ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ
ಉಳಿಸಿ ಕಣ್ಣ ನೀರ
ಈ ನನ್ನ ಬಾಳಿಗೆ ...
ಓ ಗೆಳತಿ.....
|| ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ…||
ಮಧುಮಯ ಗಾನವದು
ನಡುವಲ್ಲೇ ನಿಂದುದೇಕೆ
ಹಗಲಿನ ರಾಜ್ಯದಲಿ
ಕಾರಿರುಳು ಬಂದುದೇಕೆ
ನಿನ್ನಯಾ ಸನಿಹದಲಿ
ನಾ ಕಂಡ ಕನಸುಗಳು
ಸದಾ ಎನ್ನ ಮನದೆ
ನೆನಪಾಗಬೇಕೇ..
ಓ... ಗೆಳತೀ....
|| ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ…||
ಬಾಳಿನಾ ನಂದನದೇ
ಹೂವಾಗಿ ನೀ ಬಂದೆ
ಇಂದಲ್ಲಿ ಉಳಿದಿಹುದು
ಸೌಗಂಧ ಒಂದೇ…
ನಿನ್ನಯಾ ನೋಟಗಳು
ನಿನ್ನ ಮೊಗ ನಿನ್ನ ನಗೆ
ಇದೇ ಕಣ್ಗಳೊಳಗೆ
ನೀನೆಲ್ಲಿ ಹೋದೆ...
ಓ... ಗೆಳತೀ…
|| ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ
ಓ…ಗೆಳತೀ….
ಓ….ಗೆಳತೀ.. ಹೂಂ... ಹೂಂ...||
ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ
ಉಳಿಸಿ ಕಣ್ಣ ನೀರ
ಈ ನನ್ನ ಬಾಳಿಗೆ ...
ಓ ಗೆಳತಿ.....
|| ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ…||
ಮಧುಮಯ ಗಾನವದು
ನಡುವಲ್ಲೇ ನಿಂದುದೇಕೆ
ಹಗಲಿನ ರಾಜ್ಯದಲಿ
ಕಾರಿರುಳು ಬಂದುದೇಕೆ
ನಿನ್ನಯಾ ಸನಿಹದಲಿ
ನಾ ಕಂಡ ಕನಸುಗಳು
ಸದಾ ಎನ್ನ ಮನದೆ
ನೆನಪಾಗಬೇಕೇ..
ಓ... ಗೆಳತೀ....
|| ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ…||
ಬಾಳಿನಾ ನಂದನದೇ
ಹೂವಾಗಿ ನೀ ಬಂದೆ
ಇಂದಲ್ಲಿ ಉಳಿದಿಹುದು
ಸೌಗಂಧ ಒಂದೇ…
ನಿನ್ನಯಾ ನೋಟಗಳು
ನಿನ್ನ ಮೊಗ ನಿನ್ನ ನಗೆ
ಇದೇ ಕಣ್ಗಳೊಳಗೆ
ನೀನೆಲ್ಲಿ ಹೋದೆ...
ಓ... ಗೆಳತೀ…
|| ಒಲುಮೆಯ ಹೂವೇ
ನೀ ಹೋದೆ ಎಲ್ಲಿಗೆ
ಓ…ಗೆಳತೀ….
ಓ….ಗೆಳತೀ.. ಹೂಂ... ಹೂಂ...||
Olumeya Hoove song lyrics from Kannada Movie Punarjanma starring Dr Rajkumar, Jayanthi, Chandrakala, Lyrics penned by R N Jayagopal Sung by P B Srinivas, Music Composed by Dulal Sen, film is Directed by Peketi Sivaram and film is released on 1969