-
ಹೆಜ್ಜೆಗೊಂದು ಹೆಜ್ಜೆ ಜೋಡಿ ಗೂಡಿ ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಷ
ಎಂಥ ಸ್ನೇಹ.. ಆಆಆ ಬಲು ಮೋಹಕ..
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲ್ಲೊಂದು ಹೂ ಬನ
ನಿಂತಲ್ಲೆ ನೀಲಿ ಗಗನದಿ ನಾ ತೇಲಿ ಹೋದೆ
…….ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಮೋಡ ಮುದ್ದಾಗಿ ಮಳೆಗರೆವಾಗ ಭೂಮಿಗಾದಂತೆ ಕಚಗುಳಿ
ಖಾಲಿ ಖಾಲಿ ಹಾಳೆಯಲ್ಲಿ ಏನೊ ಗೀಚೊ ವೇಳೆಲಿ
ನಿನ್ನ ಚಿತ್ರವೇನೆ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲಿ ಮಾಡಿದೆ ಈಗ ಚಳುವಳಿ
ಹಿಡಿದು ತಂದು ಸುಮದ ಸಂತೆಗೆ ಯತ್ನಿಸಿದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ ನೂರಾರು ಬಣ್ಣ ಓಓಓಓ
||ಹೆಜ್ಜೆಗೊಂದು ಹೆಜ್ಜೆ ಜೋಡಿ ಗೂಡಿ ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಷ
ಎಂಥ ಸ್ನೇಹ.. ಆಆಆ ಬಲು ಮೋಹಕ..
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲ್ಲೊಂದು ಹೂ ಬನ
ನಿಂತಲ್ಲೆ ನೀಲಿ ಗಗನದಿ ನಾ ತೇಲಿ ಹೋದೆ||
-
ಹೆಜ್ಜೆಗೊಂದು ಹೆಜ್ಜೆ ಜೋಡಿ ಗೂಡಿ ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಷ
ಎಂಥ ಸ್ನೇಹ.. ಆಆಆ ಬಲು ಮೋಹಕ..
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲ್ಲೊಂದು ಹೂ ಬನ
ನಿಂತಲ್ಲೆ ನೀಲಿ ಗಗನದಿ ನಾ ತೇಲಿ ಹೋದೆ
…….ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಮೋಡ ಮುದ್ದಾಗಿ ಮಳೆಗರೆವಾಗ ಭೂಮಿಗಾದಂತೆ ಕಚಗುಳಿ
ಖಾಲಿ ಖಾಲಿ ಹಾಳೆಯಲ್ಲಿ ಏನೊ ಗೀಚೊ ವೇಳೆಲಿ
ನಿನ್ನ ಚಿತ್ರವೇನೆ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲಿ ಮಾಡಿದೆ ಈಗ ಚಳುವಳಿ
ಹಿಡಿದು ತಂದು ಸುಮದ ಸಂತೆಗೆ ಯತ್ನಿಸಿದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ ನೂರಾರು ಬಣ್ಣ ಓಓಓಓ
||ಹೆಜ್ಜೆಗೊಂದು ಹೆಜ್ಜೆ ಜೋಡಿ ಗೂಡಿ ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಷ
ಎಂಥ ಸ್ನೇಹ.. ಆಆಆ ಬಲು ಮೋಹಕ..
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲ್ಲೊಂದು ಹೂ ಬನ
ನಿಂತಲ್ಲೆ ನೀಲಿ ಗಗನದಿ ನಾ ತೇಲಿ ಹೋದೆ||
Hejjegondu Hejje (Mad Mix) song lyrics from Kannada Movie Prithvi starring Puneeth Rajkumar, Parvathi Menon, Srinivasamurthy, Lyrics penned by Kaviraj Sung by Benny Dayal, Shwetha Mohan, Music Composed by Manikanth Kadri, film is Directed by Jacob Varghese and film is released on 2010