಕುಲಿದೆ ಸುಖ
ಮನಸ್ಸು ಕಲೆಯಿತು ನಿಜ….||
ಗಂಡು : ಹುಡುಗಿ ಮೊಸರ ಗಡಿಗಿ
ಬಲು ಬಯಸಿ ಬಳಲಿ ಬಾಯಾರಿದೆ...
ಹುಡುಗಿ ಮೊಸರ ಗಡಿಗಿ
ಬಲು ಬಯಸಿ ಬಳಲಿ ಬಾಯಾರಿದೆ...
ನಿನ್ನ ನೆನಸಿ ನೆನಸಿ ನಾ ಬಾಡಿದೆ...
ನಿನ್ನ ನೆನಸಿ ನೆನಸಿ ನಾ ಬಾಡಿದೆ
ಮನವ ತೆರೆದು ಮನವ ತೆರೆದು ನೀ ತೋರಿದೆ...
|| ಹೆಣ್ಣು: ಒಡಲ ಬಳಸುತಲಿ ನಡಿ..
ಒಡನೇ ಬರುವುದಕೆ ರೆಡಿ
ಎದೆಯಾ ಕೆರಳಿಸಿದೆ ಬಿಸಿ
ತನುವು ಕುಣಿಸಿದೆ ಖುಷಿ..
ಒಡಲ ಬಳಸುತಲಿ ನಡಿ…..||
ಗಂಡು : ಹೇಳಿದ ಹಾಗೆ ಕೇಳುತಾ ಬಾರೇ
ಚೆಲುವೇ ನನ್ನಾಕೆ..
ಹೇಳಿದ ಹಾಗೆ ಕೇಳುತಾ ಬಾರೇ
ಚೆಲುವೇ ನನ್ನಾಕೆ..
ಮದುರೆಯಾಗ ಕಲೆತಾಗ
ಎಲ್ಲ ಬಂದರೆ ನಾ ಓ.ಕೆ
ಮದುರೆಯಾಗ ಕಲೆತಾಗ
ಎಲ್ಲ ಬಂದರೆ ನಾ ಓ.ಕೆ
ಹೆಣ್ಣು : ಜೀವನ ನೀನು ಸೋತೆನು ನಾನು
ಜೀವನ ನೀನು ಸೋತೆನು ನಾನು
ಗಂಡು : ಗೆಳತಿ.. ಗರತಿ..
ಗೆಳತಿ ಗರತಿ ನನ್ನ ಹೆಂಡತಿ...
ಕೋರಸ್ : ಮನಸ್ಸು ಫಲಯಿತು ನಿಜ
ಒಲವು ಬೆಳೆಯಿತು ಮಜ
ಅರಳಿ ನಗುತನಿದೆ ಮುಖ
ಬರೆತು ಬದುಕುವುದೆ ಸುಖ
|| ಹೆಣ್ಣು : ಮನಸ್ಸು ಫಲಯಿತು ನಿಜಾ
ಒಲವು ಬೆಳೆಯಿತು ಮಜಾ
ಅರಳಿ ನಗುತಾನಿದೆ ಮುಖ
ಬೆರೆತು ಬದುಕುವುದೇ ಸುಖ
ಆಅಅ.... ಆಆಆಆಆಆ...
ಗಂಡು : ರಂಪ್ಪಪಪಾ..ರಂಪ್ಪಪಪಾ...
ರಂಪ್ಪಪಪಾ..ರಂಪ್ಪಪಪಾ….||
ಹೆಣ್ಣು: ಮನಸ್ಸು ಕಲೆಯಿತು ನಿಜ
ಒಲವು ಬೆರೆಯಿತು ನಿಜ
ಅರಳಿ ನಗುತಲಿದೆ ಮುಖ
ಬೆರೆತು ಬದುಕುಲಿದೆ ಸುಖ
|| ಹೆಣ್ಣು: ಮನಸ್ಸು ಕಲೆಯಿತು ನಿಜ
ಒಲವು ಬೆರೆಯಿತು ನಿಜ
ಅರಳಿ ನಗುತಲಿದೆ ಮುಖ
ಬೆರೆತು ಬದುಕುಲಿದೆ ಸುಖ
ಮನಸ್ಸು ಕಲೆಯಿತು ನಿಜ….||
ಗಂಡು : ಹುಡುಗಿ ಮೊಸರ ಗಡಿಗಿ
ಬಲು ಬಯಸಿ ಬಳಲಿ ಬಾಯಾರಿದೆ...
ಹುಡುಗಿ ಮೊಸರ ಗಡಿಗಿ
ಬಲು ಬಯಸಿ ಬಳಲಿ ಬಾಯಾರಿದೆ...
ನಿನ್ನ ನೆನಸಿ ನೆನಸಿ ನಾ ಬಾಡಿದೆ...
ನಿನ್ನ ನೆನಸಿ ನೆನಸಿ ನಾ ಬಾಡಿದೆ
ಮನವ ತೆರೆದು ಮನವ ತೆರೆದು ನೀ ತೋರಿದೆ...
|| ಹೆಣ್ಣು: ಒಡಲ ಬಳಸುತಲಿ ನಡಿ..
ಒಡನೇ ಬರುವುದಕೆ ರೆಡಿ
ಎದೆಯಾ ಕೆರಳಿಸಿದೆ ಬಿಸಿ
ತನುವು ಕುಣಿಸಿದೆ ಖುಷಿ..
ಒಡಲ ಬಳಸುತಲಿ ನಡಿ…..||
ಗಂಡು : ಹೇಳಿದ ಹಾಗೆ ಕೇಳುತಾ ಬಾರೇ
ಚೆಲುವೇ ನನ್ನಾಕೆ..
ಹೇಳಿದ ಹಾಗೆ ಕೇಳುತಾ ಬಾರೇ
ಚೆಲುವೇ ನನ್ನಾಕೆ..
ಮದುರೆಯಾಗ ಕಲೆತಾಗ
ಎಲ್ಲ ಬಂದರೆ ನಾ ಓ.ಕೆ
ಮದುರೆಯಾಗ ಕಲೆತಾಗ
ಎಲ್ಲ ಬಂದರೆ ನಾ ಓ.ಕೆ
ಹೆಣ್ಣು : ಜೀವನ ನೀನು ಸೋತೆನು ನಾನು
ಜೀವನ ನೀನು ಸೋತೆನು ನಾನು
ಗಂಡು : ಗೆಳತಿ.. ಗರತಿ..
ಗೆಳತಿ ಗರತಿ ನನ್ನ ಹೆಂಡತಿ...
ಕೋರಸ್ : ಮನಸ್ಸು ಫಲಯಿತು ನಿಜ
ಒಲವು ಬೆಳೆಯಿತು ಮಜ
ಅರಳಿ ನಗುತನಿದೆ ಮುಖ
ಬರೆತು ಬದುಕುವುದೆ ಸುಖ
|| ಹೆಣ್ಣು : ಮನಸ್ಸು ಫಲಯಿತು ನಿಜಾ
ಒಲವು ಬೆಳೆಯಿತು ಮಜಾ
ಅರಳಿ ನಗುತಾನಿದೆ ಮುಖ
ಬೆರೆತು ಬದುಕುವುದೇ ಸುಖ
ಆಅಅ.... ಆಆಆಆಆಆ...
ಗಂಡು : ರಂಪ್ಪಪಪಾ..ರಂಪ್ಪಪಪಾ...
ರಂಪ್ಪಪಪಾ..ರಂಪ್ಪಪಪಾ….||
Manasu Kaleyithu Nija song lyrics from Kannada Movie Raithana Makkalu starring S Basavaraj Gudigeri, Jayanthi, Ningana Gowda, Lyrics penned by Narendra Babu Sung by Jayachandran, Jayadev, Sulochana, Ramana, Music Composed by T G Lingappa, film is Directed by Chindodi Bangaresh and film is released on 1981