Hejjegondu Hejje Lyrics

ಹೆಜ್ಜೆಗೊಂದು ಹೆಜ್ಜೆ Lyrics

in Prithvi

in ಪೃಥ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಜ್ಜೆಗೊಂದು ಹೆಜ್ಜೆ  ಜೋಡಿ ಗೂಡಿ  ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ  ಬಹುಷ
ಎಂಥ ಸ್ನೇಹ.. ಆಹಹ ಬಲು ಮೋಹಕ..
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲೊಂದು ಹೂ ಬನ
ನಿಂತಲ್ಲೆ  ನೀಲಿ ಗಗನದಿ...ನಾ ತೇಲಿ ಹೋದೆ
 
ಮೋಡ  ಮುದ್ದಾಗಿ  ಮಳೆಗರೆವಾಗ 
ಭೂಮಿಗಾದಂತೆ ಕಚಗುಳಿ...
ಖಾಲಿ ಖಾಲಿ ಹಾಳೆಯಲ್ಲಿ
ಏನೊ ಗೀಚೊ ವೇಳೇಲಿ
ನಿನ್ನ ಚಿತ್ರಔೇನೆ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲಿ ಮಾಡಿದೆ ಈಗ ಚಳುವಳಿ
ಹೇಳಿ ಕೇಳಿ ನಿನ್ನ ಕೈಲಿ ಸಿಕ್ಕಿಕೊ೦ಡೆ ನಾನಿಲ್ಲಿ..
ಎಲ್ಲೂ ನಿಂದೆ ದಾಳಿ  ಹೇಗೆ ತಾಳಲಿ..
ಹಿಡಿದು ತಂದು ಸುಮದ ಸಂತೆಗೆ ಯತ್ನಿಸಿದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ ನೂರಾರು ಬಣ್ಣ ಹೋಹೋಹೋ
 
ದಟ್ಟ ಕಾಡಲ್ಲಿ ಜೊತೆ ಜೊತೆಯಲ್ಲಿ
ಕಳೆದು ಹೋಗೋಣ ಬರುವೆಯ
ಅಪ್ಪಿ ತಪ್ಪಿ  ನೀನು ನನ್ನ ಸೋಕಿದಂಥ ಹೊತ್ತಲ್ಲಿ
ಸಾವಿರಾರು ಮಿಂಚು ನನ್ನ ಮೈಯಲ್ಲಿ
ನಿನ್ನ ಕಿವಿಯಲ್ಲಿ ಪಿಸುದನಿಯಲ್ಲಿ
ಗುಟ್ಟು ಹೇಳೋಕೆ ಬಿಡುವೆಯ
ಬೇಡ ಬೇಡ ಅಂದು ಕೂಡ ಕೇಳುತ್ತಿಲ್ಲ ಈ ಮನ
ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ
ಬರುವ ಮುನ್ನ ಬಂದ ಹಾಗಿದೆ
ಋತು ವಸಂತ ನನ್ನಲಿ ..ನನ್ನಲಿ
ಎಲ್ಲೆಲ್ಲೊ ಏನೋ ಸೊಗಸಿದೆ..ಈ ಮಾಯೆ ಏನೋ……
 
||ಹೆಜ್ಜೆಗೊಂದು ಹೆಜ್ಜೆ ಜೋಡಿ ಗೂಡಿ  ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆಭೇಟಿಯಾಗುವಂತ ಹೊತ್ತೆ
ಏನಿದು ಸಡಗರ||
 

ಹೆಜ್ಜೆಗೊಂದು ಹೆಜ್ಜೆ  ಜೋಡಿ ಗೂಡಿ  ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ  ಬಹುಷ
ಎಂಥ ಸ್ನೇಹ.. ಆಹಹ ಬಲು ಮೋಹಕ..
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲೊಂದು ಹೂ ಬನ
ನಿಂತಲ್ಲೆ  ನೀಲಿ ಗಗನದಿ...ನಾ ತೇಲಿ ಹೋದೆ
 
ಮೋಡ  ಮುದ್ದಾಗಿ  ಮಳೆಗರೆವಾಗ 
ಭೂಮಿಗಾದಂತೆ ಕಚಗುಳಿ...
ಖಾಲಿ ಖಾಲಿ ಹಾಳೆಯಲ್ಲಿ
ಏನೊ ಗೀಚೊ ವೇಳೇಲಿ
ನಿನ್ನ ಚಿತ್ರಔೇನೆ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲಿ ಮಾಡಿದೆ ಈಗ ಚಳುವಳಿ
ಹೇಳಿ ಕೇಳಿ ನಿನ್ನ ಕೈಲಿ ಸಿಕ್ಕಿಕೊ೦ಡೆ ನಾನಿಲ್ಲಿ..
ಎಲ್ಲೂ ನಿಂದೆ ದಾಳಿ  ಹೇಗೆ ತಾಳಲಿ..
ಹಿಡಿದು ತಂದು ಸುಮದ ಸಂತೆಗೆ ಯತ್ನಿಸಿದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ ನೂರಾರು ಬಣ್ಣ ಹೋಹೋಹೋ
 
ದಟ್ಟ ಕಾಡಲ್ಲಿ ಜೊತೆ ಜೊತೆಯಲ್ಲಿ
ಕಳೆದು ಹೋಗೋಣ ಬರುವೆಯ
ಅಪ್ಪಿ ತಪ್ಪಿ  ನೀನು ನನ್ನ ಸೋಕಿದಂಥ ಹೊತ್ತಲ್ಲಿ
ಸಾವಿರಾರು ಮಿಂಚು ನನ್ನ ಮೈಯಲ್ಲಿ
ನಿನ್ನ ಕಿವಿಯಲ್ಲಿ ಪಿಸುದನಿಯಲ್ಲಿ
ಗುಟ್ಟು ಹೇಳೋಕೆ ಬಿಡುವೆಯ
ಬೇಡ ಬೇಡ ಅಂದು ಕೂಡ ಕೇಳುತ್ತಿಲ್ಲ ಈ ಮನ
ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ
ಬರುವ ಮುನ್ನ ಬಂದ ಹಾಗಿದೆ
ಋತು ವಸಂತ ನನ್ನಲಿ ..ನನ್ನಲಿ
ಎಲ್ಲೆಲ್ಲೊ ಏನೋ ಸೊಗಸಿದೆ..ಈ ಮಾಯೆ ಏನೋ……
 
||ಹೆಜ್ಜೆಗೊಂದು ಹೆಜ್ಜೆ ಜೋಡಿ ಗೂಡಿ  ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆಭೇಟಿಯಾಗುವಂತ ಹೊತ್ತೆ
ಏನಿದು ಸಡಗರ||
 

Hejjegondu Hejje song lyrics from Kannada Movie Prithvi starring Puneeth Rajkumar, Parvathi Menon, Srinivasamurthy, Lyrics penned by Kaviraj Sung by Tippu, Shwetha Mohan, Music Composed by Manikanth Kadri, film is Directed by Jacob Varghese and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ