Premism Premism (Pathos) Lyrics

ಪ್ರೇಮಿಸಂ ಪ್ರೇಮಿಸಂ (ಪ್ಯಾತೊ) Lyrics

in Premism

in ಪ್ರೇಮಿಸಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭೂಮಿಯ ಮೇಲೊಂದು ಭಾವನೆಯ ಭೂಮಿ
ಪ್ರೀತಿಗು ಬೇಕು ಪ್ರೀತಿಸಲು ಬೇಕು
ಪ್ರೀತಿಗೆ ಪ್ರತಿಯಾಗಿ ಕೊಡಬೇಕು ಪ್ರೀತಿ
ಪ್ರೀತಿಯ ಪಡೆಯೊ ಯೋಗ್ಯತೆಯೆ ಪ್ರೀತಿ
ಮೇಲು ಇಲ್ಲ ಕೀಳು ಇಲ್ಲ ಪ್ರೀತಿಗಿಂತ ಆಸ್ತಿ ಇಲ್ಲ
ಅಂತರಂಗದೂರಿನಲಿ
ಸ್ವಾರ್ತವೊಂದೆ ಪ್ರೀತಿ ಮೂಲ ‌
ತ್ಯಾಗಕ್ಕಿಲ್ಲಿ ಅರ್ಥ ಇಲ್ಲ
ಪ್ರೀತಿಯ ರೂಲ್ಸಿನಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ

ಭೂಮಿಯ ಮೇಲೊಂದು ಭಾವನೆಯ ಭೂಮಿ
ಪ್ರೀತಿಗು ಬೇಕು ಪ್ರೀತಿಸಲು ಬೇಕು
ಪ್ರೀತಿಗೆ ಪ್ರತಿಯಾಗಿ ಕೊಡಬೇಕು ಪ್ರೀತಿ
ಪ್ರೀತಿಯ ಪಡೆಯೊ ಯೋಗ್ಯತೆಯೆ ಪ್ರೀತಿ
ಮೇಲು ಇಲ್ಲ ಕೀಳು ಇಲ್ಲ ಪ್ರೀತಿಗಿಂತ ಆಸ್ತಿ ಇಲ್ಲ
ಅಂತರಂಗದೂರಿನಲಿ
ಸ್ವಾರ್ತವೊಂದೆ ಪ್ರೀತಿ ಮೂಲ ‌
ತ್ಯಾಗಕ್ಕಿಲ್ಲಿ ಅರ್ಥ ಇಲ್ಲ
ಪ್ರೀತಿಯ ರೂಲ್ಸಿನಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ

Premism Premism (Pathos) song lyrics from Kannada Movie Premism starring Amoolya, Chethan Chandra, Varun, Lyrics penned by Hamsalekha Sung by Rajesh Krishnan, Anuradha Bhat, Music Composed by Hamsalekha, film is Directed by Rathnaja and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ