ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ಕೆಂದಾವರೆ ರಂಗಿನ ತೀರದ
ಹೆಜ್ಜೇನ ಸವಿಯಲು ಕೂಗಿದ
ಚಿತ್ತಾರದ ಚೆಲುವಿಗೆ ಚುಮ್ ಚುಮ
ಅಮೂಲ್ಯ ಅಮೂಲ್ಯ
ನಿನ್ನ ಉಸಿರು ನನ್ನುಸಿರಿಗೆ ಅತ್ಯಮೂಲ್ಯ
ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ನೋಡೋಕೆ ಮೇಲೆ ಮಳ್ಳಿ ಕನ್ಣಲ್ಲೆ ಕೆಣಕೊ ಕಳ್ಳಿ
ಕನ್ಣ ನೋಟಕು ಮಳ್ಳಿ ಮಾಟಕು
ಚುಮ್ ಚುಮ ಚುಮ್ ಚುಮ
ಪ್ರಿಯತಮ ಪ್ರಿಯತಮ ಚೆಲುವಯ್ಯೊ ಚೆಲುವು
ನಿನ್ನ ಚೂರಿಯಂತ ಚುಮ್ ಚುಮ
ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ಅದೇನೊ ಹೇಳೊ ನಗುವಿನ
ಅದೇನೊ ಕೇಳೊ ಬಳುಕಿನ
ಚಿತ್ತಾರದ ಚೆಲುವಿಗು ಚುಮ್ ಚುಮ
ಅಮೂಲ್ಯ ಅಮೂಲ್ಯ
ನನಗೆ ನಿನ್ನ ಕನಸ್ಸು ಮನಸ್ಸು ಅತ್ಯಮೂಲ್ಯ
ಹೂ ರಾಣಿ ನೀನು ನನಗೆ
ಜೇನಾದೆ ಮೂಕ ತುಟಿಗೆ
ಅಂದದರಮನೆಗೆ ಪ್ರೇಮದಾಸನ ಚುಂಬನ ಚುಂಬನ
ಪ್ರಿಯತಮ ಪ್ರಿಯತಮ ಚೆಲುವಯ್ಯೊ ಚೆಲುವು
ನಿನ್ನ ಚೇಳಿನಂತ ಚುಮ್ ಚುಮ
||ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ಕೆಂದಾವರೆ ರಂಗಿನ ತೀರದ
ಹೆಜ್ಜೇನ ಸವಿಯಲು ಕೂಗಿದ
ಚಿತ್ತಾರದ ಚೆಲುವಿಗೆ ಚುಮ್ ಚುಮ
ಅಮೂಲ್ಯ ಅಮೂಲ್ಯ
ನಿನ್ನ ಉಸಿರು ನನ್ನುಸಿರಿಗೆ ಅತ್ಯಮೂಲ್ಯ||
ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ಕೆಂದಾವರೆ ರಂಗಿನ ತೀರದ
ಹೆಜ್ಜೇನ ಸವಿಯಲು ಕೂಗಿದ
ಚಿತ್ತಾರದ ಚೆಲುವಿಗೆ ಚುಮ್ ಚುಮ
ಅಮೂಲ್ಯ ಅಮೂಲ್ಯ
ನಿನ್ನ ಉಸಿರು ನನ್ನುಸಿರಿಗೆ ಅತ್ಯಮೂಲ್ಯ
ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ನೋಡೋಕೆ ಮೇಲೆ ಮಳ್ಳಿ ಕನ್ಣಲ್ಲೆ ಕೆಣಕೊ ಕಳ್ಳಿ
ಕನ್ಣ ನೋಟಕು ಮಳ್ಳಿ ಮಾಟಕು
ಚುಮ್ ಚುಮ ಚುಮ್ ಚುಮ
ಪ್ರಿಯತಮ ಪ್ರಿಯತಮ ಚೆಲುವಯ್ಯೊ ಚೆಲುವು
ನಿನ್ನ ಚೂರಿಯಂತ ಚುಮ್ ಚುಮ
ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ಅದೇನೊ ಹೇಳೊ ನಗುವಿನ
ಅದೇನೊ ಕೇಳೊ ಬಳುಕಿನ
ಚಿತ್ತಾರದ ಚೆಲುವಿಗು ಚುಮ್ ಚುಮ
ಅಮೂಲ್ಯ ಅಮೂಲ್ಯ
ನನಗೆ ನಿನ್ನ ಕನಸ್ಸು ಮನಸ್ಸು ಅತ್ಯಮೂಲ್ಯ
ಹೂ ರಾಣಿ ನೀನು ನನಗೆ
ಜೇನಾದೆ ಮೂಕ ತುಟಿಗೆ
ಅಂದದರಮನೆಗೆ ಪ್ರೇಮದಾಸನ ಚುಂಬನ ಚುಂಬನ
ಪ್ರಿಯತಮ ಪ್ರಿಯತಮ ಚೆಲುವಯ್ಯೊ ಚೆಲುವು
ನಿನ್ನ ಚೇಳಿನಂತ ಚುಮ್ ಚುಮ
||ಗುಲಾಬಿ ಕೆನ್ನೆಗೆ ಚುಮ್ ಚುಮ
ಶರಾಬಿ ಕಣ್ಣಿಗು ಚುಮ್ ಚುಮ
ಕೆಂದಾವರೆ ರಂಗಿನ ತೀರದ
ಹೆಜ್ಜೇನ ಸವಿಯಲು ಕೂಗಿದ
ಚಿತ್ತಾರದ ಚೆಲುವಿಗೆ ಚುಮ್ ಚುಮ
ಅಮೂಲ್ಯ ಅಮೂಲ್ಯ
ನಿನ್ನ ಉಸಿರು ನನ್ನುಸಿರಿಗೆ ಅತ್ಯಮೂಲ್ಯ||
Gulaabi Kennege song lyrics from Kannada Movie Premism starring Amoolya, Chethan Chandra, Varun, Lyrics penned by Hamsalekha Sung by Kunal Ganjawala, Anuradha Bhat, Music Composed by Hamsalekha, film is Directed by Rathnaja and film is released on 2010