Shruthiheenavaayithu Lyrics

ಶೃತಿಹೀನವಾಯಿತು Lyrics

in Raga Thala

in ರಾಗ ತಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ (ಕೆಮ್ಮು)
ಶೃತಿಯಿಲ್ಲವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ
ಹಿಂದೊಮ್ಮೆ ನುಡಿಸಿದ ರಾಗ
ಕನಸಾಗಿ ಕಾಡುವುದೀಗ....(ಕೆಮ್ಮು)

|| ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ…||

ಹೃದಯ ವೀಣೆ ಮೂಕವಾಯಿತು
ಹಸಿರು ಬಾಳೆಲ್ಲಾ ಬರಡಾಯಿತು...
ಹೃದಯ ವೀಣೆ ಮೂಕವಾಯಿತು
ಹಸಿರು ಬಾಳೆಲ್ಲಾ ಬರಡಾಯಿತು...
ನಿನ್ನನಗಲಿ ನಾನಿರಬಲ್ಲೇ....
ನಿನ್ನನಗಲಿ ನಾನಿರಬಲ್ಲೇ
ನಿನ್ನ ನೆನಪನ್ನು ನಾ ತೊರೆಯಲಾರೇ...
 
|| ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ…||

ಒಂದು ಮನಸು ಕಾಣಿಕೆ ನೀಡಿ
ಇಂದು ನನ್ನನ್ನೇ ನಾ ಕಳೆದುಕೊಂಡೆ...
ಒಂದು ಮನಸು ಕಾಣಿಕೆ ನೀಡಿ
ಇಂದು ನನ್ನನ್ನೇ ನಾ ಕಳೆದುಕೊಂಡೆ...
ನಿನ್ನ ಒಲುಮೆ ದೂರವಾಯಿತು..
ನಿನ್ನ ಒಲುಮೆ ದೂರವಾಯಿತು
ಈಗಾಡುವುದೇ ನನಗುಳಿಯಿತು...
 
|| ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ
ಹಿಂದೊಮ್ಮೆ ನುಡಿಸಿದ ರಾಗ
ಕನಸಾಗಿ ಕಾಡುವುದೀಗ....
 
ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾ…..(ಕೆಮ್ಮು)….||
 
ಆ ಆ ಆ ಆ….ಆಆಆಆ…….
ಬಿರಿದ ಹೂವಿಗೆ ದುಂಬಿ ಜಿಗಿದಂತೆ
ನಿನ್ನ ಧನಿ ಕೇಳಿ ನಾನೋಡಿ ಬಂದೆ...
ಬಿರಿದ ಹೂವಿಗೆ ದುಂಬಿ ಜಿಗಿದಂತೆ
ನಿನ್ನ ಧನಿ ಕೇಳಿ ನಾನೋಡಿ ಬಂದೆ...
ಮಧುರದಾದ ನನ್ನ ಸೆಳೆದಂತೆ
ನಿನ್ನ ರಾಗಕೆ...ನಾ ತಾಳವಾದೇ...
 

ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ (ಕೆಮ್ಮು)
ಶೃತಿಯಿಲ್ಲವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ
ಹಿಂದೊಮ್ಮೆ ನುಡಿಸಿದ ರಾಗ
ಕನಸಾಗಿ ಕಾಡುವುದೀಗ....(ಕೆಮ್ಮು)

|| ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ…||

ಹೃದಯ ವೀಣೆ ಮೂಕವಾಯಿತು
ಹಸಿರು ಬಾಳೆಲ್ಲಾ ಬರಡಾಯಿತು...
ಹೃದಯ ವೀಣೆ ಮೂಕವಾಯಿತು
ಹಸಿರು ಬಾಳೆಲ್ಲಾ ಬರಡಾಯಿತು...
ನಿನ್ನನಗಲಿ ನಾನಿರಬಲ್ಲೇ....
ನಿನ್ನನಗಲಿ ನಾನಿರಬಲ್ಲೇ
ನಿನ್ನ ನೆನಪನ್ನು ನಾ ತೊರೆಯಲಾರೇ...
 
|| ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ…||

ಒಂದು ಮನಸು ಕಾಣಿಕೆ ನೀಡಿ
ಇಂದು ನನ್ನನ್ನೇ ನಾ ಕಳೆದುಕೊಂಡೆ...
ಒಂದು ಮನಸು ಕಾಣಿಕೆ ನೀಡಿ
ಇಂದು ನನ್ನನ್ನೇ ನಾ ಕಳೆದುಕೊಂಡೆ...
ನಿನ್ನ ಒಲುಮೆ ದೂರವಾಯಿತು..
ನಿನ್ನ ಒಲುಮೆ ದೂರವಾಯಿತು
ಈಗಾಡುವುದೇ ನನಗುಳಿಯಿತು...
 
|| ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾಣೆ
ಹಿಂದೊಮ್ಮೆ ನುಡಿಸಿದ ರಾಗ
ಕನಸಾಗಿ ಕಾಡುವುದೀಗ....
 
ಶೃತಿಹೀನವಾಯಿತು ವೀಣೆ..‌
ಈ ಶೂನ್ಯವೇಕೋ ನಾ ಕಾ…..(ಕೆಮ್ಮು)….||
 
ಆ ಆ ಆ ಆ….ಆಆಆಆ…….
ಬಿರಿದ ಹೂವಿಗೆ ದುಂಬಿ ಜಿಗಿದಂತೆ
ನಿನ್ನ ಧನಿ ಕೇಳಿ ನಾನೋಡಿ ಬಂದೆ...
ಬಿರಿದ ಹೂವಿಗೆ ದುಂಬಿ ಜಿಗಿದಂತೆ
ನಿನ್ನ ಧನಿ ಕೇಳಿ ನಾನೋಡಿ ಬಂದೆ...
ಮಧುರದಾದ ನನ್ನ ಸೆಳೆದಂತೆ
ನಿನ್ನ ರಾಗಕೆ...ನಾ ತಾಳವಾದೇ...
 

Shruthiheenavaayithu song lyrics from Kannada Movie Raga Thala starring Jayamala, Prithviraj Sagar, Musuri Krishnamurthy, Lyrics penned by Nandagopala Reddy Sung by S P Balasubrahmanyam, P Susheela, Music Composed by M Ranga Rao, film is Directed by H M Krishnamurthy (Nandi) and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ