ಮೈಸೂರ್ಗೆ ಐಶು ಬಂದ್ಲು
ಮೈಲಾರಿ ದೋಸೆ ತಿಂದ್ಲು
ಮೈಸೂರ್ಗೆ ಐಶು ಬಂದ್ಲು
ಮೈಲಾರಿ ದೋಸೆ ತಿಂದ್ಲು
ನೋಡ್ತೀರ ಐಶುನ ನೋಡ್ತೀರ
ಪೈಲ್ವಾನ್ರು ಅಂದ್ರೆ ಹುಚ್ಚಿ
ಬಂದೋಳೆ ಕುಸ್ತಿ ಮೆಚ್ಚಿ
ಮುಟ್ತೀರ ಐಶುನ ಮುಟ್ತೀರ
ಇಲ್ಲಿ ಯಾರು ಶಾರೂಖ್
ನಾನ್ ಐಶು ನಾನ್ ಐಶು ನಾನ್ ಐಶು
ಇಲ್ಲಿ ಯಾರು ಸಲ್ಮಾನು
ನಾನ್ ಐಶು ನಾನ್ ಐಶು ನಾನ್ ಐಶು
ಜಾಕಿ ಪೊಲೀಸ್ ಕ್ವಾರ್ಟ್ರಸ್
ಧೂಳೆ
ಕುದುರೆಗಳಿಗ್ ಫೇಮಸ್
ಧೂಳೆ
ಜಾಕಿ ಪೊಲೀಸ್ ಕ್ವಾರ್ಟ್ರಸ್
ಕುದುರೆಗಳಿಗ್ ಫೇಮಸ್
ಬರ್ತಿಯ ರೈನಿಂಗ್ ಬರ್ತಿಯ
ಸನ್ ಸೆಟ್ ಮಬ್ಬಿನಲಿ ಲಲಿತ ಮಹಲ್ ತಪ್ಪಲಲಿ
ಬರ್ತಿಯ ರೈನಿಂಗ್ ಬರ್ತಿಯ
ಅಲ್ ಪೊಲೀಸ್ ಇರಲ್ವ
ನಮ್ಮೋರೆ ನಮ್ಮೋರೆ ನಮ್ಮೋರೆ
ಅವರ್ ಮಕ್ಕಳಿರಲ್ವ
ನಾವ್ ತಾನೆ ನಾವ್ ತಾನೆ ನಾವ್ ತಾನೆ
ಪಡವಾರಳ್ಳಿ ಪಡ್ಡೆ ಹುಡುಗೀರ್
ಪಡವಾರಳ್ಳಿ ಪಡ್ಡೆ ಹುಡುಗೀರ್ ತಂಟೇಗ್ ಬರಬೇಡ್ರಿ
ಏಟು ಬೀಳ್ತಾವ ಧರ್ಮದ್ ಏಟು ಬೀಳ್ತಾವೆ
ಕನ್ಯೆ ಕೋಣನ್ ಕೊಪ್ಪಲ್ ಅಂತ
ಕನ್ಯೆ ಕೋಣನ್ ಕೊಪ್ಪಲ್ ಅಂತ ಅಡ್ರೆಸ್ ಹೇಳಿದ್ರೆ
ಕಾಲಿಗ್ ಬೀಳ್ರೊ ಲೋ ಆ ಹುಡುಗೀನ್ ತಂಗಿ ಅಂದ್ರೊ ಲೋ
ಅಶೋಕ್‌ಪುರಂ ಏರಿಯಾಗ್ ಬಂದ್ರೆ ಏಟು ತಿಂತೀರ
ಮಂಡಿಮೊಹಲಾಗೆ ಬಂದ್ರೆ ಖೈಮ ಆಗ್ತೀರ
ಎ ಟು ಜೆಡ್ ನಿಮ್ಮ ಸೀಟ್ ಉ ಕುತ್ತೀವಿ
ಬನ್ನೂರ್ ರೋಡಲ್ಲಿ ನಿಮ್ ಬುರುಡೆ ಬಿಚ್ತೀವಿ
ಮೈಸೂರ್ಗೆ ಐಶು ಬಂದ್ಲು
ಮೈಲಾರಿ ದೋಸೆ ತಿಂದ್ಲು
ಮೈಸೂರ್ಗೆ ಐಶು ಬಂದ್ಲು
ಮೈಲಾರಿ ದೋಸೆ ತಿಂದ್ಲು
ನೋಡ್ತೀರ ಐಶುನ ನೋಡ್ತೀರ
ಪೈಲ್ವಾನ್ರು ಅಂದ್ರೆ ಹುಚ್ಚಿ
ಬಂದೋಳೆ ಕುಸ್ತಿ ಮೆಚ್ಚಿ
ಮುಟ್ತೀರ ಐಶುನ ಮುಟ್ತೀರ
ಇಲ್ಲಿ ಯಾರು ಶಾರೂಖ್
ನಾನ್ ಐಶು ನಾನ್ ಐಶು ನಾನ್ ಐಶು
ಇಲ್ಲಿ ಯಾರು ಸಲ್ಮಾನು
ನಾನ್ ಐಶು ನಾನ್ ಐಶು ನಾನ್ ಐಶು
ಜಾಕಿ ಪೊಲೀಸ್ ಕ್ವಾರ್ಟ್ರಸ್
ಧೂಳೆ
ಕುದುರೆಗಳಿಗ್ ಫೇಮಸ್
ಧೂಳೆ
ಜಾಕಿ ಪೊಲೀಸ್ ಕ್ವಾರ್ಟ್ರಸ್
ಕುದುರೆಗಳಿಗ್ ಫೇಮಸ್
ಬರ್ತಿಯ ರೈನಿಂಗ್ ಬರ್ತಿಯ
ಸನ್ ಸೆಟ್ ಮಬ್ಬಿನಲಿ ಲಲಿತ ಮಹಲ್ ತಪ್ಪಲಲಿ
ಬರ್ತಿಯ ರೈನಿಂಗ್ ಬರ್ತಿಯ
ಅಲ್ ಪೊಲೀಸ್ ಇರಲ್ವ
ನಮ್ಮೋರೆ ನಮ್ಮೋರೆ ನಮ್ಮೋರೆ
ಅವರ್ ಮಕ್ಕಳಿರಲ್ವ
ನಾವ್ ತಾನೆ ನಾವ್ ತಾನೆ ನಾವ್ ತಾನೆ
ಪಡವಾರಳ್ಳಿ ಪಡ್ಡೆ ಹುಡುಗೀರ್
ಪಡವಾರಳ್ಳಿ ಪಡ್ಡೆ ಹುಡುಗೀರ್ ತಂಟೇಗ್ ಬರಬೇಡ್ರಿ
ಏಟು ಬೀಳ್ತಾವ ಧರ್ಮದ್ ಏಟು ಬೀಳ್ತಾವೆ
ಕನ್ಯೆ ಕೋಣನ್ ಕೊಪ್ಪಲ್ ಅಂತ
ಕನ್ಯೆ ಕೋಣನ್ ಕೊಪ್ಪಲ್ ಅಂತ ಅಡ್ರೆಸ್ ಹೇಳಿದ್ರೆ
ಕಾಲಿಗ್ ಬೀಳ್ರೊ ಲೋ ಆ ಹುಡುಗೀನ್ ತಂಗಿ ಅಂದ್ರೊ ಲೋ
ಅಶೋಕ್‌ಪುರಂ ಏರಿಯಾಗ್ ಬಂದ್ರೆ ಏಟು ತಿಂತೀರ
ಮಂಡಿಮೊಹಲಾಗೆ ಬಂದ್ರೆ ಖೈಮ ಆಗ್ತೀರ
ಎ ಟು ಜೆಡ್ ನಿಮ್ಮ ಸೀಟ್ ಉ ಕುತ್ತೀವಿ
ಬನ್ನೂರ್ ರೋಡಲ್ಲಿ ನಿಮ್ ಬುರುಡೆ ಬಿಚ್ತೀವಿ
Mysorge Aishu Bandlu song lyrics from Kannada Movie Premism starring Amoolya, Chethan Chandra, Varun, Lyrics penned by Hamsalekha Sung by S P Balasubrahmanyam, Hemanth Kumar, Music Composed by Hamsalekha, film is Directed by Rathnaja and film is released on 2010