ಆ.ಆಆ ...ಆ..ಆಆ.ಆ ಆಅಆ ... ಆ ... ಹೂಂಹೂಂ
ಹೇ ಶಿಲ್ಪಿ ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ ಇದು ಚಿರನೂತನ
ನಿನಗೆ ಶರಣು ಗುಡಿಯಲ್ಲವಿದು ಕಲೆಯ ಉಗ್ರಾಣ
|| ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ…||
ಸ ರಿ ಗ ಮ ಪ ದ ನಿ ಸ ಆಆಆ....ಆಆಅಅ
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ...
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
|| ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ….||
ಆಆಆ....ಆಆಅಅ..ಆಆಅಅ..ಆಆಅ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
|| ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ ಇದು ಚಿರನೂತನ
ನಿನಗೆ ಶರಣು ಗುಡಿಯಲ್ಲವಿದು ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ….||
ಆ.ಆಆ ...ಆ..ಆಆ.ಆ ಆಅಆ ... ಆ ... ಹೂಂಹೂಂ
ಹೇ ಶಿಲ್ಪಿ ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ ಇದು ಚಿರನೂತನ
ನಿನಗೆ ಶರಣು ಗುಡಿಯಲ್ಲವಿದು ಕಲೆಯ ಉಗ್ರಾಣ
|| ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ…||
ಸ ರಿ ಗ ಮ ಪ ದ ನಿ ಸ ಆಆಆ....ಆಆಅಅ
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ...
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
|| ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ….||
ಆಆಆ....ಆಆಅಅ..ಆಆಅಅ..ಆಆಅ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
|| ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ ಇದು ಚಿರನೂತನ
ನಿನಗೆ ಶರಣು ಗುಡಿಯಲ್ಲವಿದು ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ….||
Hey Shilpi Hey Kalabrahma song lyrics from Kannada Movie Raga Thala starring Jayamala, Prithviraj Sagar, Musuri Krishnamurthy, Lyrics penned by Nandagopala Reddy Sung by K J Yesudas, Music Composed by M Ranga Rao, film is Directed by H M Krishnamurthy (Nandi) and film is released on 1982