Endu Kaanada Hosabelakondu Lyrics

ಎಂದೂ ಕಾಣದ ಹೊಸ ಬೆಳಕೊಂದು Lyrics

in Raga Thala

in ರಾಗ ತಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾಹಾ..ಆಆಆ..ಆಹಾಹಾ..ಆಆಆ...ಆಹಾಹಾ...ಆಆಆ

ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತು
ಎಂದೆಂದೂ ಸವಿಯಾದ ಅನುಭವವಿಂದು ಎನ್ನೆದೆ ಸೇರಿತು

|| ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತು
ಎಂದೆಂದೂ ಸವಿಯಾದ ಅನುಭವವಿಂದು ಎನ್ನೆದೆ ಸೇರಿತು…||

ತಂಗಾಳಿಯ ತೆರೆಗಳು ಬೀಸುತ ಬಂದು
ತಂಗಾಳಿಯ ತೆರೆಗಳು ಬೀಸುತ ಬಂದು
ಗಂಧದ ಕಾಣಿಕೆ ನನ್ನೆಡೆ ತಂದು
ಗಂಧದ ಕಾಣಿಕೆ ನನ್ನೆಡೆ ತಂದು
ದಿನವೂ ಕೂಗುವ ಕೋಗಿಲೆ
ಇಂದು ಹೊಸಗಾನವ ಹಾಡಿತು

|| ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತು
ಎಂದೆಂದೂ ಸವಿಯಾದ ಅನುಭವವಿಂದು ಎನ್ನೆದೆ ಸೇರಿತು…||

ಬಾನಿನ ರಂಗಲಿ ಎನೋ ಹೊಳಪು..
ಬಾನಿನ ರಂಗಲಿ ಎನೋ ಹೊಳಪು..
ಎಲ್ಲದರಲ್ಲೂ ತುಂಬಿದೆ ಬೆಳಕು
ಎಲ್ಲದರಲ್ಲೂ ತುಂಬಿದೆ ಬೆಳಕು
ಎಲ್ಲೆಡೆಯಲ್ಲೂ ಅರಿಯದ
ಹೊಸತನ ಮನದಲ್ಲಿ ಮೂಡಿತು
 
|| ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತು
ಎಂದೆಂದೂ ಸವಿಯಾದ ಅನುಭವವಿಂದು ಎನ್ನೆದೆ ಸೇರಿತು…||

ಒಡಲಲಿ ಹರಿಯಿತು ಒಲವಿನ ಹೊಳೆಯು..
ಒಡಲಲಿ ಹರಿಯಿತು ಒಲವಿನ ಹೊಳೆಯು..
ಎದೆಯಲಿ ಸುರಿಯಿತು ಜೇನಿನ ಮಳೆಯು
ಎಲ್ಲೋ ಕೇಳುವ ಹಕ್ಕಿಗಳಿಂಚರ
ನನ್ನೆದೆಯಲಿ ಮಿಡಿಯಿತು

|| ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತು
ಎಂದೆಂದೂ ಸವಿಯಾದ ಅನುಭವವಿಂದು ಎನ್ನೆದೆ ಸೇರಿತು
ಆಹಾಹಾ..ಆಆಆ..ಆಹಾಹಾ..ಆಆಆ...ಆಹಾಹಾ...ಆಆಆ….||

Endu Kaanada Hosabelakondu song lyrics from Kannada Movie Raga Thala starring Jayamala, Prithviraj Sagar, Musuri Krishnamurthy, Lyrics penned by Nandagopala Reddy Sung by S Janaki, Music Composed by M Ranga Rao, film is Directed by H M Krishnamurthy (Nandi) and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ