-
ನೀ ನಕ್ಕರೆ ಗಲ್ಲ ಸಕ್ಕರೆಯೇ
ನಿನ ಕಂಡರೇ ಇಲ್ಲದ ಅಕ್ಕರೆಯೋ
ನಿನೆದೆಯಲಿ ಎಂದಿಗೂ ಆಸರೆಯೇ
ಕನಸಾಗಿದೆ ತಕ್ಷಣ ಕೈ ಸೇರೆಯೋ...
ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ
ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗು ನಾಳೆಗೂ ಮೀರಿದ
ಸುಂದರ ಹಾಡಿದು
ಹಾಡಲೇ ಲೋಕವ ಸುತ್ತುವ
ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳು ನಗೆಯಾ
ಕಂಡು ಚಂದ್ರ ಕೂಡ ತುಂಬಿಕೊಂಡ ಎದೆಯಾ
ಒಂದು ಪ್ರೀತಿಯಾ ಮಾತಿಗೆ
ಬರೆದಿಡುವೆ ಈ ಪೃಥ್ವೀಯಾ
|| ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ
ಮಿನುಗುವ ಹೊಸ ಹೊಸ ನೆನಪಿದು ||
ನೂರಾರು ಕೋಗಿಲೆ
ಒಟ್ಟಾಗಿ ಹಾಡಿವೇ
ಗುಟ್ಟಾಗಿ ನೀನು ಬರೆದಿಟ್ಟಿರುವಾ ಪ್ರೇಮಗೀತೆಯಾ
ಓ ಪ್ರೇಮ ಗೀತೆಯಾ
ಪ್ರತಿಯೊಂದು ಅಕ್ಷರ ನೀ ನಿಡಿದಂತ ಮುತ್ತು ತಾನೆ
ಅದಕೆ ಸೋತೆ
ಕಣ್ಣೋಡನೆ ಬರೆದಿರುವೇ ಕಥೆ
ಓದುವಾ ಬಾ ಜೊತೆ
ಚರಿತೆಯಲಿ ಬರೆದಿಟ್ಟಾಗಿದೆ
ಜನುಮದ ಜೊತೆ
ನಿನ್ನ ನೆರಳನ್ನಾ ಕೂಡಿಟ್ಟು
ಬೇಳಕಿಗೆ ಬೆಲೆ ಕಟ್ಟುವೇ..
|| ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು ||
ನೀ ನಕ್ಕರೆ ಗಲ್ಲ ಸಕ್ಕರೆಯೇ
ನಿನ ಕಂಡರೇ ಇಲ್ಲದ ಅಕ್ಕರೆಯೋ
ಹೃದಯಾನ ತೆರೆಯುವೇ
ಜಗವನ್ನೆ ಬರೆಯುವೆ
ಪ್ರತಿ ದಿಕ್ಕು ಕೇಳಬೇಕು ಪ್ರೀತಿ ಹಾಡು
ಪ್ರತಿಯೊಂದು ಯುಗದಲೂ
ನಿನಗಾಗಿ ಹುಟ್ಟುವೇ..
ನನ್ನ ಪ್ರಣ ಪಕ್ಷಿಗಾಗಿ ನೀಡು
ಎದೆಯ ಗೂಡು
ಬದುಕೆಂಬ ನದಿಯೊಳಗೆ ಇದೆ
ಕನಸುಗಳ ಅಲೆ
ಅಲೆಗಳನು ತಲೆ ಕಾಯುವುದೆ
ಹೃದಯದ ಕಲೆ
ನೋಡು ಆಕಾಶದ ಪೂರ ನಮಗಿಬ್ಬರಿಗು
ಹೂ....ಮಳೆ..
ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ
ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗು ನಾಳೆಗೂ ಮೀರಿದ
ಸುಂದರ ಹಾಡಿದು
ಹಾಡಲೇ ಲೋಕವ ಸುತ್ತುವ
ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳು ನಗೆಯಾ
ಕಂಡು ಚಂದ್ರ ಕೂಡ ತುಂಬಿಕೊಂಡ ಎದೆಯಾ
ಒಂದು ಪ್ರೀತಿಯಾ ಮಾತಿಗೆ
ಬರೆದಿಡುವೆ ಈ ಪೃಥ್ವೀಯಾ
ನೀ ನಕ್ಕರೆ ಗಲ್ಲ ಸಕ್ಕರೆಯೇ
ನಿನ ಕಂಡರೇ ಇಲ್ಲದ ಅಕ್ಕರೆಯೋ
ನಿನೆದೆಯಲಿ ಎಂದಿಗೂ ಆಸರೆಯೇ
ಕನಸಾಗಿದೆ ತಕ್ಷಣ ಕೈ ಸೇರೆಯೋ...
-
ನೀ ನಕ್ಕರೆ ಗಲ್ಲ ಸಕ್ಕರೆಯೇ
ನಿನ ಕಂಡರೇ ಇಲ್ಲದ ಅಕ್ಕರೆಯೋ
ನಿನೆದೆಯಲಿ ಎಂದಿಗೂ ಆಸರೆಯೇ
ಕನಸಾಗಿದೆ ತಕ್ಷಣ ಕೈ ಸೇರೆಯೋ...
ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ
ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗು ನಾಳೆಗೂ ಮೀರಿದ
ಸುಂದರ ಹಾಡಿದು
ಹಾಡಲೇ ಲೋಕವ ಸುತ್ತುವ
ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳು ನಗೆಯಾ
ಕಂಡು ಚಂದ್ರ ಕೂಡ ತುಂಬಿಕೊಂಡ ಎದೆಯಾ
ಒಂದು ಪ್ರೀತಿಯಾ ಮಾತಿಗೆ
ಬರೆದಿಡುವೆ ಈ ಪೃಥ್ವೀಯಾ
|| ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ
ಮಿನುಗುವ ಹೊಸ ಹೊಸ ನೆನಪಿದು ||
ನೂರಾರು ಕೋಗಿಲೆ
ಒಟ್ಟಾಗಿ ಹಾಡಿವೇ
ಗುಟ್ಟಾಗಿ ನೀನು ಬರೆದಿಟ್ಟಿರುವಾ ಪ್ರೇಮಗೀತೆಯಾ
ಓ ಪ್ರೇಮ ಗೀತೆಯಾ
ಪ್ರತಿಯೊಂದು ಅಕ್ಷರ ನೀ ನಿಡಿದಂತ ಮುತ್ತು ತಾನೆ
ಅದಕೆ ಸೋತೆ
ಕಣ್ಣೋಡನೆ ಬರೆದಿರುವೇ ಕಥೆ
ಓದುವಾ ಬಾ ಜೊತೆ
ಚರಿತೆಯಲಿ ಬರೆದಿಟ್ಟಾಗಿದೆ
ಜನುಮದ ಜೊತೆ
ನಿನ್ನ ನೆರಳನ್ನಾ ಕೂಡಿಟ್ಟು
ಬೇಳಕಿಗೆ ಬೆಲೆ ಕಟ್ಟುವೇ..
|| ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು ||
ನೀ ನಕ್ಕರೆ ಗಲ್ಲ ಸಕ್ಕರೆಯೇ
ನಿನ ಕಂಡರೇ ಇಲ್ಲದ ಅಕ್ಕರೆಯೋ
ಹೃದಯಾನ ತೆರೆಯುವೇ
ಜಗವನ್ನೆ ಬರೆಯುವೆ
ಪ್ರತಿ ದಿಕ್ಕು ಕೇಳಬೇಕು ಪ್ರೀತಿ ಹಾಡು
ಪ್ರತಿಯೊಂದು ಯುಗದಲೂ
ನಿನಗಾಗಿ ಹುಟ್ಟುವೇ..
ನನ್ನ ಪ್ರಣ ಪಕ್ಷಿಗಾಗಿ ನೀಡು
ಎದೆಯ ಗೂಡು
ಬದುಕೆಂಬ ನದಿಯೊಳಗೆ ಇದೆ
ಕನಸುಗಳ ಅಲೆ
ಅಲೆಗಳನು ತಲೆ ಕಾಯುವುದೆ
ಹೃದಯದ ಕಲೆ
ನೋಡು ಆಕಾಶದ ಪೂರ ನಮಗಿಬ್ಬರಿಗು
ಹೂ....ಮಳೆ..
ನೆನಪಿದು ನೆನಪಿದು
ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ
ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗು ನಾಳೆಗೂ ಮೀರಿದ
ಸುಂದರ ಹಾಡಿದು
ಹಾಡಲೇ ಲೋಕವ ಸುತ್ತುವ
ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳು ನಗೆಯಾ
ಕಂಡು ಚಂದ್ರ ಕೂಡ ತುಂಬಿಕೊಂಡ ಎದೆಯಾ
ಒಂದು ಪ್ರೀತಿಯಾ ಮಾತಿಗೆ
ಬರೆದಿಡುವೆ ಈ ಪೃಥ್ವೀಯಾ
ನೀ ನಕ್ಕರೆ ಗಲ್ಲ ಸಕ್ಕರೆಯೇ
ನಿನ ಕಂಡರೇ ಇಲ್ಲದ ಅಕ್ಕರೆಯೋ
ನಿನೆದೆಯಲಿ ಎಂದಿಗೂ ಆಸರೆಯೇ
ಕನಸಾಗಿದೆ ತಕ್ಷಣ ಕೈ ಸೇರೆಯೋ...
Nenapidu Nenapidu song lyrics from Kannada Movie Prithvi starring Puneeth Rajkumar, Parvathi Menon, Srinivasamurthy, Lyrics penned by K Kalyan Sung by Karthik, Shruthi Haasan, Music Composed by Manikanth Kadri, film is Directed by Jacob Varghese and film is released on 2010