-
ಕೂ ಕೂ ಕೋಗಿಲೆಯಿಂದ ಸ್ವರವ ಕದಿಯುವೆ
ಸಸಸರಿಗಮದಿಂದ ಹೃದಯ ಕದಿಯುವೆ
ಲಬ್ ಡಬ್ ಹೃದಯದಿಂದ ಬೆಳಕು ಕದಿಯುವೆ
ಬೆಳಕನು ಕಣ್ಣಲೆ ಇಟ್ಟು ಕನಸು ಕದಿಯುವೆ
ಕನಸು ಕಟ್ಟೋದು ಯಾರು ಮನಸ್ಸು ಮುಟ್ಟೋದು ಯಾರು
ವಯಸ್ಸ ಅಂಟೋದು ಇಲ್ಲಿ ಯಾರೊ
ಎಳಸು ಮೈಯಿಗು ಬೆಚ್ಚಿ ಸೊಗಸು ತಾನಾಗೆ ಹೆಚ್ಚಿ
ಮಾತೆ ನಿಂತೋಯ್ತಲ್ಲ ಯಾರೊ ಆ ಹೀರೊ
ಅಪ್ಪು ಅಪ್ಪು ಅಪ್ಪು ನಾನೆ ನಿನ್ನಪ್ಪು
ನೋಡೆ ಸ್ಟೆಪ್ಪು ಸ್ಟೆಪ್ಪು ಇಟ್ರೆ ಕರಗುತ್ತೆ ನೋಡು ನಿನ್ನ ಕಣ್ಕಪ್ಪು
ಕಣ್ಣ ಕಪ್ಪು ಮಾತಾಡೊ ಭಾಷೆ ಕಲಿತರೆ ಏನ್ ತಪ್ಪು
ಪಿಳಿಪಿಳಿಪಿಳಿಪಿಳಿ ಕಣ್ಣಿಗೆ ಕಿಲ ಕಿಲ ಕಿಲ ಕಿಲ ನಗುವಿಗೆ
ಗುಳಿ ಗುಳಿ ಗುಳಿಗುಳಿ ಕೆನ್ನೆಗೆ ಗುರುತುಗಳಿಡುತ್ತಿವೆ ಗುಂಡಿಗೆ
ಗುಂಡಿಗೆ ಇರುವ ಗಂಡಿಗೆ ಕ್ಷಣ ಕ್ಷಣ ಸೋತಿದೆ ಗುಂಡಿಗೆ
ತಾವರೆ ಮೇಲಿನ ಇಬ್ಬನಿ ಜಾರದೆ ಇರುವುದೆ ಪ್ರೀತಿಗೆ
ಯಾರಿಗೆ ಮುಪ್ಪಿಲ್ಲ ಯೋಚಿಸದೆ ತಿಳಿಸೆ ತಿಳಿಸೆ
ಪ್ರೀತಿಯೇ ಜೀವ ಅನ್ನೊ ಗಂಡಿಗೆ ಹಾಡೊ ಹೆಣ್ಣಿಗೆ
ಬಂಧಿಯಾಗಿರೊ ಮಹಾರಾಜ ಲೋಕವ ಕಾಯೊ ಕಥೆ ಗೊತ್ತ
ಹೃದಯ ಎಂದರೆ ಹಾಗೇನೆ ಸೋಲಲೆ ಬೇಕು ರಮಿಸುತ್ತ
ಜಾಣೆ ಜಾಣೆ ಜಾಣೆ ಜಾಣೆ ನೆನ್ನೆ ಮುಂಜಾನೆ ಕನಸ ಕಂಡೆ
ಎರಡು ರೆಪ್ಪೆಯೊಳಗೆ ಇತ್ತು ಜಾರು ಬಂಡೆ
ಜಾರಿ ಬಿದ್ದ ಮೇಲೆ ಕಂಡೆ ನಿನ್ನ ಎದೆ ದಂಡೆ
ಕಲಕಲಕಲಕಲ ಕಣ್ಣಲಿ ನದಿ ಅಲೆ ಅಲೆ ಅಲೆ ಅಲೆ ಓಡಿದೆ
ಹಿಡಿಯಲು ಹಿಂದೆ ಹೋದರೆ ಇಡಿ ಹೃದಯವೆ ಕೈಗೆ ಸಿಕ್ಕಿದೆ
ಎದೆಯಲಿ ನಡೆಯುವ ಹಬ್ಬಕ್ಕೆ ಇದೆ ಸಾವಿರ ಕನಸ್ಸಿನ ಔತಣ
ಬಾಗಿಲೆ ಇರದ ಮನಸ್ಸಿಗೆ ಉಸಿರಲೆ ಕಟ್ಟಿದೆ ತೋರಣ
ಹೂವಿಗೂ ಹೆಣ್ಣಿಗೂ ಯಾವತರದ ನಂಟು ಉಂಟು
ಅಂದವೇ ತಾನೆ ಮೊಗ್ಗಾಯ್ತು ಗಿಡದಲ್ಲಿ ಸಿಗ್ಗಾಯ್ತು ಹೆಣ್ಣಲ್ಲಿ
ಒಬ್ಬರ ಒಳಗೆ ಇಬ್ಬರು ಇಬ್ಬರ ಒಳಗೆ ಒಬ್ಬರು
ಹಸೆಮಣೆ ಮೇಲೆ ಕುಂತರೆ ಹಾಗೆ ತಾನೆ ಎಲ್ಲರು
ಜೋರು ಜೋರು ಜೋರು ಜೋರು ಜೋಡಿಯಿದ್ದರೆ ಬಲು ಜೋರು
ಗಟ್ಟಿಮೇಳ ಊದೊ ವೇಳೆ ಒಟ್ಟಾಗಿ ಸೇರು
ಯಾರ ಹೃದಯ ಯಾರ ಜೇಬಲ್ ಹೇಳೋರು ಯಾರು
ಕಣ್ಣೆ ಮನಸ್ಸಿನ ಪಲ್ಲವಿ ಈ ನಗುವೆ ಹೃದಯದ ಪಲ್ಲವಿ
ಕುಣಿಯುವ ಮನಸ್ಸು ಇದ್ದರೆ ಪ್ರತಿ ಹೆಜ್ಜೆಗು ಗೆಲುವೆ ಪಲ್ಲವಿ
ಒಲವಿನ ಮಳೆಯಲಿ ನೆನೆದರೆ ದಿನ ಚಿಟಪಟಗಳೆ ನವ ಪಲ್ಲವಿ
ಬದುಕಿನ ಪುಸ್ತಕ ತೆರೆದರೆ ತನು ಪುಟಪುಟದಲ್ಲು ಅನುಪಲ್ಲವಿ
||ಕೂ ಕೂ ಕೋಗಿಲೆಯಿಂದ ಸ್ವರವ ಕದಿಯುವೆ
ಸಸಸರಿಗಮದಿಂದ ಹೃದಯ ಕದಿಯುವೆ||

Ku.. Ku.. Kogileyinda song lyrics from Kannada Movie Prithvi starring Puneeth Rajkumar, Parvathi Menon, Srinivasamurthy, Lyrics penned by K Kalyan Sung by Rajesh Krishnan, Sunidhi Chauhan, Kadri Gopalnath, Music Composed by Manikanth Kadri, film is Directed by Jacob Varghese and film is released on 2010