Too Too Too Bedappa Lyrics

ಟೂ ಟೂ ಟೂ ಬೇಡಪ್ಪ Lyrics

in Premamayi

in ಪ್ರೇಮಮಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ

|| ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ…||
 
ಚಂದಕ್ಕಿ ಮಾಮನಾ  
ಚಕ್ಕುಲಿ ಮಾಮನಾ
ಅಂದದ ಮುತ್ತಿನ ಕುಡಿಕೆ
ಹೊತ್ತು ತರೋಣ…
ಚಂದಕ್ಕಿ ಮಾಮನಾ  
ಚಕ್ಕುಲಿ ಮಾಮನಾ
ಅಂದದ ಮುತ್ತಿನ ಕುಡಿಕೆ
ಹೊತ್ತು ತರೋಣ
ಜಾರಗುಪ್ಪೆ ಜಾರೋಣ 
ಹಕ್ಕಿಯಂತೆ ಹಾರೋಣ
ಜಾರಗುಪ್ಪೆ ಜಾರೋಣ 
ಹಕ್ಕಿಯಂತೆ ಹಾರೋಣ
ಬೆಳ್ಳಿ ಮೋಡ ಏರೋಣ..
ಬೆಳ್ಳಿ ಮೋಡ ಏರೋಣ….

|| ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ…||
 
ಬಾಯಲ್ಲಿ ಜೊಲ್ಲರೆ ಚಿಕ್ಕಪ್ಪ ಎಂದರೆ
ಉಬ್ಬಿಸಿ ನನ್ನೆದೆ ಮರೆವೆ ನೂರು ತೊಂದರೆ
ಬಾಯಲ್ಲಿ ಜೊಲ್ಲರೆ ಚಿಕ್ಕಪ್ಪ ಎಂದರೆ
ಉಬ್ಬಿಸಿ ನನ್ನೆದೆ ಮರೆವೆ ನೂರು ತೊಂದರೆ
ನಾನು ನಿನ್ನ ಕೈ ಸೇರೆ ನೀಡು ಪ್ರೀತಿ ಮನಸಾರೆ
ನಾನು ನಿನ್ನ ಕೈ ಸೇರೆ ನೀಡು ಪ್ರೀತಿ ಮನಸಾರೆ
ನೀನೆ ನಮ್ಮ ಧೃವತಾರೆ... ನೀನೆ ನಮ್ಮ ಧೃವತಾರೆ

|| ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ…||

ಜೋ ಜೋ ಜೋ ಜೋ ಮಲಗೋ ಕಂದ
ಆನಂದ ತಂದ ಅರವಿಂದಾ

ಜೋ ಜೋ ಜೋ ಜೋ ಮಲಗೋ ಕಂದ
ಆನಂದ ತಂದ ಅರವಿಂದಾ
ಆನಂದ ತಂದ ಅರವಿಂದಾ….
 

ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ

|| ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ…||
 
ಚಂದಕ್ಕಿ ಮಾಮನಾ  
ಚಕ್ಕುಲಿ ಮಾಮನಾ
ಅಂದದ ಮುತ್ತಿನ ಕುಡಿಕೆ
ಹೊತ್ತು ತರೋಣ…
ಚಂದಕ್ಕಿ ಮಾಮನಾ  
ಚಕ್ಕುಲಿ ಮಾಮನಾ
ಅಂದದ ಮುತ್ತಿನ ಕುಡಿಕೆ
ಹೊತ್ತು ತರೋಣ
ಜಾರಗುಪ್ಪೆ ಜಾರೋಣ 
ಹಕ್ಕಿಯಂತೆ ಹಾರೋಣ
ಜಾರಗುಪ್ಪೆ ಜಾರೋಣ 
ಹಕ್ಕಿಯಂತೆ ಹಾರೋಣ
ಬೆಳ್ಳಿ ಮೋಡ ಏರೋಣ..
ಬೆಳ್ಳಿ ಮೋಡ ಏರೋಣ….

|| ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ…||
 
ಬಾಯಲ್ಲಿ ಜೊಲ್ಲರೆ ಚಿಕ್ಕಪ್ಪ ಎಂದರೆ
ಉಬ್ಬಿಸಿ ನನ್ನೆದೆ ಮರೆವೆ ನೂರು ತೊಂದರೆ
ಬಾಯಲ್ಲಿ ಜೊಲ್ಲರೆ ಚಿಕ್ಕಪ್ಪ ಎಂದರೆ
ಉಬ್ಬಿಸಿ ನನ್ನೆದೆ ಮರೆವೆ ನೂರು ತೊಂದರೆ
ನಾನು ನಿನ್ನ ಕೈ ಸೇರೆ ನೀಡು ಪ್ರೀತಿ ಮನಸಾರೆ
ನಾನು ನಿನ್ನ ಕೈ ಸೇರೆ ನೀಡು ಪ್ರೀತಿ ಮನಸಾರೆ
ನೀನೆ ನಮ್ಮ ಧೃವತಾರೆ... ನೀನೆ ನಮ್ಮ ಧೃವತಾರೆ

|| ಟೂ ಟೂ ಟೂ ಬೇಡಪ್ಪ
ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ
ನಮ್ಮ ಕೂಡೆ ಆಡಲೆಂದು ಬಂದನಪ್ಪ…||

ಜೋ ಜೋ ಜೋ ಜೋ ಮಲಗೋ ಕಂದ
ಆನಂದ ತಂದ ಅರವಿಂದಾ

ಜೋ ಜೋ ಜೋ ಜೋ ಮಲಗೋ ಕಂದ
ಆನಂದ ತಂದ ಅರವಿಂದಾ
ಆನಂದ ತಂದ ಅರವಿಂದಾ….
 

Too Too Too Bedappa song lyrics from Kannada Movie Premamayi starring Dr Rajkumar, K S Ashwath, Leelavathi, Lyrics penned by Vijaya Narasimha Sung by K J Yesudas, Music Composed by R Sudarshanam, film is Directed by M R Vittal and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ