Ninagende Visheshavada Lyrics

ನಿನಗೆಂದೆ ವಿಶೇಷವಾದ Lyrics

in Prithvi

in ಪೃಥ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಹೊವೋ ಹೋ ಓ ವೋ ಒಹೊವೋ
ಒಹೊವೋ ಹೋ ಓ ವೋ ವೋ ಹು
 
ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ  ಮಾತನಾಡದೆ ಏನನು
ನೀನು ಕೂತಿರು ಕಣ್ಣಲ್ಲಿ
 
ನನಗಂತು ವಿಶೇಷವಾದ ಅಕ್ಕರೆ ನಿನ್ನಲ್ಲಿ
ನಿನಗಿಂತ ವಿಶೇಷವಾದ ಅಚ್ಚರಿ ಇನ್ನೆಲ್ಲಿ
ಈಗ ನೀನು ಎಲ್ಲಿಯೇ ಹೋದರು
ನಾನು ಹಾಜರು ಬೆನ್ನಲ್ಲಿ
 
ನೀ ನೋಡುತ ಮೈಯ ಮರೆವಾಗ
ಸಂತೋಷವೆ  ರೂಪುಗೊಂಡಂತೆ
ಈ ತೋಳಿನ ಬಂದ ದೊರೆತಾಗ
ಮುಂಜಾವಲಿ ಕನಸು ಕಂಡಂತೆ
ಕಯ್ಯಲ್ಲಿ ಕೈ ಇಟ್ಟರೆ ನಮ್ಮ ಹೆಜ್ಜೆ ಒಂದಾಗಿದೆ
ಗಡಿಯಾರ ಬಂದಾಗಿದೆ… ಓಹೋ ಓ
ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ
ಈ ಗಂಟು ಹುಚ್ಚಾಗಿದೆ ಓಹೋ ಹೊ ಹೋ
 
ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಜೀವವು ಇನ್ನೆಲ್ಲಿ
 
ನಾ ನಾಡಲು ಹೋದ ಮಾತೆಲ್ಲ
ನೀ ಸೋಕಲು ಪೂರ್ತಿ ಯಾದಂತೆ
ಮಾತಿಲ್ಲದೆ ಮುದ್ದು ಕರೆವಾಗ
ಈ ಬಾಯಿಗೆ ಜೀವ ಬಂದಂತೆ
ಬರಿ ನಿನ್ನ ಕುರಿತಾಗಿಯೆ ನನ್ನ ಹೃದಯ ಪರಿದಾಡಿದೆ
ನಿನ್ನತ್ತ ಸುಳಿದಾಡಿದೆ …ಓಹೋ ಓ
 
ಹೊಸದಾಗಿ ನಿನ್ನೊಂದಿಗೆ
ಮತ್ತೆ ಮತ್ತೆ ಒಲವಾಗಿದೆ
ಇನ್ನುನು ಬಲವಾಗಿದೆ ..ಓಹೋ ವೋ
 
ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ ಮಾತನಾಡದೆ  ಏನನು
ನೀನು ಕೂತಿರು  ಕಣ್ಣಲ್ಲಿ….

ಒಹೊವೋ ಹೋ ಓ ವೋ ಒಹೊವೋ
ಒಹೊವೋ ಹೋ ಓ ವೋ ವೋ ಹು
 
ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ  ಮಾತನಾಡದೆ ಏನನು
ನೀನು ಕೂತಿರು ಕಣ್ಣಲ್ಲಿ
 
ನನಗಂತು ವಿಶೇಷವಾದ ಅಕ್ಕರೆ ನಿನ್ನಲ್ಲಿ
ನಿನಗಿಂತ ವಿಶೇಷವಾದ ಅಚ್ಚರಿ ಇನ್ನೆಲ್ಲಿ
ಈಗ ನೀನು ಎಲ್ಲಿಯೇ ಹೋದರು
ನಾನು ಹಾಜರು ಬೆನ್ನಲ್ಲಿ
 
ನೀ ನೋಡುತ ಮೈಯ ಮರೆವಾಗ
ಸಂತೋಷವೆ  ರೂಪುಗೊಂಡಂತೆ
ಈ ತೋಳಿನ ಬಂದ ದೊರೆತಾಗ
ಮುಂಜಾವಲಿ ಕನಸು ಕಂಡಂತೆ
ಕಯ್ಯಲ್ಲಿ ಕೈ ಇಟ್ಟರೆ ನಮ್ಮ ಹೆಜ್ಜೆ ಒಂದಾಗಿದೆ
ಗಡಿಯಾರ ಬಂದಾಗಿದೆ… ಓಹೋ ಓ
ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ
ಈ ಗಂಟು ಹುಚ್ಚಾಗಿದೆ ಓಹೋ ಹೊ ಹೋ
 
ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಜೀವವು ಇನ್ನೆಲ್ಲಿ
 
ನಾ ನಾಡಲು ಹೋದ ಮಾತೆಲ್ಲ
ನೀ ಸೋಕಲು ಪೂರ್ತಿ ಯಾದಂತೆ
ಮಾತಿಲ್ಲದೆ ಮುದ್ದು ಕರೆವಾಗ
ಈ ಬಾಯಿಗೆ ಜೀವ ಬಂದಂತೆ
ಬರಿ ನಿನ್ನ ಕುರಿತಾಗಿಯೆ ನನ್ನ ಹೃದಯ ಪರಿದಾಡಿದೆ
ನಿನ್ನತ್ತ ಸುಳಿದಾಡಿದೆ …ಓಹೋ ಓ
 
ಹೊಸದಾಗಿ ನಿನ್ನೊಂದಿಗೆ
ಮತ್ತೆ ಮತ್ತೆ ಒಲವಾಗಿದೆ
ಇನ್ನುನು ಬಲವಾಗಿದೆ ..ಓಹೋ ವೋ
 
ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ ಮಾತನಾಡದೆ  ಏನನು
ನೀನು ಕೂತಿರು  ಕಣ್ಣಲ್ಲಿ….

Ninagende Visheshavada song lyrics from Kannada Movie Prithvi starring Puneeth Rajkumar, Parvathi Menon, Srinivasamurthy, Lyrics penned by Jayanth Kaikini Sung by Kunal Ganjawala, Hamsika Iyer, Music Composed by Manikanth Kadri, film is Directed by Jacob Varghese and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ