ಗಂಡು : ಓಓಓ. ನಾಟ್ಯ ಮಯೂರಿ..
ಮದನ ಮಂದಸ್ಮಿತ ಕಿಶೋರಿ...
ನಯನ ಮನೋಹರಿ..ಬಾ ಹೊರಗೆ...
ಗಂಡು : ನಿನ್ನ ಯೌವ್ವನದ ಚೈತ್ರದಲೀ..ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೆ.. ನಿನ್ನ ಲಾವಣ್ಯ ಜ್ವಾಲೆಯಲಿ
ಮೈಮರೆವೆ ನಾ ಕರಗಿ ಶಿಲೆಯಿಂದ ಬಾ ಹೊರಗೆ...
ಹೆಣ್ಣು : ನನ್ನ ತನುವೆಲ್ಲಾ ನೀನಾಗಿ ನರ್ತಿಸುವೆ ಲತೆಯಾಗಿ
ಮನಸೋತು ನಾ ಕಡೆಗೆ ನಿನ್ನ ಗಂಧರ್ವ ಗಾನದಲಿ
ನಾ ಬೆರೆವೆ ಶೃತಿಯಾಗಿ ಮನಸೋತು ನಾ ಕರಗಿ..
ಗಂಡು : ನಿನ್ನ ಅಪ್ಪುಗೆಯ ಬಿಸಿಯಲ್ಲಿ ಕರಗಿ ನೀರಾಗಿ
ಹರಿಯುವೆನು ನೀ ನರ್ತಿಸುವ ನೆಲದಲ್ಲಿ ಆಆಆ..
ನಿನ್ನ ಅಪ್ಪುಗೆಯ ಬಿಸಿಯಲ್ಲಿ ಕರಗಿ ನೀರಾಗಿ
ಹರಿಯುವೆನು ನೀ ನರ್ತಿಸುವ ನೆಲದಲ್ಲಿ
ನಿನ್ನಾರ ನೋಟಕೆ ಪರವಶನಾಗಿ..
ನಿನ್ನಾರ ನೋಟಕೆ ಪರವಶನಾಗಿ
ಝಲ್ಲೆಂದು ಝೇಂಕರಿಸುವೆ ನಿನ್ನ ಕಾಲ್ಗೆಜ್ಜೆಯಾಗಿ...
ಗಂಡು : ನಿನ್ನ ಯೌವ್ವನದ ಚೈತ್ರದಲಿ..
ವಿಕಸಿಸುವೆ ಸುಮವಾಗಿ
ಶಿಲೆಯಿಂದ ಬಾ ಹೊರಗೆ.....
ಗಮಪ ಮಪಮ ನಿರಿಗ ನಿರಿಸ ನಿರಿಗಮ ನಿಗಮದ
ಗಮದನಿ ಮದನಿಸ ಗರಿಗರಿರಿದಮಮದಪಮಗರಿಸ
ಗರಿಗರಿರಿದಮಮದಪಮಗರಿಸ
ಗಂಡು : ನನ್ನ ಸಂಗೀತ ಸಾಮ್ರಾಜ್ಯದಲಿ
ನಿನ್ನಯ ನಾಟ್ಯ ಬೆಳಗಲಿ..
ಹೆಣ್ಣು : ಬಳಿ ಸೆಳೆವ ನಿನ್ನ ಗಾನ ಲಹರಿ
ನನ್ನ ಹೃದಯ ಸ್ಪಂದನ ಆಗಲಿ
ಗಂಡು : ನನ್ನ ಮಂದಿರ ಹೇಮಂತದಲಿ
ನಿನ್ನ ಭಂಗಿಗಳ ಗುಲಾಬಿ ಬಿರಿಯಲಿ...
ಹೆಣ್ಣು : ಎಲ್ಲಿಂದಲೋ ಕೂಗಿ ಕರೆದೆಂತಿರುವ
ನಿನ್ನ ವೇಣು ನಾದ ನನ್ನ ನಾಟ್ಯಕ್ಕೆ ಚೈತನ್ಯವಾಗಲಿ...
|| ಗಂಡು : ನಿನ್ನ ಯೌವ್ವನದ ಚೈತ್ರದಲಿ..
ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೆ..
ಹೆಣ್ಣು : (ಆಆಆಆಆಆ) ಆಆಅ
(ಆಆ ಆಆಅ) ಆಆಅ…||
ಗಂಡು : ಓಓಓ. ನಾಟ್ಯ ಮಯೂರಿ..
ಮದನ ಮಂದಸ್ಮಿತ ಕಿಶೋರಿ...
ನಯನ ಮನೋಹರಿ..ಬಾ ಹೊರಗೆ...
ಗಂಡು : ನಿನ್ನ ಯೌವ್ವನದ ಚೈತ್ರದಲೀ..ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೆ.. ನಿನ್ನ ಲಾವಣ್ಯ ಜ್ವಾಲೆಯಲಿ
ಮೈಮರೆವೆ ನಾ ಕರಗಿ ಶಿಲೆಯಿಂದ ಬಾ ಹೊರಗೆ...
ಹೆಣ್ಣು : ನನ್ನ ತನುವೆಲ್ಲಾ ನೀನಾಗಿ ನರ್ತಿಸುವೆ ಲತೆಯಾಗಿ
ಮನಸೋತು ನಾ ಕಡೆಗೆ ನಿನ್ನ ಗಂಧರ್ವ ಗಾನದಲಿ
ನಾ ಬೆರೆವೆ ಶೃತಿಯಾಗಿ ಮನಸೋತು ನಾ ಕರಗಿ..
ಗಂಡು : ನಿನ್ನ ಅಪ್ಪುಗೆಯ ಬಿಸಿಯಲ್ಲಿ ಕರಗಿ ನೀರಾಗಿ
ಹರಿಯುವೆನು ನೀ ನರ್ತಿಸುವ ನೆಲದಲ್ಲಿ ಆಆಆ..
ನಿನ್ನ ಅಪ್ಪುಗೆಯ ಬಿಸಿಯಲ್ಲಿ ಕರಗಿ ನೀರಾಗಿ
ಹರಿಯುವೆನು ನೀ ನರ್ತಿಸುವ ನೆಲದಲ್ಲಿ
ನಿನ್ನಾರ ನೋಟಕೆ ಪರವಶನಾಗಿ..
ನಿನ್ನಾರ ನೋಟಕೆ ಪರವಶನಾಗಿ
ಝಲ್ಲೆಂದು ಝೇಂಕರಿಸುವೆ ನಿನ್ನ ಕಾಲ್ಗೆಜ್ಜೆಯಾಗಿ...
ಗಂಡು : ನಿನ್ನ ಯೌವ್ವನದ ಚೈತ್ರದಲಿ..
ವಿಕಸಿಸುವೆ ಸುಮವಾಗಿ
ಶಿಲೆಯಿಂದ ಬಾ ಹೊರಗೆ.....
ಗಮಪ ಮಪಮ ನಿರಿಗ ನಿರಿಸ ನಿರಿಗಮ ನಿಗಮದ
ಗಮದನಿ ಮದನಿಸ ಗರಿಗರಿರಿದಮಮದಪಮಗರಿಸ
ಗರಿಗರಿರಿದಮಮದಪಮಗರಿಸ
ಗಂಡು : ನನ್ನ ಸಂಗೀತ ಸಾಮ್ರಾಜ್ಯದಲಿ
ನಿನ್ನಯ ನಾಟ್ಯ ಬೆಳಗಲಿ..
ಹೆಣ್ಣು : ಬಳಿ ಸೆಳೆವ ನಿನ್ನ ಗಾನ ಲಹರಿ
ನನ್ನ ಹೃದಯ ಸ್ಪಂದನ ಆಗಲಿ
ಗಂಡು : ನನ್ನ ಮಂದಿರ ಹೇಮಂತದಲಿ
ನಿನ್ನ ಭಂಗಿಗಳ ಗುಲಾಬಿ ಬಿರಿಯಲಿ...
ಹೆಣ್ಣು : ಎಲ್ಲಿಂದಲೋ ಕೂಗಿ ಕರೆದೆಂತಿರುವ
ನಿನ್ನ ವೇಣು ನಾದ ನನ್ನ ನಾಟ್ಯಕ್ಕೆ ಚೈತನ್ಯವಾಗಲಿ...
|| ಗಂಡು : ನಿನ್ನ ಯೌವ್ವನದ ಚೈತ್ರದಲಿ..
ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೆ..
ಹೆಣ್ಣು : (ಆಆಆಆಆಆ) ಆಆಅ
(ಆಆ ಆಆಅ) ಆಆಅ…||
Ninna Youvanada Chaithradali song lyrics from Kannada Movie Raga Thala starring Jayamala, Prithviraj Sagar, Musuri Krishnamurthy, Lyrics penned by Nandagopala Reddy Sung by S P Balasubrahmanyam, S Janaki, Music Composed by M Ranga Rao, film is Directed by H M Krishnamurthy (Nandi) and film is released on 1982