-
ಕಾಡೊಳಗೊಂದು ಹಾಡೊ ಗಿಣಿ ಹಾರಿ ಬಂತಪ್ಪೋಯ್
ರಾಮ ರಾಮ ಅನ್ನೋಕ್ ಮುಂಚೆನೆ ಮಾಮ ಅಂತಪ್ಪೋಯ್
ಕಾಡೊಳಗೊಂದು ಹಾಡೊ ಗಿಣಿ ಹಾರಿ ಬಂತಪ್ಪೋಯ್
ರಾಮ ರಾಮ ಅನ್ನೋಕ್ ಮುಂಚೆನೆ ಮಾಮ ಅಂತಪ್ಪೋಯ್
ಪುರುಸೊತ್ತ ಮಾಮ ಕಾಡ ನೋಡ್ಬೇಕು
ಬೆಟ್ಟಗುಡ್ಡ ಕಣಿವೆ ದಾಟಿ ಚೆಂದ ಕಾಣ್ಬೇಕು
ಪುರುಸೊತ್ತ ಮಾಮ ಕಾಡ ನೋಡ್ಬೇಕು
ಬೆಟ್ಟಗುಡ್ಡ ಕಣಿವೆ ದಾಟಿ ಚೆಂದ ಕಾಣ್ಬೇಕು
ಪಟ್ನ ನಂಗೆ ಬೇಜಾರಾಯ್ತು ಜೊತೆ ಸುತ್ತೊ ಆಸೆ ಆಯ್ತು
ಪಟ್ನ ನಂಗೆ ಬೇಜಾರಾಯ್ತು ಜೊತೆ ಸುತ್ತೊ ಆಸೆ ಆಯ್ತು
ಕಮಾನ್ ಮಾಮ ಪ್ಲೀಸ್ ಕಮಾನ್ ಮಾಮ
||ಕಾಡೊಳಗೊಂದು ಹಾಡೊ ಗಿಣಿ ಹಾರಿ ಬಂತಪ್ಪೋಯ್
ರಾಮ ರಾಮ ಅನ್ನೋಕ್ ಮುಂಚೆನೆ ಮಾಮ ಅಂತಪ್ಪೋಯ್||
ಮುದ್ದುಮುದ್ದು ಮಾತಾಡಿ ನನ್ನ ಹೆಗಲ ಏರ್ಬಿಟ್ಟೆ
ಹಾಡಿ ನಕ್ಸರ ಪ್ರೀತಿ ತೋರ್ಸಿ ನನ್ ಜುಟ್ಟ ಹಿಡಿದ್ಬಿಟ್ಟೆ
ಮುದ್ದುಮುದ್ದು ಮಾತಾಡಿ ನನ್ನ ಹೆಗಲ ಏರ್ಬಿಟ್ಟೆ
ಹಾಡಿ ನಕ್ಸರ ಪ್ರೀತಿ ತೋರ್ಸಿ ನನ್ ಜುಟ್ಟ ಹಿಡಿದ್ಬಿಟ್ಟೆ
ಹೆಬ್ಬುಲಿ ಅಲ್ಲಿ ಸಿಂಗನ್ ನೋಡು ಜೋಡಿ ಗಿಣಿ ಹಾಡೋದ್ ನೋಡು
ಹೆಬ್ಬುಲಿ ಅಲ್ಲಿ ಸಿಂಗನ್ ನೋಡು ಜೋಡಿ ಗಿಣಿ ಹಾಡೋದ್ ನೋಡು
ಪುಟ್ಟಿ ನಿನ್ ಹಾಡೇನು ಈ ಕಾಡೆ ಬ್ಯೂಟಿ
||ಕಾಡೊಳಗೊಂದು ಹಾಡೊ ಗಿಣಿ ಹಾರಿ ಬಂತಪ್ಪೋಯ್
ರಾಮ ರಾಮ ಅನ್ನೋಕ್ ಮುಂಚೆನೆ ಮಾಮ ಅಂತಪ್ಪೋಯ್||
ಮಾಮ ಮಾಮ ಅನ್ಕೊಂಡೇನೆ ಭೀಮನ್ ಗೆದ್ಬುಟ್ಟೆ
ಅಜ್ಜಿ ಅಜ್ಜಿ ಅನ್ಬುಟ್ಟೆ ಅವ್ವನ್ ಬುಟ್ಟಿಗ್ ಹಾಕ್ಬಿಟ್ಟೆ
ಮಾಮ ಮಾಮ ಅನ್ಕೊಂಡೇನೆ ಭೀಮನ್ ಗೆದ್ಬುಟ್ಟೆ
ಅಜ್ಜಿ ಅಜ್ಜಿ ಅನ್ಬುಟ್ಟೆ ಅವ್ವನ್ ಬುಟ್ಟಿಗ್ ಹಾಕ್ಬಿಟ್ಟೆ
ಬಣ್ಣ ಅರೆದು ಚಿತ್ತಾರ ಕೊರೆದು ಬಡವನ ಮಾಡ ಮಹಲ್ ಮಾಡ್ದೆ
ಪುಟ್ಟಿ ನಿನ್ ಚಾಲಾಕು ಹ್ಯಾಟ್ಸ್ ಆಫ್