ಗೋಧೂಳಿ ಹಾರುವ ಹೊತ್ತು
ನೀರಿನ ಬಿಂದಿಗೆ ಹೊತ್ತು
ಕುಲುಕಿ ಬಳುಕಿ ನಡೆಯೋಳೆ
ಬಾರೇ ಬಾರೇ ಬಾರೇ ನನ್ನವಳೇ
ಗೋಧೂಳಿ ಹಾರುವ ಹೊತ್ತು
ಹೆಗಲಲ್ಲಿ ನೇಗಿಲ ಹೊತ್ತು
ಜಂಭದ ಹೆಜ್ಜೆಯ ಹಾಕೋರೇ
ನೀವೇ ನೀವೇ ನೀವೇ ನನ್ನ ದೊರೆ
ಚಿನ್ನ ನೀನೆಂದು (ಹುಂಹುಂ)
ರನ್ನ ನೀನೆಂದು (ಹುಂಹುಂ)
ಏನೇನೋ ಕರೆದವರೇ
ಏನೇನೋ ಕರೆದವರೇ
ನಿದಿರೆಯ ಕೆಡಸಿ ಮಡದಿಯ ನಗಿಸಿ
ಮನದಾಗೆ ನಿಂದವರೇ
ಮಲ್ಲೆಯ ಹೂವಾ (ಹುಂಹುಂ)
ಜಡೆಯಲಿ ಮುಡಿದು (ಹುಂಹುಂ)
ಮೆಲ್ಲನೆ ಬಂದವಳೇ
ಮೆಲ್ಲನೆ ಬಂದವಳೇ
ಬಾಯಲ್ಲಿ ವೀಳ್ಯ
ಜಗೆಯುತ ನಡೆದು
ನಗೆ ಮಿಂಚ ತಂದವಳೇ ಹೊಯ್
|| ಗೋಧೂಳಿ ಹಾರುವ ಹೊತ್ತು
ಹೆಗಲಲ್ಲಿ ನೇಗಿಲ ಹೊತ್ತು
ಜಂಭದ ಹೆಜ್ಜೆಯ ಹಾಕೋರೇ
ನೀವೇ ನೀವೇ ನೀವೇ ನನ್ನ ದೊರೆ…||
ಮಾತಲ್ಲಿ ಜೇನು (ಹುಂಹುಂ)
ಹರಿಸಲು ನೀನು (ಹುಂಹುಂ)
ಮೀಯುವೇ ಅದರಲ್ಲೇ
ನಾ ಮೀಯುವೆ ಅದರಲ್ಲೇ
ಎಲ್ಲಿರೆ ನಾನು ಅಲ್ಲಿರೆ ನೀನು
ಸ್ವರ್ಗವು ಬಳಿಯಲ್ಲೇ
ಎನ್ನಯ ಬಾಳ (ಹುಂಹುಂ)
ಬೆಳಗಲು ಎಂದು (ಹುಂಹುಂ)
ಬೆಳಕಾಗಿ ಬಂದವರೇ
ಬೆಳಕಾಗಿ ಬಂದವರೇ
ಏಳೇಳು ಜನ್ಮ ನಾ ನಿನ್ನ ದಾಸಿ
ಆಗುವೆ ನನ್ನ ದೊರೆ ಹೊಯ್
|| ಗೋಧೂಳಿ ಹಾರುವ ಹೊತ್ತು
ನೀರಿನ ಬಿಂದಿಗೆ ಹೊತ್ತು
ಕುಲುಕಿ ಬಳುಕಿ ನಡೆಯೋಳೇ
ಬಾರೇ ಬಾರೇ ಬಾರೇ ನನ್ನವಳೇ…||
ಗೋಧೂಳಿ ಹಾರುವ ಹೊತ್ತು
ನೀರಿನ ಬಿಂದಿಗೆ ಹೊತ್ತು
ಕುಲುಕಿ ಬಳುಕಿ ನಡೆಯೋಳೆ
ಬಾರೇ ಬಾರೇ ಬಾರೇ ನನ್ನವಳೇ
ಗೋಧೂಳಿ ಹಾರುವ ಹೊತ್ತು
ಹೆಗಲಲ್ಲಿ ನೇಗಿಲ ಹೊತ್ತು
ಜಂಭದ ಹೆಜ್ಜೆಯ ಹಾಕೋರೇ
ನೀವೇ ನೀವೇ ನೀವೇ ನನ್ನ ದೊರೆ
ಚಿನ್ನ ನೀನೆಂದು (ಹುಂಹುಂ)
ರನ್ನ ನೀನೆಂದು (ಹುಂಹುಂ)
ಏನೇನೋ ಕರೆದವರೇ
ಏನೇನೋ ಕರೆದವರೇ
ನಿದಿರೆಯ ಕೆಡಸಿ ಮಡದಿಯ ನಗಿಸಿ
ಮನದಾಗೆ ನಿಂದವರೇ
ಮಲ್ಲೆಯ ಹೂವಾ (ಹುಂಹುಂ)
ಜಡೆಯಲಿ ಮುಡಿದು (ಹುಂಹುಂ)
ಮೆಲ್ಲನೆ ಬಂದವಳೇ
ಮೆಲ್ಲನೆ ಬಂದವಳೇ
ಬಾಯಲ್ಲಿ ವೀಳ್ಯ
ಜಗೆಯುತ ನಡೆದು
ನಗೆ ಮಿಂಚ ತಂದವಳೇ ಹೊಯ್
|| ಗೋಧೂಳಿ ಹಾರುವ ಹೊತ್ತು
ಹೆಗಲಲ್ಲಿ ನೇಗಿಲ ಹೊತ್ತು
ಜಂಭದ ಹೆಜ್ಜೆಯ ಹಾಕೋರೇ
ನೀವೇ ನೀವೇ ನೀವೇ ನನ್ನ ದೊರೆ…||
ಮಾತಲ್ಲಿ ಜೇನು (ಹುಂಹುಂ)
ಹರಿಸಲು ನೀನು (ಹುಂಹುಂ)
ಮೀಯುವೇ ಅದರಲ್ಲೇ
ನಾ ಮೀಯುವೆ ಅದರಲ್ಲೇ
ಎಲ್ಲಿರೆ ನಾನು ಅಲ್ಲಿರೆ ನೀನು
ಸ್ವರ್ಗವು ಬಳಿಯಲ್ಲೇ
ಎನ್ನಯ ಬಾಳ (ಹುಂಹುಂ)
ಬೆಳಗಲು ಎಂದು (ಹುಂಹುಂ)
ಬೆಳಕಾಗಿ ಬಂದವರೇ
ಬೆಳಕಾಗಿ ಬಂದವರೇ
ಏಳೇಳು ಜನ್ಮ ನಾ ನಿನ್ನ ದಾಸಿ
ಆಗುವೆ ನನ್ನ ದೊರೆ ಹೊಯ್
|| ಗೋಧೂಳಿ ಹಾರುವ ಹೊತ್ತು
ನೀರಿನ ಬಿಂದಿಗೆ ಹೊತ್ತು
ಕುಲುಕಿ ಬಳುಕಿ ನಡೆಯೋಳೇ
ಬಾರೇ ಬಾರೇ ಬಾರೇ ನನ್ನವಳೇ…||
Godhooli Haruva Hotthu song lyrics from Kannada Movie Punarjanma starring Dr Rajkumar, Jayanthi, Chandrakala, Lyrics penned by R N Jayagopal Sung by P B Srinivas, P Susheela, Music Composed by Dulal Sen, film is Directed by Peketi Sivaram and film is released on 1969