Hodi Line Lyrics

ಹೊಡಿ ಲೈನ್‌ Lyrics

in Premism

in ಪ್ರೇಮಿಸಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಂತ್ರಕ್ಕೆ ಮ್ಯಾಂಗೊ ಉದರದು
ಕುಂತಿದ್ರೆ ಡವ್‌ ದೊರಕದು
ಒಬ್ಬಳ ಹಿಂದೆ ಇಬ್ಬರಾದರೆ  ಚೇಸ್‌ ಮಾಡೊ ಮಾಮ್‌
ತಾಕತ್‌ ಇದ್ದರೆ ತೋಳೇರಿಸಿ ಲೈನ್‌ ಮಾರೊ ಮಾಮ್‌
ಲೈನ್‌ ಲೈನ್‌ ಲೈನ್‌ ಹೊಡಿ ಲೈನ್‌ ಲೈನ್‌ ಲೈನ್‌
ಲೈನ್‌ ಲೈನ್‌ ಲೈನ್‌ ಹೊಡಿ ಲೈನ್‌ ಲೈನ್‌ ಲೈನ್‌
ಹೊಡಿ ಲೈನ್‌ ಹೊಡಿ ಲೈನ್‌
 
ಬೀಳೋದೆ ಹುಡುಗಿ ಸ್ಟೈಲಿಗೆ ಎರಡರ್ಥ ಅವಳ ಸ್ಮೈಲಿಗೆ
ಇಬ್ಬರು ಹುಡುಗರು ಹಿಂದೆ ಬಿದ್ದರೆ ಅವ್ಳ್‌ ಚಂಚಲೆ
ರಿಯಲ್‌ ಹೀರೊ ನೀನಾದರೆ ಬೋಲ್ಡ್‌ ಆಗ್ತಾಳೆ
ಸ್ಟೈಲ್‌ ಸ್ಟೈಲ್‌ ಸ್ಟೈಲ್‌  ಹೊಡಿ ಸ್ಟೈಲ್‌ ಸ್ಟೈಲ್‌ ಸ್ಟೈಲ್
ಹೊಡಿ ಸ್ಟೈಲ್‌ ಹೊಡಿ ಸ್ಟೈಲ್‌
 
ಔಟ್‌ ಆಫ್‌ ಸೈಟ್‌ ಈಸ್‌ ಔಟ್‌ ಆಫ್‌ ಮೈಂಡ್‌
ಬಿಟ್ಟರು ಬಿಡಬೇಡ ಲವ್‌ ಈಸ್‌ ಬ್ಲೈಂಡ್‌
ಅವಳೆದುರು ಹಾಜರಿರು ಪ್ರತಿಕ್ಷಣ ಹಿಂಬಾಲ್ಸು
ಆಕೆಗ ಎನೀನು ಡೂ ಆರ್‌ ಡೈ ಯಾಕಂದ್ರೆ ಲವ್‌ ಸ್ಕೈ ಈಸ್‌ ಹೈ
ಮನೇನ ಮರಿ ಮಠನ ಮರಿ ಪ್ರೀತಿಗೆ ಪ್ರಾಣ ಸುರಿ
ಪ್ರೀತಿಸಲು ಮೌನ ಮಧುರ ಮೌನದಲೆ ಹೃದಯ ಹಗುರ
 
||ಮಂತ್ರಕ್ಕೆ ಮ್ಯಾಂಗೊ ಉದರದು
ಕುಂತಿದ್ರೆ ಡವ್‌ ದೊರಕದು
ಒಬ್ಬಳ ಹಿಂದೆ ಇಬ್ಬರಾದರೆ  ಚೇಸ್‌ ಮಾಡೊ ಮಾಮ್‌
ತಾಕತ್‌ ಇದ್ದರೆ ತೋಳೇರಿಸಿ ಲೈನ್‌ ಮಾರೊ ಮಾಮ್‌
ಲೈನ್‌ ಲೈನ್‌ ಲೈನ್‌ ಹೊಡಿ ಲೈನ್‌ ಲೈನ್‌ ಲೈನ್‌
ಲೈನ್‌ ಲೈನ್‌ ಲೈನ್‌ ಹೊಡಿ ಲೈನ್‌ ಲೈನ್‌ ಲೈನ್‌
ಹೊಡಿ ಲೈನ್‌ ಹೊಡಿ ಲೈನ್‌ ||
 
ಸಾವಿರ ಸುಳ್ಳಿಗೆ ಒಂದ್‌ ಮದುವೆ
ಸಾವಿರ ನಟನೆಗೆ ಒಂದ್‌ ಪ್ರೀತಿ
ಬೆರಗಾಗು ಬೆಪ್ಪನಾಗು ಹುಚ್ಚನಂತೆ ಆಕ್ಟ್‌ ಮಾಡು
ಬಳೆಗಳ ಸದ್ದಿಗೆ ಬೆಂಡ್‌ ಆಗು
ಗೆಜ್ಜೆಯ ಸೌಂಡಿಗೆ ಸ್ಲೇವ್‌ ಆಗು
ಶರಣಾಗು ಬ್ಯಾನಾಗು ಊದದಂತೆ ಬೆಂಬತ್ತು
ಪ್ರೀತಿಸಲು ಹಾಡೆ ಗೆಳೆಯ ಹಾಡಿನಲೆ ಬೇಡು ಹೃದಯ
ಸ್ವರ್ಗಕ್ಕೆ ಮೂರು ಮೆಟ್ಟಿಲು
ಹೃದಯಕ್ಕೆ ಒಂದೇ ಮೆಟ್ಟಿಲು
ನಂಬರ ಒನ್‌ ನೀನಾದರೆ ಹಾರ್ಟ್‌ ಆಳುವೆ
ನಂಬರ್‌ ಟೂ ತ್ರೀ ಆದರೆ ಡೋರ್‌ ಕಾಯುವೆ

Hodi Line song lyrics from Kannada Movie Premism starring Amoolya, Chethan Chandra, Varun, Lyrics penned by Hamsalekha Sung by Jassie Gift, Music Composed by Hamsalekha, film is Directed by Rathnaja and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ