-
ನಾನು ನೀನು ಅಂದರಿಲ್ಲ
ನೀನೆ ನಾನು ಎಂದರೆಲ್ಲ
ಪ್ರೀತಿಯ ಲೋಕದಲ್ಲಿ
ಮೇಲು ಕೀಳು ಕಾಣೋದಿಲ್ಲ
ಅಂಕು ಡೊಂಕು ತೋರೊದಿಲ್ಲ
ಪ್ರೀತಿಯ ನೋಟದಲ್ಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
ನಾನು ನೀನು ಅಂದರಿಲ್ಲ
ನೀನೆ ನಾನು ಎಂದರೆಲ್ಲ
ಪ್ರೀತಿಯ ಲೋಕದಲ್ಲಿ
ನೇಮು ಇಲ್ಲ ಫೇಮು ಇಲ್ಲ
ಬೇರೆ ಯಾವ ಡ್ರೀಮು ಇಲ್ಲ
ಪ್ರೀತಿಯ ಊರಿನಲ್ಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
ಪ್ರೀತಿಗೆ ಮಿಗಿಲಿದ ಕನಸ್ಯಾವುದಿಲ್ಲ
ಮುಳುಗಿರಿ ಇಲ್ಲೆ ಕರಗಿರಿ ಕನಸಲ್ಲಿ
ಎಲ್ಲಾ ನಿಯಮಗಳ ಮುರಿಯೋದೆ ಪ್ರೀತಿ
ಕಲಿಯುವ ನೀತಿ ಪ್ರೀತಿಯ ರೀತಿ
ವರ್ಣ ಗಿರ್ಣ ವಾದವಿಲ್ಲ
ರಿಚ್ ಪೂರ್ ಅನ್ನಂಗಿಲ್ಲ
ಪ್ರೀತಿಸೋರ ಅಂತರಂಗಲ್ಲಿ
ಸುಳ್ಳು ಪಳ್ಳು ಹೇಳಂಗಿಲ್ಲ
ಸತ್ಯ ಮೀರಿ ಹೋಗಂಗಿಲ್ಲ
ಪ್ರೀತಿಯ ಕೋರ್ಟಿನಲ್ಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
ಭೂಮಿಯ ಮೇಲೊಂದು ಭಾವನೆಯ ಭೂಮಿ
ಪ್ರೀತಿಗು ಬೇಕು ಪ್ರೀತಿಸಲು ಬೇಕು
ಪ್ರೀತಿಗೆ ಪ್ರತಿಯಾಗಿ ಕೊಡಬೇಕು ಪ್ರೀತಿ
ಪ್ರೀತಿಯ ಪಡೆಯೊ ಯೋಗ್ಯತೆಯೆ ಪ್ರೀತಿ
ಮೇಲು ಇಲ್ಲ ಕೀಳು ಇಲ್ಲ
ಪ್ರೀತಿಗಿಂತ ಆಸ್ತಿಯಿಲ್ಲ ಅಂತರಂಗದೂರಿನಲಿ
ಸ್ವಾರ್ಥವೊಂದೆ ಪ್ರೀತಿ ಮೂಲ
ತ್ಯಾಗಕ್ಕಿಲ್ಲಿ ಅರ್ಥವಿಲ್ಲ ಪ್ರೀತಿಯ ರೂಲ್ಸಿನಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
-
ನಾನು ನೀನು ಅಂದರಿಲ್ಲ
ನೀನೆ ನಾನು ಎಂದರೆಲ್ಲ
ಪ್ರೀತಿಯ ಲೋಕದಲ್ಲಿ
ಮೇಲು ಕೀಳು ಕಾಣೋದಿಲ್ಲ
ಅಂಕು ಡೊಂಕು ತೋರೊದಿಲ್ಲ
ಪ್ರೀತಿಯ ನೋಟದಲ್ಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
ನಾನು ನೀನು ಅಂದರಿಲ್ಲ
ನೀನೆ ನಾನು ಎಂದರೆಲ್ಲ
ಪ್ರೀತಿಯ ಲೋಕದಲ್ಲಿ
ನೇಮು ಇಲ್ಲ ಫೇಮು ಇಲ್ಲ
ಬೇರೆ ಯಾವ ಡ್ರೀಮು ಇಲ್ಲ
ಪ್ರೀತಿಯ ಊರಿನಲ್ಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
ಪ್ರೀತಿಗೆ ಮಿಗಿಲಿದ ಕನಸ್ಯಾವುದಿಲ್ಲ
ಮುಳುಗಿರಿ ಇಲ್ಲೆ ಕರಗಿರಿ ಕನಸಲ್ಲಿ
ಎಲ್ಲಾ ನಿಯಮಗಳ ಮುರಿಯೋದೆ ಪ್ರೀತಿ
ಕಲಿಯುವ ನೀತಿ ಪ್ರೀತಿಯ ರೀತಿ
ವರ್ಣ ಗಿರ್ಣ ವಾದವಿಲ್ಲ
ರಿಚ್ ಪೂರ್ ಅನ್ನಂಗಿಲ್ಲ
ಪ್ರೀತಿಸೋರ ಅಂತರಂಗಲ್ಲಿ
ಸುಳ್ಳು ಪಳ್ಳು ಹೇಳಂಗಿಲ್ಲ
ಸತ್ಯ ಮೀರಿ ಹೋಗಂಗಿಲ್ಲ
ಪ್ರೀತಿಯ ಕೋರ್ಟಿನಲ್ಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ
ಭೂಮಿಯ ಮೇಲೊಂದು ಭಾವನೆಯ ಭೂಮಿ
ಪ್ರೀತಿಗು ಬೇಕು ಪ್ರೀತಿಸಲು ಬೇಕು
ಪ್ರೀತಿಗೆ ಪ್ರತಿಯಾಗಿ ಕೊಡಬೇಕು ಪ್ರೀತಿ
ಪ್ರೀತಿಯ ಪಡೆಯೊ ಯೋಗ್ಯತೆಯೆ ಪ್ರೀತಿ
ಮೇಲು ಇಲ್ಲ ಕೀಳು ಇಲ್ಲ
ಪ್ರೀತಿಗಿಂತ ಆಸ್ತಿಯಿಲ್ಲ ಅಂತರಂಗದೂರಿನಲಿ
ಸ್ವಾರ್ಥವೊಂದೆ ಪ್ರೀತಿ ಮೂಲ
ತ್ಯಾಗಕ್ಕಿಲ್ಲಿ ಅರ್ಥವಿಲ್ಲ ಪ್ರೀತಿಯ ರೂಲ್ಸಿನಲಿ
ಈ ಈಸಂ ನಮ್ಮೀಸಂ
ಪ್ರೇಮಿಸಂ ಪ್ರೇಮಿಸಂ
ನಮ್ಮೀಸಂ ಪ್ರೇಮಿಸಂ