Moodida Surya Lyrics

ಮೂಡಿದ ಸೂರ್ಯ Lyrics

in Raithana Makkalu

in ರೈತನ ಮಕ್ಕಳು

LYRIC

Song Details Page after Lyrice

ಮೂಡಿದ ಸೂರ್ಯ ಮುಳುಗುವುದೇ...
ಅರಳಿದ ಹೂವೆಲ್ಲಾ
ಬಾಡೋದೆ...ಎಲ್ಲಾರೂ
ಒಂದು ದಿನ ಹೋಗೋದೆ

ಎಲ್ಲಾರೂ ಒಂದು ದಿನ ಹೋಗೋದೆ
ತಪ್ಪದ ಮಗನೆ ತಪ್ಪಿದನಿಂದು
ಅಪ್ಪಾ ಎದೆ ಒಡೆದು....
ಸಾವಿಗೆ ಈಡಾದೆಯಾ..
ಮಣ್ಣಾದ ನಾನೇ ಮಣ್ಣನು ಕೊಡುವೇ..
ಹಡೆದವನೆ...ಮಲಗು..
ಹಡೆದವನೆ...ಮಲಗು..

ಮೂಡಿದ ಸೂರ್ಯ ಮುಳುಗುವುದೇ...
ಅರಳಿದ ಹೂವೆಲ್ಲಾ
ಬಾಡೋದೆ...ಎಲ್ಲಾರೂ
ಒಂದು ದಿನ ಹೋಗೋದೆ

ಎಲ್ಲಾರೂ ಒಂದು ದಿನ ಹೋಗೋದೆ
ತಪ್ಪದ ಮಗನೆ ತಪ್ಪಿದನಿಂದು
ಅಪ್ಪಾ ಎದೆ ಒಡೆದು....
ಸಾವಿಗೆ ಈಡಾದೆಯಾ..
ಮಣ್ಣಾದ ನಾನೇ ಮಣ್ಣನು ಕೊಡುವೇ..
ಹಡೆದವನೆ...ಮಲಗು..
ಹಡೆದವನೆ...ಮಲಗು..

Moodida Surya song lyrics from Kannada Movie Raithana Makkalu starring S Basavaraj Gudigeri, Jayanthi, Ningana Gowda, Lyrics penned by Maruthesh Mandre Sung by Jayachandran, Music Composed by T G Lingappa, film is Directed by Chindodi Bangaresh and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ