Belgana Namde Parpancha Lyrics

ಬೆಳಗಾನ ನಮ್ದೆ ಪರಪಂಚ Lyrics

in Raga Thala

in ರಾಗ ತಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಂಡ್ತಿ ಒಂದ್ ಬಗಲಾಗ
ಸೇಂದಿ ಒಂದ್ ಕೈಯಾಗ
ಸ್ವರ್ಗಾನೆ ಆತು ಪರಪಂಚ
ಹೌದು ಯಜಮಾನರೇ...
ಇವರಿಬ್ಬರೇ ಇರಬೇಕು
ಊರೋರು ಮಾತ್ಯಾಕ್ ಬೇಕು
ಬೆಳಗಾನ ನಮ್ದೆ ಪರಪಂಚ.....

ಓಓಓ...ಹೆಂಡತಿ ಒಂದ್ ಮಗ್ಗಲಾಗ
ಸೇಂದಿ ಒಂದ್ ಕೈಯಾಗ
ಸ್ವರ್ಗಾನೇ ಆಯ್ತು ‌ಪರಪಂಚ‌
ತಾನಂದನೋ ಸ್ವರ್ಗಾನೇ ಆಯ್ತು ‌ಪರಪಂಚ‌       
ಇವರಿಬ್ಬರೇ ಇರಬೇಕು
ಊರೋರು ಮಾತ್ಯಾಕ್ ಬೇಕು
ಬೆಳಗಾನೆ ನಮ್ಮದೇ ಪರಪಂಚ
ತಾನಂದನೋ ಬೆಳಗಾನ ನಮ್ದೆ ಪರಪಂಚ...

ಓಓಓ...ಕುಡಕೊಂಡ ಬಂದಿದ್ದಾಗ ಉಣ್ಣಾಕಿಟ್ಟಿಲ್ಲಾಗ
ಹೊಟ್ ತುಂಬಾ ಒಲವಣ್ಣ ಸಾಮಿ
ತಾನಂದನೋ ಹೊಟ್ ತುಂಬಾ ಒಲವಣ್ಣ ಸಾಮಿ
ಹಗಲೆಲ್ಲಾ ದುಡಿದು ಬಂದ್ರೇ..ಬಾಗಲಾಗೆ ನಗ್ತಾಳೇ..
ಮರಿದಂಗೆ ಕೊಡ್ತಾಳೆ ಸೇಂದಿ...
ತಾನಂದನೋ ಮರಿದಂಗೆ ಕೊಡ್ತಾಳೆ ಸೇಂದಿ...

ಓಓಓ... ಮೊದಲ ಹೇಳಿ ಬಯಸ್ಕೊಂಡರೆ
ಕೊಡದಾಗ ಹೆಂಗ್ ಇರಲಿ ಹುಚ್ಚೆಬ್ಬಿಸ್ಬಿಡ್ತಾಳೆ ಹೆಂಡ್ತಿ
ತಾನಂದನೋ ಹುಚ್ಚೆಬ್ಬಿಸ್ಬಿಡ್ತಾಳೆ ಹೆಂಡ್ತಿ
ಅಮ್ಮನಂಗೆ ತಿಕ್ತಾಳೆ ಹೆಂಡ್ರಂಗ್ ಸೆರೆಗ್ ಹಾಸ್ತಾಳೆ
‌ಮಗುವಂಗೆ ಮುದ್ದಾಡುತ್ತಾಳೆ...
ತಾನಂದನೋ.. ‌ಮಗುವಂಗೆ ಮುದ್ದಾಡುತ್ತಾಳೆ...

ಓಓಓ.ನನ್ನ ಹೆಂಡ್ತಿ ನನ್ನಸೆರೆ ಹಿಂದೆ ಇಬ್ಬರೂನು
ಹಾಕದಂಗೆ ಇದ್ದಾಯಿತು... ಸರದಾ ಪರಪಂಚ..
ತಾನಂದನೋ ಇದ್ದಾಯಿತು... ಸರದಾ ಪರಪಂಚ..
ಮತ್ತೊಮ್ಮೆ ಒಡೆದಾಗ ಇಬ್ಬರೂನು ಇರಬೇಕು
ಇಲ್ಲದಿದ್ದರೆ ಜನ್ಮಾನೇ... ಬೇಡಾ
ತಾನಂದನೋ...ಇಲ್ಲದಿದ್ದರೆ ಜನ್ಮಾನೇ... ಬೇಡಾ
ಓಓಓ ಓಓಓಓಓ ಓಓಓಓಓಓಒ.

 

ಹೆಂಡ್ತಿ ಒಂದ್ ಬಗಲಾಗ
ಸೇಂದಿ ಒಂದ್ ಕೈಯಾಗ
ಸ್ವರ್ಗಾನೆ ಆತು ಪರಪಂಚ
ಹೌದು ಯಜಮಾನರೇ...
ಇವರಿಬ್ಬರೇ ಇರಬೇಕು
ಊರೋರು ಮಾತ್ಯಾಕ್ ಬೇಕು
ಬೆಳಗಾನ ನಮ್ದೆ ಪರಪಂಚ.....

ಓಓಓ...ಹೆಂಡತಿ ಒಂದ್ ಮಗ್ಗಲಾಗ
ಸೇಂದಿ ಒಂದ್ ಕೈಯಾಗ
ಸ್ವರ್ಗಾನೇ ಆಯ್ತು ‌ಪರಪಂಚ‌
ತಾನಂದನೋ ಸ್ವರ್ಗಾನೇ ಆಯ್ತು ‌ಪರಪಂಚ‌       
ಇವರಿಬ್ಬರೇ ಇರಬೇಕು
ಊರೋರು ಮಾತ್ಯಾಕ್ ಬೇಕು
ಬೆಳಗಾನೆ ನಮ್ಮದೇ ಪರಪಂಚ
ತಾನಂದನೋ ಬೆಳಗಾನ ನಮ್ದೆ ಪರಪಂಚ...

ಓಓಓ...ಕುಡಕೊಂಡ ಬಂದಿದ್ದಾಗ ಉಣ್ಣಾಕಿಟ್ಟಿಲ್ಲಾಗ
ಹೊಟ್ ತುಂಬಾ ಒಲವಣ್ಣ ಸಾಮಿ
ತಾನಂದನೋ ಹೊಟ್ ತುಂಬಾ ಒಲವಣ್ಣ ಸಾಮಿ
ಹಗಲೆಲ್ಲಾ ದುಡಿದು ಬಂದ್ರೇ..ಬಾಗಲಾಗೆ ನಗ್ತಾಳೇ..
ಮರಿದಂಗೆ ಕೊಡ್ತಾಳೆ ಸೇಂದಿ...
ತಾನಂದನೋ ಮರಿದಂಗೆ ಕೊಡ್ತಾಳೆ ಸೇಂದಿ...

ಓಓಓ... ಮೊದಲ ಹೇಳಿ ಬಯಸ್ಕೊಂಡರೆ
ಕೊಡದಾಗ ಹೆಂಗ್ ಇರಲಿ ಹುಚ್ಚೆಬ್ಬಿಸ್ಬಿಡ್ತಾಳೆ ಹೆಂಡ್ತಿ
ತಾನಂದನೋ ಹುಚ್ಚೆಬ್ಬಿಸ್ಬಿಡ್ತಾಳೆ ಹೆಂಡ್ತಿ
ಅಮ್ಮನಂಗೆ ತಿಕ್ತಾಳೆ ಹೆಂಡ್ರಂಗ್ ಸೆರೆಗ್ ಹಾಸ್ತಾಳೆ
‌ಮಗುವಂಗೆ ಮುದ್ದಾಡುತ್ತಾಳೆ...
ತಾನಂದನೋ.. ‌ಮಗುವಂಗೆ ಮುದ್ದಾಡುತ್ತಾಳೆ...

ಓಓಓ.ನನ್ನ ಹೆಂಡ್ತಿ ನನ್ನಸೆರೆ ಹಿಂದೆ ಇಬ್ಬರೂನು
ಹಾಕದಂಗೆ ಇದ್ದಾಯಿತು... ಸರದಾ ಪರಪಂಚ..
ತಾನಂದನೋ ಇದ್ದಾಯಿತು... ಸರದಾ ಪರಪಂಚ..
ಮತ್ತೊಮ್ಮೆ ಒಡೆದಾಗ ಇಬ್ಬರೂನು ಇರಬೇಕು
ಇಲ್ಲದಿದ್ದರೆ ಜನ್ಮಾನೇ... ಬೇಡಾ
ತಾನಂದನೋ...ಇಲ್ಲದಿದ್ದರೆ ಜನ್ಮಾನೇ... ಬೇಡಾ
ಓಓಓ ಓಓಓಓಓ ಓಓಓಓಓಓಒ.

 

Belgana Namde Parpancha song lyrics from Kannada Movie Raga Thala starring Jayamala, Prithviraj Sagar, Musuri Krishnamurthy, Lyrics penned by Nandagopala Reddy Sung by Nandagopala Reddy, Chorus, Music Composed by M Ranga Rao, film is Directed by H M Krishnamurthy (Nandi) and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ