ಜಗವೇ ನಿನದು ಜಯಿಸೊ ನಾಯಕ
ಪ್ರೀತಿ ಮುಂದೆ ನಿನ್ನ ಕಾಯಕ
ನೀನೆ ರಥವು ನೀನೆ ಸಾರಥಿ
ಛಲವೇ ನಿನ್ನ ಕಾಯೊ ಸಂಗತಿಯೋ
ನೀ ನೆಡೆಯೊ ದಾರಿಯೊಳಗೆ
ನೂರು ಚಕ್ರವ್ಯೂಹ
ಅದ ಬೇಧಿಸೋ ಆತ್ಮ ಭಲವು
ನಿನ್ನಲಿ ಅಡಗಿದೆ ರಾಜ
ಎಂದೆಂದಿಗೂ ಸೋಲೆ ಇಲ್ಲ
ಯಾತಕೊ ಸಂದೇಹ
ಕೆಚ್ಚೆದೆಯಲಿ ನಿಂತರೆ ನೀನು
ಪ್ರೀತಿಯು ನಿನ್ನಲೇ ರಾಜ
||ಜಗವೇ ನಿನದು ಜಯಿಸೊ ನಾಯಕ
ಪ್ರೀತಿ ಮುಂದೆ ನಿನ್ನ ಕಾಯಕ
ನೀನೆ ರಥವು ನೀನೆ ಸಾರಥಿ
ಛಲವೇ ನಿನ್ನ ಕಾಯೊ ಸಂಗತಿಯೋ||
||ಜಗವೇ ನಿನದು ಜಯಿಸೊ ನಾಯಕ
ಪ್ರೀತಿ ಮುಂದೆ ನಿನ್ನ ಕಾಯಕ
ನೀನೆ ರಥವು ನೀನೆ ಸಾರಥಿ
ಛಲವೇ ನಿನ್ನ ಕಾಯೊ ಸಂಗತಿಯೋ||
ಜಗವೇ ನಿನದು ಜಯಿಸೊ ನಾಯಕ
ಪ್ರೀತಿ ಮುಂದೆ ನಿನ್ನ ಕಾಯಕ
ನೀನೆ ರಥವು ನೀನೆ ಸಾರಥಿ
ಛಲವೇ ನಿನ್ನ ಕಾಯೊ ಸಂಗತಿಯೋ
ನೀ ನೆಡೆಯೊ ದಾರಿಯೊಳಗೆ
ನೂರು ಚಕ್ರವ್ಯೂಹ
ಅದ ಬೇಧಿಸೋ ಆತ್ಮ ಭಲವು
ನಿನ್ನಲಿ ಅಡಗಿದೆ ರಾಜ
ಎಂದೆಂದಿಗೂ ಸೋಲೆ ಇಲ್ಲ
ಯಾತಕೊ ಸಂದೇಹ
ಕೆಚ್ಚೆದೆಯಲಿ ನಿಂತರೆ ನೀನು
ಪ್ರೀತಿಯು ನಿನ್ನಲೇ ರಾಜ
||ಜಗವೇ ನಿನದು ಜಯಿಸೊ ನಾಯಕ
ಪ್ರೀತಿ ಮುಂದೆ ನಿನ್ನ ಕಾಯಕ
ನೀನೆ ರಥವು ನೀನೆ ಸಾರಥಿ
ಛಲವೇ ನಿನ್ನ ಕಾಯೊ ಸಂಗತಿಯೋ||
||ಜಗವೇ ನಿನದು ಜಯಿಸೊ ನಾಯಕ
ಪ್ರೀತಿ ಮುಂದೆ ನಿನ್ನ ಕಾಯಕ
ನೀನೆ ರಥವು ನೀನೆ ಸಾರಥಿ
ಛಲವೇ ನಿನ್ನ ಕಾಯೊ ಸಂಗತಿಯೋ||
Jagave Ninadu song lyrics from Kannada Movie Prithvi starring Puneeth Rajkumar, Parvathi Menon, Srinivasamurthy, Lyrics penned by K Kalyan Sung by Benny Dayal, Asif Akbar, Sindhuja, Rajaramji, Music Composed by Manikanth Kadri, film is Directed by Jacob Varghese and film is released on 2010