ಗಂಡು : ಆಆಅ.. ಲಾಹಹಾ...ಹೂಹಾಹಾ..ಲಾಹಹ..
ಹೆಣ್ಣು : ಆಆಅ.. ಆಹಹಾ...ಆಹಾಹಾ..ಆಹಹ.. ಆಹಾಹ..
ಗಂಡು : ಓ..ಚೆಲುವೇ..ನಾಟ್ಯದ ಸಿರಿ ನವಿಲೇ..
ಹಂಸದ ನಡೆಯವಳೇ...
ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ.....
ನಾ ಮೈಮರೆತಿರುವೇ
ಗಂಡು : ನನ್ನ ಮನಸಿನ ಮಂದಿರದೀ ದೇವತೆ ನೀನಾದೇ..
ನನ್ನ ಕನಸಿನ ಲೋಕದಲಿ ರಾಣಿ ನೀನಾದೇ
ನನ್ನ ಮಧುರ ಸ್ಮೃತಿಗಳ ಅಲೆಗಳಲಿ
ತೇಲುವ ದೋಣಿಯು ನೀ..
ಬಾ ತೀರಕೆ ಕಾಯುತಿದೇ..
ಈ ಹೃದಯವು ಮಿಡಿಯುತಿದೇ....
|| ಗಂಡು : ಓ..ಚೆಲುವೇ..ನಾಟ್ಯದ ಸಿರಿ ನವಿಲೇ..||
ಹೆಣ್ಣು : ಆಆಅ.. ಆಹಹಾ...ಆಹಾಹಾ..ಆಹಹ.. ಆಹಾಹ..
ಗಂಡು : ಆಆಅ.. ಆಹಹಾ...ಆಹಾಹಾ..ಆಹಹ.. ಆಹಾಹ.
ಗಂಡು : ವಿಕಸಿತ ಕುಸುಮಗಳು ನಿನ್ನ ಹುಸಿನಗೆ ಮೂಡುವುದು
ತೇಲುವ ಮುಗಿಲನಲೂ ನಿನ್ನ ರೂಪವೇ ಕಾಣುವುದು..
ನನ್ನ ದೇಹದ ಪ್ರತಿ ಕಣ ಕಣದಲ್ಲೂ ನೀನೆ ತುಂಬಿರುವೇ
ಕಣ್ ತೆರೆದರೆ ಕಾಣಿಸುವೇ ಈ ಮನದಲಿ ಉಳಿದಿರುವೇ
|| ಗಂಡು : ಓ..ಚೆಲುವೇ..ನಾಟ್ಯದ ಸಿರಿ ನವಿಲೇ..
ಹಂಸದ ನಡೆಯವಳೇ...
ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ.....
ನಾ ಮೈಮರೆತಿರುವೇ
ಸುಂದರಿಯೇ... ನನ್ನಾ ಆಶಾ ಮಂಜರಿಯೇ
ನನ್ನ ತನುಮನ ಅಣುಅಣುವೇ
ನಿನ್ನ ಪ್ರೇಮದ ಪಂಜರದೀ ಜಪಿಸುವ ಗಿಣಿಯಾದೇ..
ಓ.. ಚೆಲುವೇ.. ಓ.. ಚೆಲುವೇ...
ಓ.. ಚೆಲುವೇ... ಓ.. ಚೆಲುವೇ......||

O Cheluve Natyada Sirinavile song lyrics from Kannada Movie Raga Thala starring Jayamala, Prithviraj Sagar, Musuri Krishnamurthy, Lyrics penned by Nandagopala Reddy Sung by S P Balasubrahmanyam, Bangalore Latha, Music Composed by M Ranga Rao, film is Directed by H M Krishnamurthy (Nandi) and film is released on 1982