Ninna Ratte Yaako Lyrics

ನಿನ್ನ ರಟ್ಟೆ ಯಾಕೊ Lyrics

in Putta Hendthi

in ಪುಟ್ಟ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
ಬಂಡಿಯಾಸೆ ನನ್ನ ಮನಸ್ಸ ತುಂಬಿ ಕಾಡುತ್ತೈತೆ
ಅಪ್ಪು ಅಪ್ಪು ಬೇಗ ಅಪ್ಪು ಅಂತ ಕೇಳುತೈತೆ
ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
 
ರಾತ್ರಿಯೆಲ್ಲ ನಿದೆಕೆಟ್ಟು ಕಣ್ಣು ಕೆಂಪಗಾಯ್ತು
ಸುತ್ತ ಉರಿವ ಬೆಂಕಿ ಶಾಖ ಮೈಗೆ ಸಾಲದಾಯ್ತು
ರಾತ್ರಿಯೆಲ್ಲ ನಿದೆಕೆಟ್ಟು ಕಣ್ಣು ಕೆಂಪಗಾಯ್ತು
ಸುತ್ತ ಉರಿವ ಬೆಂಕಿ ಶಾಖ ಮೈಗೆ ಸಾಲದಾಯ್ತು
ವೀಳ್ಯೆದೆಲೆ ಮೆತ್ತ ತುದಿ ರಂಗೇರದಾಯ್ತು
ನಿನ್ನ ಕೆನ್ನೆ ಕಚ್ಚಿ ತಿನ್ನುವಂತ ಹುಚ್ಚು ಕೆರಳಿ ಬಂತು
 
||ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ||
 
ಹತ್ತಿ ಕೆಂಡ ಪಕ್ಕ ಇರಲು ಹತ್ತಿಕೊಳ್ಳಬೇಕು
ಬಳ್ಳಿ ಮರಕ್ಕೆ ಪಕ್ಕ ಇರಲು ಸುತ್ತಿಕೊಳ್ಳಬೇಕು
ಹತ್ತಿ ಕೆಂಡ ಪಕ್ಕ ಇರಲು ಹತ್ತಿಕೊಳ್ಳಬೇಕು
ಬಳ್ಳಿ ಮರಕ್ಕೆ ಪಕ್ಕ ಇರಲು ಸುತ್ತಿಕೊಳ್ಳಬೇಕು
ಮತ್ತೇರಿದ ಮೈಗೆ ಮುತ್ತು ಸಿಗಲೇಬೇಕು
ಈ ಹೊತ್ತು ಜಾರೊ ಮುನ್ನ ನಿನ್ನ ಕೂಡಿಕೊಳ್ಳಬೇಕು
 
||ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
ಬಂಡಿಯಾಸೆ ನನ್ನ ಮನಸ್ಸ ತುಂಬಿ ಕಾಡುತ್ತೈತೆ
ಅಪ್ಪು ಅಪ್ಪು ಬೇಗ ಅಪ್ಪು ಅಂತ ಕೇಳುತೈತೆ
ಅಪ್ಪು ಅಪ್ಪು ಬೇಗ ಅಪ್ಪು ಅಂತ ಕೇಳುತೈತೆ||

-
ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
ಬಂಡಿಯಾಸೆ ನನ್ನ ಮನಸ್ಸ ತುಂಬಿ ಕಾಡುತ್ತೈತೆ
ಅಪ್ಪು ಅಪ್ಪು ಬೇಗ ಅಪ್ಪು ಅಂತ ಕೇಳುತೈತೆ
ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
 
ರಾತ್ರಿಯೆಲ್ಲ ನಿದೆಕೆಟ್ಟು ಕಣ್ಣು ಕೆಂಪಗಾಯ್ತು
ಸುತ್ತ ಉರಿವ ಬೆಂಕಿ ಶಾಖ ಮೈಗೆ ಸಾಲದಾಯ್ತು
ರಾತ್ರಿಯೆಲ್ಲ ನಿದೆಕೆಟ್ಟು ಕಣ್ಣು ಕೆಂಪಗಾಯ್ತು
ಸುತ್ತ ಉರಿವ ಬೆಂಕಿ ಶಾಖ ಮೈಗೆ ಸಾಲದಾಯ್ತು
ವೀಳ್ಯೆದೆಲೆ ಮೆತ್ತ ತುದಿ ರಂಗೇರದಾಯ್ತು
ನಿನ್ನ ಕೆನ್ನೆ ಕಚ್ಚಿ ತಿನ್ನುವಂತ ಹುಚ್ಚು ಕೆರಳಿ ಬಂತು
 
||ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ||
 
ಹತ್ತಿ ಕೆಂಡ ಪಕ್ಕ ಇರಲು ಹತ್ತಿಕೊಳ್ಳಬೇಕು
ಬಳ್ಳಿ ಮರಕ್ಕೆ ಪಕ್ಕ ಇರಲು ಸುತ್ತಿಕೊಳ್ಳಬೇಕು
ಹತ್ತಿ ಕೆಂಡ ಪಕ್ಕ ಇರಲು ಹತ್ತಿಕೊಳ್ಳಬೇಕು
ಬಳ್ಳಿ ಮರಕ್ಕೆ ಪಕ್ಕ ಇರಲು ಸುತ್ತಿಕೊಳ್ಳಬೇಕು
ಮತ್ತೇರಿದ ಮೈಗೆ ಮುತ್ತು ಸಿಗಲೇಬೇಕು
ಈ ಹೊತ್ತು ಜಾರೊ ಮುನ್ನ ನಿನ್ನ ಕೂಡಿಕೊಳ್ಳಬೇಕು
 
||ಗಂಡೆ ನಿನ್ನ ರಟ್ಟೆ ಯಾಕೊ ನನ್ನ ಕೆಣಕುತೈತೆ
ನನ್ನ ಹಿಂಡಿ ಹಾಕು ಬಟ್ಟೆಹಂಗೆ ಅನ್ನುತೈತೆ
ಬಂಡಿಯಾಸೆ ನನ್ನ ಮನಸ್ಸ ತುಂಬಿ ಕಾಡುತ್ತೈತೆ
ಅಪ್ಪು ಅಪ್ಪು ಬೇಗ ಅಪ್ಪು ಅಂತ ಕೇಳುತೈತೆ
ಅಪ್ಪು ಅಪ್ಪು ಬೇಗ ಅಪ್ಪು ಅಂತ ಕೇಳುತೈತೆ||

Ninna Ratte Yaako song lyrics from Kannada Movie Putta Hendthi starring Tiger Prabhakar, Kumari Rekha, Vajramuni, Lyrics penned by R N Jayagopal Sung by Manjula Gururaj, Music Composed by Vijaya Bhaskar, film is Directed by A T Raghu and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ