Sagamapaanisa Lyrics

ಸಗಮಪನಿಸ Lyrics

in Premism

in ಪ್ರೇಮಿಸಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಗಮಪನಿಸ
ಸಗಮಪನಿಸ
ಸಗಮಪನಿಸ ಉಕ್ಕುತ್ತಿವೆ
ಸಗಮಪನಿಸ ಉಕ್ಕುತ್ತಿವೆ
ಅಪಪಪಪಮಗಸ ಪ್ರೀತಿ ಎನುತ
ಪಸನಿದಪಮಗಮಪ ಪ್ರೇಮವೆನುತ
ಸಗಮಪನಿಸ ಉಕ್ಕುತ್ತಿವೆ ಉಕ್ಕುತ್ತಿವೆ
ನಯಗಾರ ನಯಗಾರ ನಯಗಾರ ನೀರೆಲ್ಲ
ಎದೆಗಿಳಿಯೊ ತರಹ ಆಕೆ ಬಯಕೆ…..
ಆಕೆ ಬಯಕೆ ಆಕೆ ಬಯಕೆ ಉಕ್ಕುತ್ತಿದೆ ಉಕ್ಕುತ್ತಿದೆ
 
ಅವಳೆಂದರೇ ಅವಳೆಂದರೇ ಆ ಹೆಸರೆಂದರೇ
ಎದೆಯರಳಿಸೊ ಆ ನಗುವೆಂದರೆ
ಮೈಯ್ಯೆಲ್ಲ ರೋಮಾಂಚನ
ಒಲವಿನ ಕಂಪನ
ಅಪಪಪಪಮಗಸ ಪ್ರೀತಿ ಎನುತ
ಪಸನಿದಪಮಗಮಪ ಪ್ರೇಮವೆನುತ
ಸಗಮಪನಿಸ
ಸಗಮಪನಿಸ
ಮೊನಾಲಿಸಾ ಮೊನಾಲಿಸಾ
ಮೊನಾಲಿಸಾ ಜಗ ಸೆಳೆಯೊ ಕಿರುನಗೆ ತರಹ
ಆಕೆ ನೆನಪೇ
ಆಕೆ ನೆನಪೇ ಬಿಕ್ಕುತ್ತಿದೆ ಬಿಕ್ಕುತ್ತಿದೆ
 
ಕನವರಿಸುವ ಕನವರಿಸುವ ಅನುರೋಗಕೆ
ಅರೆ ನಿದಿರೆಗೆ ಅರೆ ಮರೆವಿಗೆ
ಆ ಹೆಣ್ಣೆ ಸಂಜೀವಿನಿ ಒಲವಿನ ಯಕ್ಷಿಣಿ
ಅಪಪಪಪಮಗಸ ಪ್ರೀತಿ ಎನುತ
ಪಸನಿದಪಮಗಮಪ ಪ್ರೇಮವೆನುತ
ಸಗಮಪನಿಸ
ಸಗಮಪನಿಸ
ಈ ಕರುನಾಡ ಈ ಕರುನಾಡ
ಈ ಕರುನಾಡ ಅಮೂಲ್ಯ ಸಂಸ್ಕೃತಿಯ ತರಹ
ಅವಳ ಸ್ಪರ್ಶ
ಅವಳ ಸ್ಪರ್ಶ ಸಿಕ್ಕುತ್ತಿದೆ ಸಿಕ್ಕುತ್ತಿದೆ

ಸಗಮಪನಿಸ
ಸಗಮಪನಿಸ
ಸಗಮಪನಿಸ ಉಕ್ಕುತ್ತಿವೆ
ಸಗಮಪನಿಸ ಉಕ್ಕುತ್ತಿವೆ
ಅಪಪಪಪಮಗಸ ಪ್ರೀತಿ ಎನುತ
ಪಸನಿದಪಮಗಮಪ ಪ್ರೇಮವೆನುತ
ಸಗಮಪನಿಸ ಉಕ್ಕುತ್ತಿವೆ ಉಕ್ಕುತ್ತಿವೆ
ನಯಗಾರ ನಯಗಾರ ನಯಗಾರ ನೀರೆಲ್ಲ
ಎದೆಗಿಳಿಯೊ ತರಹ ಆಕೆ ಬಯಕೆ…..
ಆಕೆ ಬಯಕೆ ಆಕೆ ಬಯಕೆ ಉಕ್ಕುತ್ತಿದೆ ಉಕ್ಕುತ್ತಿದೆ
 
ಅವಳೆಂದರೇ ಅವಳೆಂದರೇ ಆ ಹೆಸರೆಂದರೇ
ಎದೆಯರಳಿಸೊ ಆ ನಗುವೆಂದರೆ
ಮೈಯ್ಯೆಲ್ಲ ರೋಮಾಂಚನ
ಒಲವಿನ ಕಂಪನ
ಅಪಪಪಪಮಗಸ ಪ್ರೀತಿ ಎನುತ
ಪಸನಿದಪಮಗಮಪ ಪ್ರೇಮವೆನುತ
ಸಗಮಪನಿಸ
ಸಗಮಪನಿಸ
ಮೊನಾಲಿಸಾ ಮೊನಾಲಿಸಾ
ಮೊನಾಲಿಸಾ ಜಗ ಸೆಳೆಯೊ ಕಿರುನಗೆ ತರಹ
ಆಕೆ ನೆನಪೇ
ಆಕೆ ನೆನಪೇ ಬಿಕ್ಕುತ್ತಿದೆ ಬಿಕ್ಕುತ್ತಿದೆ
 
ಕನವರಿಸುವ ಕನವರಿಸುವ ಅನುರೋಗಕೆ
ಅರೆ ನಿದಿರೆಗೆ ಅರೆ ಮರೆವಿಗೆ
ಆ ಹೆಣ್ಣೆ ಸಂಜೀವಿನಿ ಒಲವಿನ ಯಕ್ಷಿಣಿ
ಅಪಪಪಪಮಗಸ ಪ್ರೀತಿ ಎನುತ
ಪಸನಿದಪಮಗಮಪ ಪ್ರೇಮವೆನುತ
ಸಗಮಪನಿಸ
ಸಗಮಪನಿಸ
ಈ ಕರುನಾಡ ಈ ಕರುನಾಡ
ಈ ಕರುನಾಡ ಅಮೂಲ್ಯ ಸಂಸ್ಕೃತಿಯ ತರಹ
ಅವಳ ಸ್ಪರ್ಶ
ಅವಳ ಸ್ಪರ್ಶ ಸಿಕ್ಕುತ್ತಿದೆ ಸಿಕ್ಕುತ್ತಿದೆ

Sagamapaanisa song lyrics from Kannada Movie Premism starring Amoolya, Chethan Chandra, Varun, Lyrics penned by Hamsalekha Sung by Sonu Nigam, Music Composed by Hamsalekha, film is Directed by Rathnaja and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ