-
ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ
ಮೋಹದ ರೂಪದಲ್ಲಿಅಂಗ ಸೌಷ್ಟವದಲ್ಲಿ ಗಂಭೀರ ನಡೆಯಲ್ಲಿ
ಧೀರಮಹೋನ್ನತ ಉಜ್ವಲ ಪ್ರಭುವೆ
ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ
ಧರ್ಮದಮೂರ್ತಿಯೆ ನ್ಯಾಯದಕೀರ್ತಿಯೆ
ಕರುಣೆಗೆ ಹೆಸರಾದ ಚಿನ್ಮಯನೆ
ಧರ್ಮದಮೂರ್ತಿಯೆ ನ್ಯಾಯದಕೀರ್ತಿಯೆ
ಕರುಣೆಗೆ ಹೆಸರಾದ ಚಿನ್ಮಯನೆ
ಅಷ್ಟದಿಕ್ಪಾಲಕ ಇಷ್ಟಾರ್ಥದಾಯಕ
ಅಷ್ಟದಿಕ್ಪಾಲಕ ಇಷ್ಟಾರ್ಥದಾಯಕ
ಮಹಿಷಾವಾಹನನೆ ಕಷ್ಟಮೋಚನನೆ
ಪಾಶದಾರಿಯೆ ಧರ್ಮಪ್ರಭುವೆ
||ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ||
ಸಾವಿತ್ರಿ ಬೇಡಿದಾಗ ಸತ್ಯವಾನ್ ಗೆ
ಮರಳಿ ಜೀವವ ಕರುಣಿಸಿದೆ ನೀನಂದು
ಸಾವಿತ್ರಿ ಬೇಡಿದಾಗ ಸತ್ಯವಾನ್ ಗೆ
ಮರಳಿ ಜೀವವ ಕರುಣಿಸಿದೆ ನೀನಂದು
ರೂಪಿಣಿ ನಾಟ್ಯಕ್ಕೆ ಮನಸ್ಸೋತು
ಮಂಜನ ಜೀವವ ಕರುಣಿಸೆಯ ನೀನಿಂದು
ನಿನಗೆ ಗುಡಿಯನು ನಾನು ಕಟ್ಟುವೆ
ನಿತ್ಯ ಪೂಜೆಯ ಮಾಡಿ ನುತಿಸುವೆ
ಪಾಶ ಎಳೆಯುವುದಕ್ಕೆ ಮೀಸಲಾದ ಕೈ
ಮುದ್ರೆ ಹಿಡಿಯುತ್ತಿದೆ ನಾಟ್ಯದಲ್ಲಿ
ಭರತಮುನಿಗೆ ನೀ ಸವಾಲು ಹಾಕೆ
ನಿನ್ನ ಕಲ್ಪನ ಶೈಲಿಯಲಿ
ನಾಟ್ಯಕ್ಕೆ ಅಂದು ನಟರಾಜ
ಇಂದು ಕೋಟಿಗೆ ಬಂದೆ ಯಮರಾಜ
ಹೆಜ್ಜೆಹಾಕಿದೆ ನಿನ್ನಿ ವಾಹನ ಏನು ಆಶ್ಚರ್ಯ ನರಕನಿಕೇತನ
ಕರುಣೆಯಲಿ ನೀಡೆನಗೆ ನಾ ಬೇಡಿದ ಮಾಂಗಲ್ಯ
ನನ್ನ ಪತಿ ಬದುಕಿದರೆ ಅದೆ ನಂಗೆ ಸೌಭಾಗ್ಯ
|| ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ
ಮೋಹದ ರೂಪದಲ್ಲಿಅಂಗ ಸೌಷ್ಟವದಲ್ಲಿ ಗಂಭೀರ ನಡೆಯಲ್ಲಿ
ಧೀರಮಹೋನ್ನತ ಉಜ್ವಲ ಪ್ರಭುವೆ
ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ ||
-
ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ
ಮೋಹದ ರೂಪದಲ್ಲಿಅಂಗ ಸೌಷ್ಟವದಲ್ಲಿ ಗಂಭೀರ ನಡೆಯಲ್ಲಿ
ಧೀರಮಹೋನ್ನತ ಉಜ್ವಲ ಪ್ರಭುವೆ
ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ
ಧರ್ಮದಮೂರ್ತಿಯೆ ನ್ಯಾಯದಕೀರ್ತಿಯೆ
ಕರುಣೆಗೆ ಹೆಸರಾದ ಚಿನ್ಮಯನೆ
ಧರ್ಮದಮೂರ್ತಿಯೆ ನ್ಯಾಯದಕೀರ್ತಿಯೆ
ಕರುಣೆಗೆ ಹೆಸರಾದ ಚಿನ್ಮಯನೆ
ಅಷ್ಟದಿಕ್ಪಾಲಕ ಇಷ್ಟಾರ್ಥದಾಯಕ
ಅಷ್ಟದಿಕ್ಪಾಲಕ ಇಷ್ಟಾರ್ಥದಾಯಕ
ಮಹಿಷಾವಾಹನನೆ ಕಷ್ಟಮೋಚನನೆ
ಪಾಶದಾರಿಯೆ ಧರ್ಮಪ್ರಭುವೆ
||ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ||
ಸಾವಿತ್ರಿ ಬೇಡಿದಾಗ ಸತ್ಯವಾನ್ ಗೆ
ಮರಳಿ ಜೀವವ ಕರುಣಿಸಿದೆ ನೀನಂದು
ಸಾವಿತ್ರಿ ಬೇಡಿದಾಗ ಸತ್ಯವಾನ್ ಗೆ
ಮರಳಿ ಜೀವವ ಕರುಣಿಸಿದೆ ನೀನಂದು
ರೂಪಿಣಿ ನಾಟ್ಯಕ್ಕೆ ಮನಸ್ಸೋತು
ಮಂಜನ ಜೀವವ ಕರುಣಿಸೆಯ ನೀನಿಂದು
ನಿನಗೆ ಗುಡಿಯನು ನಾನು ಕಟ್ಟುವೆ
ನಿತ್ಯ ಪೂಜೆಯ ಮಾಡಿ ನುತಿಸುವೆ
ಪಾಶ ಎಳೆಯುವುದಕ್ಕೆ ಮೀಸಲಾದ ಕೈ
ಮುದ್ರೆ ಹಿಡಿಯುತ್ತಿದೆ ನಾಟ್ಯದಲ್ಲಿ
ಭರತಮುನಿಗೆ ನೀ ಸವಾಲು ಹಾಕೆ
ನಿನ್ನ ಕಲ್ಪನ ಶೈಲಿಯಲಿ
ನಾಟ್ಯಕ್ಕೆ ಅಂದು ನಟರಾಜ
ಇಂದು ಕೋಟಿಗೆ ಬಂದೆ ಯಮರಾಜ
ಹೆಜ್ಜೆಹಾಕಿದೆ ನಿನ್ನಿ ವಾಹನ ಏನು ಆಶ್ಚರ್ಯ ನರಕನಿಕೇತನ
ಕರುಣೆಯಲಿ ನೀಡೆನಗೆ ನಾ ಬೇಡಿದ ಮಾಂಗಲ್ಯ
ನನ್ನ ಪತಿ ಬದುಕಿದರೆ ಅದೆ ನಂಗೆ ಸೌಭಾಗ್ಯ
|| ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ
ಮೋಹದ ರೂಪದಲ್ಲಿಅಂಗ ಸೌಷ್ಟವದಲ್ಲಿ ಗಂಭೀರ ನಡೆಯಲ್ಲಿ
ಧೀರಮಹೋನ್ನತ ಉಜ್ವಲ ಪ್ರಭುವೆ
ಸರಿಸಾಟಿಯೆ ಚಂದ್ರನ ಅಂದ ಚೆಂದ ಸರಿಸಾಟಿಯೆ ||