ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ
ರಾಟೆ ತಿರುಗಾಣಿ ಕಟ್ಯಾವೇ ಮೇಳ
ಕುಟ್ಟೋ ಒನಕೆಯ ಹಾಕ್ಯಾವೆ ತಾಳ
ಕಡೆವ ಕಡೆಗೋಲು ತೆಗೆದಾವೆ ಬೆಣ್ಣೆ
ಅದನು ಸವಿದಾಗ ಆರಳ್ಯಾವೇ ಕಣ್ಣೇ
ಎಲ್ಲಾ ಕಂಡಾವ ಮೈ ಜುಂ ಎಂದಾಗ
ಹೊಯ್ ಹೊಯ್ ಹೊಯ್ ಹೊಯ್
|| ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ..||
ರಂಗು ರಂಗೋಲಿ ನಕ್ಕಾವೆ ನೋಡ
ತೆಂಗು ತಂಗಾಳಿ ಆಡ್ಯಾವೆ ನೋಡ
ಮಂಜು ಮುತ್ತಂಗೆ ಸುಮ ರಾಜಿಮ್ಯಾಗೆ
ಮೇಲೆ ಬಿಳಿ ಮೋಡ ಅರಳೆಯ ಹಾಂಗೆ
ಎಲ್ಲಾ ಕಂಡಾಗ ಮೈ ಜುಂ ಎಂದಾಗ
ಹೊಯ್... ಹೊಯ್... ಹೊಯ್... ಹೊಯ್...
|| ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ..||
ಭೂಮಿ ಹಸಿರುಟ್ಟು ನಿಂದಾಳೆ ನೋಡ
ಪೈರು ತಲೆದೂಗಿ ಹಾಡ್ಯಾವೆ ಹಾಡ
ಕುಯ್ಯೋ ಕುಡುಗೋಲು ಕುಣಿದಾವೆ ಕೂಡ
ಮೇಲೆ ಹಾರ್ಯಾವೇ ಬೆಳುವಕ್ಕಿ ಜೋಡ
ಎಲ್ಲಾ ಕಂಡಾಗ ಮೈ ಜುಂ ಎಂದಾಗ
ಹೊಯ್.. ಹೊಯ್.. ಹೊಯ್.. ಹೊಯ್..
|| ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ..||
ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ
ರಾಟೆ ತಿರುಗಾಣಿ ಕಟ್ಯಾವೇ ಮೇಳ
ಕುಟ್ಟೋ ಒನಕೆಯ ಹಾಕ್ಯಾವೆ ತಾಳ
ಕಡೆವ ಕಡೆಗೋಲು ತೆಗೆದಾವೆ ಬೆಣ್ಣೆ
ಅದನು ಸವಿದಾಗ ಆರಳ್ಯಾವೇ ಕಣ್ಣೇ
ಎಲ್ಲಾ ಕಂಡಾವ ಮೈ ಜುಂ ಎಂದಾಗ
ಹೊಯ್ ಹೊಯ್ ಹೊಯ್ ಹೊಯ್
|| ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ..||
ರಂಗು ರಂಗೋಲಿ ನಕ್ಕಾವೆ ನೋಡ
ತೆಂಗು ತಂಗಾಳಿ ಆಡ್ಯಾವೆ ನೋಡ
ಮಂಜು ಮುತ್ತಂಗೆ ಸುಮ ರಾಜಿಮ್ಯಾಗೆ
ಮೇಲೆ ಬಿಳಿ ಮೋಡ ಅರಳೆಯ ಹಾಂಗೆ
ಎಲ್ಲಾ ಕಂಡಾಗ ಮೈ ಜುಂ ಎಂದಾಗ
ಹೊಯ್... ಹೊಯ್... ಹೊಯ್... ಹೊಯ್...
|| ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ..||
ಭೂಮಿ ಹಸಿರುಟ್ಟು ನಿಂದಾಳೆ ನೋಡ
ಪೈರು ತಲೆದೂಗಿ ಹಾಡ್ಯಾವೆ ಹಾಡ
ಕುಯ್ಯೋ ಕುಡುಗೋಲು ಕುಣಿದಾವೆ ಕೂಡ
ಮೇಲೆ ಹಾರ್ಯಾವೇ ಬೆಳುವಕ್ಕಿ ಜೋಡ
ಎಲ್ಲಾ ಕಂಡಾಗ ಮೈ ಜುಂ ಎಂದಾಗ
ಹೊಯ್.. ಹೊಯ್.. ಹೊಯ್.. ಹೊಯ್..
|| ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ..||
Hakki Haado Chilipili Raaga song lyrics from Kannada Movie Punarjanma starring Dr Rajkumar, Jayanthi, Chandrakala, Lyrics penned by R N Jayagopal Sung by P Susheela, Music Composed by Dulal Sen, film is Directed by Peketi Sivaram and film is released on 1969