Hubbali Inda Hari Banda Lyrics

ಹುಬ್ಬಳಿಯಿಂದಾಹಾರಿ Lyrics

in Punarjanma

in ಪುನರ್ಜನ್ಮ

LYRIC

Song Details Page after Lyrice

ಹಾ.... ಲಾಯ್ಲ..ಲಾಯ್ಲ.. ಲಾಯ್ಲ... 
ಹಾ.. ಹಾ.. ಒಹೋ... ಆಹಾ...
 
ಹೊಯ್..
ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ
ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ
ಧಾರವಾಡ ಕಾರವಾರ ಸುತ್ತಿ ಬಂದೆ ನಾ
ಧಾರವಾಡ ಕಾರವಾರ ಸುತ್ತಿ ಬಂದೆ ನಾ 
ಚಿನ್ನ ನಿನ್ನ ಅಂದ ಕಂಡು
ಮೆಚ್ಚಿ ಬಂದೆ ನಾ ಹೊಯ್ ಹೊಯ್
 
|| ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ…||
 
ಮೂಗುತ್ತಿ ಮುಂಭಾರ
ಜಡೇದಳೆ ಹಿಂಭಾರ
ಬಲು ಭಾರ ಯೌವ್ವನ...
ಹದಿನಾರು ಬಂದಾಗ
ನಿಟ್ಟುಸಿರು ಕಂಡಾಗ
ಬಲು ಕಷ್ಟ ಜೀವನ
ತುಟಿಯಲ್ಲಿ ಜೇನುಂಟು
ಮಾತಲ್ಲಿ ಮಧುವುಂಟು
ಮಿಂಚುಂಟು ಕಣ್ಣಲ್ಲಿ   
ಹೊಸದಾದ ನೂರೆಂಟು
ಸವಿಯಾದ ಕಥೆಯುಂಟು
ನಿನಗಾಗೆ ನನ್ನಲ್ಲಿ
ವಯಸ್ಸಿದೆ ಸೊಗಸಿದೆ..
ವಯಸ್ಸಿದೆ ಸೊಗಸಿದೆ
ಮನಸಿದೆ ನಿನಗಾಗಿ…
 
|| ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ…||
 
.. ತಂಗಾಳಿ ಬೀಸೈತೆ
ಕಾಲಗೆಜ್ಜೆ ಕರೆದೈತೆ
ಹಾಡೋಕೆ ಮನಸಾಗೈತೆ
ಏಕಾಂತ ಸಾಕಾಗಿ
ಸಂಗಾತಿ ಬೇಕಾಗಿ
ಜೀವ ಸೋತೋಗೈತೆ
ಕುಡಿ ಮೀಸೆ ಹಮ್ಮೀರ
ಮೈಕಟ್ಟಿನ ಸರದಾರ
ನನ್ನಾಸೆ ನಿನ್ನ ಮ್ಯಾಲೈತೇ
ಮುತ್ತಂಥ  ಮಾವಯ್ಯಾ
ನನ್ನತ್ತ ಬಾರಯ್ಯಾ
ಮನಸಿಂದು ಹುಚ್ಚಾಗೈತೆ
ಸಮಯವೂ...  ಸರಸಕೆ..
ಸಮಯವೂ...  ಸರಸಕೆ
ರಸಿಕನೇ ಬಾ ಬಾರಾ
 
|| ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ
ಧಾರವಾಡ ಕಾರವಾರ ಸುತ್ತಿ ಬಂದೆ ನಾ
ಧಾರವಾಡ ಕಾರವಾರ ಸುತ್ತಿ ಬಂದೆ ನಾ 
ಚಿನ್ನ ನಿನ್ನ ಅಂದ ಕಂಡು
ಮೆಚ್ಚಿ ಬಂದೆ ನಾ ಹೊಯ್ ಹೊಯ್
 
ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ ….||

ಹಾ.... ಲಾಯ್ಲ..ಲಾಯ್ಲ.. ಲಾಯ್ಲ... 
ಹಾ.. ಹಾ.. ಒಹೋ... ಆಹಾ...
 
ಹೊಯ್..
ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ
ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ
ಧಾರವಾಡ ಕಾರವಾರ ಸುತ್ತಿ ಬಂದೆ ನಾ
ಧಾರವಾಡ ಕಾರವಾರ ಸುತ್ತಿ ಬಂದೆ ನಾ 
ಚಿನ್ನ ನಿನ್ನ ಅಂದ ಕಂಡು
ಮೆಚ್ಚಿ ಬಂದೆ ನಾ ಹೊಯ್ ಹೊಯ್
 
|| ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ…||
 
ಮೂಗುತ್ತಿ ಮುಂಭಾರ
ಜಡೇದಳೆ ಹಿಂಭಾರ
ಬಲು ಭಾರ ಯೌವ್ವನ...
ಹದಿನಾರು ಬಂದಾಗ
ನಿಟ್ಟುಸಿರು ಕಂಡಾಗ
ಬಲು ಕಷ್ಟ ಜೀವನ
ತುಟಿಯಲ್ಲಿ ಜೇನುಂಟು
ಮಾತಲ್ಲಿ ಮಧುವುಂಟು
ಮಿಂಚುಂಟು ಕಣ್ಣಲ್ಲಿ   
ಹೊಸದಾದ ನೂರೆಂಟು
ಸವಿಯಾದ ಕಥೆಯುಂಟು
ನಿನಗಾಗೆ ನನ್ನಲ್ಲಿ
ವಯಸ್ಸಿದೆ ಸೊಗಸಿದೆ..
ವಯಸ್ಸಿದೆ ಸೊಗಸಿದೆ
ಮನಸಿದೆ ನಿನಗಾಗಿ…
 
|| ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ…||
 
.. ತಂಗಾಳಿ ಬೀಸೈತೆ
ಕಾಲಗೆಜ್ಜೆ ಕರೆದೈತೆ
ಹಾಡೋಕೆ ಮನಸಾಗೈತೆ
ಏಕಾಂತ ಸಾಕಾಗಿ
ಸಂಗಾತಿ ಬೇಕಾಗಿ
ಜೀವ ಸೋತೋಗೈತೆ
ಕುಡಿ ಮೀಸೆ ಹಮ್ಮೀರ
ಮೈಕಟ್ಟಿನ ಸರದಾರ
ನನ್ನಾಸೆ ನಿನ್ನ ಮ್ಯಾಲೈತೇ
ಮುತ್ತಂಥ  ಮಾವಯ್ಯಾ
ನನ್ನತ್ತ ಬಾರಯ್ಯಾ
ಮನಸಿಂದು ಹುಚ್ಚಾಗೈತೆ
ಸಮಯವೂ...  ಸರಸಕೆ..
ಸಮಯವೂ...  ಸರಸಕೆ
ರಸಿಕನೇ ಬಾ ಬಾರಾ
 
|| ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ
ಧಾರವಾಡ ಕಾರವಾರ ಸುತ್ತಿ ಬಂದೆ ನಾ
ಧಾರವಾಡ ಕಾರವಾರ ಸುತ್ತಿ ಬಂದೆ ನಾ 
ಚಿನ್ನ ನಿನ್ನ ಅಂದ ಕಂಡು
ಮೆಚ್ಚಿ ಬಂದೆ ನಾ ಹೊಯ್ ಹೊಯ್
 
ಹುಬ್ಬಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ ….||

Hubbali Inda Hari Banda song lyrics from Kannada Movie Punarjanma starring Dr Rajkumar, Jayanthi, Chandrakala, Lyrics penned by R N Jayagopal Sung by P B Srinivas, Music Composed by Dulal Sen, film is Directed by Peketi Sivaram and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ