Muluga Bayasuve Naa Ninna Olage Lyrics

ಮುಳಗಬಯಸುವೆ ನಾ ನಿನ್ನ ಒಳಗೆ Lyrics

in Punarjanma

in ಪುನರ್ಜನ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ.... ಹೂಂ.... ಹೂಂ....
 
ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ಹೂಂ.... ಹೂಂ....
 
ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ
 
ಅರಿಯದೇ ನಡೆದ ಘಟನೆಯ ನೆನಪು
ಅಣು ಅಣುವಾಗಿ ಸುಡುತಿದೆ ನನ್ನ
 
|| ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ…||
 
ನಾ ನಗುತಿದ್ದೇ ಅಹ್ಹಹ್ಹ  ಜಗವನೇ ನೋಡಿ
ಅಳುತಿಹೆ ಇಂದೂ ನನ್ನನ್ನೇ ನೋಡಿ ಅಹ್ಹಹ್ಹ
 
|| ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ
ನಾ ಆ ಘಳಿಗೆ... ಅಹ್ಹಹ್ಹ…||
 
ಕಣ್ಣ ನೀರಲಿ ಈ ಪಾಪ ತೊಳೆಯದೆ
ಕೊನೆಯಿದಕೆಲ್ಲ ಮರಣವು ಒಂದೇ...
ಹ್ಂ ಮರಣವು ಒಂದೇ..
 
|| ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ…||

ಹೂಂ.... ಹೂಂ.... ಹೂಂ....
 
ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ಹೂಂ.... ಹೂಂ....
 
ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ
 
ಅರಿಯದೇ ನಡೆದ ಘಟನೆಯ ನೆನಪು
ಅಣು ಅಣುವಾಗಿ ಸುಡುತಿದೆ ನನ್ನ
 
|| ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ…||
 
ನಾ ನಗುತಿದ್ದೇ ಅಹ್ಹಹ್ಹ  ಜಗವನೇ ನೋಡಿ
ಅಳುತಿಹೆ ಇಂದೂ ನನ್ನನ್ನೇ ನೋಡಿ ಅಹ್ಹಹ್ಹ
 
|| ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ
ನಾ ಆ ಘಳಿಗೆ... ಅಹ್ಹಹ್ಹ…||
 
ಕಣ್ಣ ನೀರಲಿ ಈ ಪಾಪ ತೊಳೆಯದೆ
ಕೊನೆಯಿದಕೆಲ್ಲ ಮರಣವು ಒಂದೇ...
ಹ್ಂ ಮರಣವು ಒಂದೇ..
 
|| ಮುಳಗ ಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ…||

Muluga Bayasuve Naa Ninna Olage song lyrics from Kannada Movie Punarjanma starring Dr Rajkumar, Jayanthi, Chandrakala, Lyrics penned by R N Jayagopal Sung by P B Srinivas, Music Composed by Dulal Sen, film is Directed by Peketi Sivaram and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ