ಕನ್ನಡತಿ.... ನಮ್ಮೊಡತಿ…
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ ….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
ಕೈಮುಗಿವೆ ಭೂಮಿತಾಯೆ ….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
||ಕನ್ನಡತಿ.... ನಮ್ಮೊಡತಿ…..
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ …..
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…||
ಮುಂಗಾರು ಮಳೆಯಾಗಿದೆ ಬಯಲುಗಳ ಸೀಮೆಯಲಿ
ಕೆರೆತುಂಬಿ ತುಳುಕಾಡಿದೆ ನಗುನಗುತೆ ನಲಿವಿನಲಿ
ಕರೆ ನೀಡಿದೆ.. ದುಡಿ ಎಂದಿದೆ ನೀ ದುಡಿ ಎಂದಿದೆ
ಉಳುವ ರೈತ ನಾನು ಫಲವ ನೀಡೆ ನೀನು
ಉಳುವ ರೈತ ನಾನು ಫಲವ ನೀಡೆ ನೀನು
||ಕನ್ನಡತಿ.... ನಮ್ಮೊಡತಿ….
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ …..
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…||
ನಮ್ಮ ಕುಲದ ದೈವ ನೀನು
ನಮ್ಮ ಕುಲದ ದೈವ ನೀನು
ನಿನ್ನ ಹೆಸರ ಹೇಳಿ ಬೆಳಕು ಹಚ್ಚುವೆ ನಾನು
ನಮ್ಮ ಕುಲದ ದೈವ ನೀನು
ನಿನ್ನ ಹೆಸರ ಹೇಳಿ ನೇಗಿಲ ಹೂಡುವೆ ನಾನು
ನಮ್ಮ ಕುಲದ ದೈವ ನೀನು
ನಿನ್ನಿಂದಲೇ ಜನಿಸಿದೆ ನಾ ಬೆಳದೀಹೆ ನಾ….
ದುಡಿವೆವು ನಿನಗಾಗಿ
ಮಡಿವೆವು ನಿನಗಾಗಿ
ದುಡಿವೆವು ನಿನಗಾಗಿ
ಮಡಿವೆವು ನಿನಗಾಗಿ
||ಕನ್ನಡತಿ.... ನಮ್ಮೊಡತಿ…
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ ….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
ಕೈಮುಗಿವೆ ಭೂಮಿತಾಯೆ……..
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
ಕೈಮುಗಿವೆ ಭೂಮಿತಾಯೆ …….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…||
ಕನ್ನಡತಿ.... ನಮ್ಮೊಡತಿ…
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ ….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
ಕೈಮುಗಿವೆ ಭೂಮಿತಾಯೆ ….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
||ಕನ್ನಡತಿ.... ನಮ್ಮೊಡತಿ…..
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ …..
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…||
ಮುಂಗಾರು ಮಳೆಯಾಗಿದೆ ಬಯಲುಗಳ ಸೀಮೆಯಲಿ
ಕೆರೆತುಂಬಿ ತುಳುಕಾಡಿದೆ ನಗುನಗುತೆ ನಲಿವಿನಲಿ
ಕರೆ ನೀಡಿದೆ.. ದುಡಿ ಎಂದಿದೆ ನೀ ದುಡಿ ಎಂದಿದೆ
ಉಳುವ ರೈತ ನಾನು ಫಲವ ನೀಡೆ ನೀನು
ಉಳುವ ರೈತ ನಾನು ಫಲವ ನೀಡೆ ನೀನು
||ಕನ್ನಡತಿ.... ನಮ್ಮೊಡತಿ….
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ …..
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…||
ನಮ್ಮ ಕುಲದ ದೈವ ನೀನು
ನಮ್ಮ ಕುಲದ ದೈವ ನೀನು
ನಿನ್ನ ಹೆಸರ ಹೇಳಿ ಬೆಳಕು ಹಚ್ಚುವೆ ನಾನು
ನಮ್ಮ ಕುಲದ ದೈವ ನೀನು
ನಿನ್ನ ಹೆಸರ ಹೇಳಿ ನೇಗಿಲ ಹೂಡುವೆ ನಾನು
ನಮ್ಮ ಕುಲದ ದೈವ ನೀನು
ನಿನ್ನಿಂದಲೇ ಜನಿಸಿದೆ ನಾ ಬೆಳದೀಹೆ ನಾ….
ದುಡಿವೆವು ನಿನಗಾಗಿ
ಮಡಿವೆವು ನಿನಗಾಗಿ
ದುಡಿವೆವು ನಿನಗಾಗಿ
ಮಡಿವೆವು ನಿನಗಾಗಿ
||ಕನ್ನಡತಿ.... ನಮ್ಮೊಡತಿ…
ಕಣ್ಣು ತೆರೆದು ನೋಡು ನೀನೆಮಗೆ ವರವ ನೀಡು
ಕೈಮುಗಿವೆ ಭೂಮಿತಾಯೆ ….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
ಕೈಮುಗಿವೆ ಭೂಮಿತಾಯೆ……..
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…
ಕೈಮುಗಿವೆ ಭೂಮಿತಾಯೆ …….
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ…||
Kannadathi Nammodathi song lyrics from Kannada Movie Punarjanma starring Dr Rajkumar, Jayanthi, Chandrakala, Lyrics penned by R N Jayagopal Sung by P B Srinivas, P Susheela, Music Composed by Dulal Sen, film is Directed by Peketi Sivaram and film is released on 1969