Putta Hendthi Naanu Lyrics

ಪುಟ್ಟ ಹೆಂಡ್ತಿ ನಾನು Lyrics

in Putta Hendthi

in ಪುಟ್ಟ ಹೆಂಡ್ತಿ

LYRIC

Song Details Page after Lyrice

-
ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||
 
ಹೆಮ್ಮರ ಹಿಡಿದಾಡಿ ಹೂಮಳೆ ಕರಗೀವ್ನಿ
ಜಳಕಾವ ಮಾಡ್ಕೊಳ್ಳೆ ಮಾಟಗಾತಿ
ಬಾಣ್ದಾಗಿನ್‌ ಹಿಂಡ ಹಿಂಡ್ ಯಾರ್ಯಾರು ನೋಡ್ಯಾರೊ
ಬಿರ್ರನೆ ಸೇರ್ಕೊಳ್ಳೆ ಪುಟ್‌ ಹೆಂಡ್ತಿ
ಬಾಣ್ದಾಗನ್‌ ಪರದೆಯ ಹರಿದೋರು ಯಾರಪ್ಪ
ಕಟ್‌ ಕಥೆ ಕಟ್ಬೇಡ ನನ್‌ ಮಾಮ
ನೀ ಕರೆದ ಹೂಮಳೆ ಮೈಯ್ಯೆಲ್ಲ ತಂಪಾಯ್ತು ‌
ಸರ್ರನೆ ಎತ್ಕೊಳ್ಳೊ ನನ್‌  ಭೀಮ
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ಅರೆ ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||
 
ಮೆಂತ್ಯಾವೊ ಕೈ ಎಣ್ಣೆ ಹದವಾಗಿ ಕಾಯ್ಸೀವ್ನಿ
ಎನತ್ತಿಗೆ ಒತ್ತೀನಿ ಬಾ ಮಾಮ
ಕಟ್‌ ಮಸ್ತು ಕರಿಮೈಯಿ ನೆರೆಯೋರು ಕಂಡಾರೆ
ಕೆಟ್ದುಟ್ಟಿ ತಟ್ತೈತೆ ನನ್‌ ಭೀಮ
ಪಕ್ಕದಾಗ ಪುಟ್‌ ಹೆಂಡ್ತಿ ಮೊರೆಗರ್ದು ನಿಂತ್‌ ಮ್ಯಾಕ
ಕೆಟ್ಟದುಟ್ಟಿ ಎಲ್ಲುಂಟು ನನ್‌ ರಾಣಿ
ಕರಿಮೈ ಕಟ್‌ ಮಸ್ತು ಬಿಸಿನೀರ ಬ್ಯಾಡ್ತಿಲ್ಲ
ನಿನ್‌ ಮುದ್ದೆ ರಾಮಾರಸ ನನ್‌ ಜಾಣೆ
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ಅರೆ ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ಅರೆ ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||

-
ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||
 
ಹೆಮ್ಮರ ಹಿಡಿದಾಡಿ ಹೂಮಳೆ ಕರಗೀವ್ನಿ
ಜಳಕಾವ ಮಾಡ್ಕೊಳ್ಳೆ ಮಾಟಗಾತಿ
ಬಾಣ್ದಾಗಿನ್‌ ಹಿಂಡ ಹಿಂಡ್ ಯಾರ್ಯಾರು ನೋಡ್ಯಾರೊ
ಬಿರ್ರನೆ ಸೇರ್ಕೊಳ್ಳೆ ಪುಟ್‌ ಹೆಂಡ್ತಿ
ಬಾಣ್ದಾಗನ್‌ ಪರದೆಯ ಹರಿದೋರು ಯಾರಪ್ಪ
ಕಟ್‌ ಕಥೆ ಕಟ್ಬೇಡ ನನ್‌ ಮಾಮ
ನೀ ಕರೆದ ಹೂಮಳೆ ಮೈಯ್ಯೆಲ್ಲ ತಂಪಾಯ್ತು ‌
ಸರ್ರನೆ ಎತ್ಕೊಳ್ಳೊ ನನ್‌  ಭೀಮ
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ಅರೆ ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||
 
ಮೆಂತ್ಯಾವೊ ಕೈ ಎಣ್ಣೆ ಹದವಾಗಿ ಕಾಯ್ಸೀವ್ನಿ
ಎನತ್ತಿಗೆ ಒತ್ತೀನಿ ಬಾ ಮಾಮ
ಕಟ್‌ ಮಸ್ತು ಕರಿಮೈಯಿ ನೆರೆಯೋರು ಕಂಡಾರೆ
ಕೆಟ್ದುಟ್ಟಿ ತಟ್ತೈತೆ ನನ್‌ ಭೀಮ
ಪಕ್ಕದಾಗ ಪುಟ್‌ ಹೆಂಡ್ತಿ ಮೊರೆಗರ್ದು ನಿಂತ್‌ ಮ್ಯಾಕ
ಕೆಟ್ಟದುಟ್ಟಿ ಎಲ್ಲುಂಟು ನನ್‌ ರಾಣಿ
ಕರಿಮೈ ಕಟ್‌ ಮಸ್ತು ಬಿಸಿನೀರ ಬ್ಯಾಡ್ತಿಲ್ಲ
ನಿನ್‌ ಮುದ್ದೆ ರಾಮಾರಸ ನನ್‌ ಜಾಣೆ
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ಅರೆ ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||
 
||ಪುಟ್ಟ ಹೆಂಡ್ತಿ ನಾನು ನನ್‌ ಗಂಡ ದಾಂಡಿಗ
ಅರೆ ದಾಂಡಿಗ ಅಲ್ಲಮ್ಮಿ ನಾ ಒಸಿ ಧಡೂತಿ
ದ್ಯಾವರ್ದೆ ಈ ಮೋಡಿ ಅಪರೂಪ ನಮ್‌ ಜೋಡಿ||

Putta Hendthi Naanu song lyrics from Kannada Movie Putta Hendthi starring Tiger Prabhakar, Kumari Rekha, Vajramuni, Lyrics penned by H V Subba Rao Sung by Manjula Gururaj, Vishnu, Music Composed by Vijaya Bhaskar, film is Directed by A T Raghu and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ