Chigari Kannina Cheluvi Lyrics

ಚಿಗರಿಕಣ್ಣಿನ ಚೆಲುವಿ Lyrics

in Putta Hendthi

in ಪುಟ್ಟ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
ಮಲ್ಲರ ಮಲ್ಲ ನಾ ನಿನ್ನ ನಲ್ಲ
ಪುಂಡರ ಗಂಡ ನಾನೆ ಪ್ರಚಂಡ
ಮಲ್ಲರ ಮಲ್ಲ ನಾ ನಿನ್ನ ನಲ್ಲ
ಪುಂಡರ ಗಂಡ ನಾನೆ ಪ್ರಚಂಡ
ಬಾರೆ ನನ್ನ ದೇವಕನ್ಯೆ ಅರಿಯೆ ನನ್ನ ಕಣ್ಣುಸನ್ನೆ
ಕೂಡಿ ಜೋಡಿ ಆಡಾಡುವ ಜೋಡಿ ಕೂಡಿ ಹಾಡಾಡುವ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
ಭಂಟರ ಭಂಟ ಈ ಗಂಡು ತುಂಟ
ಕಿಲಾಡಿ ಕಿಟ್ಟ ನಾ ನಿಂಗೆ ನಂಟ
ಭಂಟರ ಭಂಟ ಈ ಗಂಡು ತುಂಟ
ಕಿಲಾಡಿ ಕಿಟ್ಟ ನಾ ನಿಂಗೆ ನಂಟ
ಬಾರೆ ನನ್ನ ಮುದ್ದು ರನ್ನೆ ನೀನೆ ನನ್ನ ಚಮಕ್‌ ಚೆನ್ನೆ
ಕೂಡಿ ಜೋಡಿ ಆಡಾಡುವ ಜೋಡಿ ಕೂಡಿ ಹಾಡಾಡುವ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
ಜಾಣರ ಜಾಣ ನಾ ರಾಮನ ಬಾಣ
ಒಲಿದು ಬಾರೆ ಅಮೃತಪಾನ
ಜಾಣರ ಜಾಣ ನಾ ರಾಮನ ಬಾಣ
ಒಲಿದು ಬಾರೆ ಅಮೃತಪಾನ
ನಾನೆ ನಿನ್ನ ಪ್ರೀತಿ ಕಣ್ಣು
ನೀನೆ ನನ್ನ ನಿಂಬೆಹಣ್ಣು
ಕೂಡಿ ಜೋಡಿ ಆಡಾಡುವ ಜೋಡಿ ಕೂಡಿ ಹಾಡಾಡುವ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||

-
ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
ಮಲ್ಲರ ಮಲ್ಲ ನಾ ನಿನ್ನ ನಲ್ಲ
ಪುಂಡರ ಗಂಡ ನಾನೆ ಪ್ರಚಂಡ
ಮಲ್ಲರ ಮಲ್ಲ ನಾ ನಿನ್ನ ನಲ್ಲ
ಪುಂಡರ ಗಂಡ ನಾನೆ ಪ್ರಚಂಡ
ಬಾರೆ ನನ್ನ ದೇವಕನ್ಯೆ ಅರಿಯೆ ನನ್ನ ಕಣ್ಣುಸನ್ನೆ
ಕೂಡಿ ಜೋಡಿ ಆಡಾಡುವ ಜೋಡಿ ಕೂಡಿ ಹಾಡಾಡುವ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
ಭಂಟರ ಭಂಟ ಈ ಗಂಡು ತುಂಟ
ಕಿಲಾಡಿ ಕಿಟ್ಟ ನಾ ನಿಂಗೆ ನಂಟ
ಭಂಟರ ಭಂಟ ಈ ಗಂಡು ತುಂಟ
ಕಿಲಾಡಿ ಕಿಟ್ಟ ನಾ ನಿಂಗೆ ನಂಟ
ಬಾರೆ ನನ್ನ ಮುದ್ದು ರನ್ನೆ ನೀನೆ ನನ್ನ ಚಮಕ್‌ ಚೆನ್ನೆ
ಕೂಡಿ ಜೋಡಿ ಆಡಾಡುವ ಜೋಡಿ ಕೂಡಿ ಹಾಡಾಡುವ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
ಜಾಣರ ಜಾಣ ನಾ ರಾಮನ ಬಾಣ
ಒಲಿದು ಬಾರೆ ಅಮೃತಪಾನ
ಜಾಣರ ಜಾಣ ನಾ ರಾಮನ ಬಾಣ
ಒಲಿದು ಬಾರೆ ಅಮೃತಪಾನ
ನಾನೆ ನಿನ್ನ ಪ್ರೀತಿ ಕಣ್ಣು
ನೀನೆ ನನ್ನ ನಿಂಬೆಹಣ್ಣು
ಕೂಡಿ ಜೋಡಿ ಆಡಾಡುವ ಜೋಡಿ ಕೂಡಿ ಹಾಡಾಡುವ
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||
 
||ಚಿಗರಿಕಣ್ಣಿನ ಚೆಲುವಿ ನಾಚುತ್ತ ಯಾಕೆ ನಲಿವಿ
ಮದುಮಗ ಬಂದಾನ ಕಿರುನಗೆ ಬೀರ್ಯಾನ
ಚೆಂಗನ್ಯಾಕೆ ನೆಗೆವಿ ಚೆಂಗನ್ಯಾಕೆ ನೆಗೆವಿ||

Chigari Kannina Cheluvi song lyrics from Kannada Movie Putta Hendthi starring Tiger Prabhakar, Kumari Rekha, Vajramuni, Lyrics penned by H V Subba Rao Sung by Vishnu, Music Composed by Vijaya Bhaskar, film is Directed by A T Raghu and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ