ಮನೆಯ ಜ್ಯೋತಿಯು ತಂದಿತೋ...
ಈ ಜ್ವಾಲೆ ಲೀಲೆ
ವಿಧಿಯ ಸೇಡಿದು ಯಾರ ಮೇಲೆ....
|| ಮನೆಯ ಜ್ಯೋತಿಯು ತಂದಿತೋ....
ಈ ಜ್ವಾಲೆ ಲೀಲೆ
ವಿಧಿಯ ಸೇಡಿದು ಯಾರ ಮೇಲೆ....||
ಅಮ್ಮನಿತ್ತ ಕೈಯ ತುತ್ತ
ಸವಿಯು ಇನ್ನೂ ಉಳಿದಿದೆ...
ಅಣ್ಣನೇ ಈ ಕರುಳ ಚಿವುಟಿ
ಕಣ್ಣ ನೀರ ತಂದನಲ್ಲಾ.... ಆಆಆ ...
ಕಣ್ಣ ನೀರ ತಂದನಲ್ಲಾ.....
ತೀರವೆಲ್ಲೋ ಉರಿಯದೇನು
ದೋಣಿ ಒಡೆದು ಸಾಗಿದೇ....
ಯಾರದೋ ಅಪರಾಧದಿಂದ
ಬೆಸುಗೆ ಬಿಟ್ಟು ಹೋಯಿತಲ್ಲಾ....
ಬೆಸುಗೆ ಬಿಟ್ಟು ಹೋಯಿತಲ್ಲಾ
ಗೃಹದಲಕ್ಷ್ಮಿ ಪ್ರೇಮಮಯಿಗೆ
ಮಮತೆ ಮರೆತು ಹೋಯಿತೇ...
ಎತ್ತಿಕೋ ಎನುತ್ತಿದ್ದ ಕಂದ
ಇನ್ನೂ ನನ್ನ ತೊರೆವನಲ್ಲಾ...
ಇನ್ನೂ ನನ್ನ ತೊರೆವನಲ್ಲಾ....
ಯಾರು ಹೊಣೆಯೋ ಏನು ವಿಧಿಯೋ
ಎದೆಗೆ ಬೆಂಕಿ ಸೋಕಿತೇ....
ಸೇರೆಯಾ ಒಲೆ ಎರಡು ಉಳಿಯಲು
ಧರೆಯೂ ಹತ್ತಿ ಉರಿವುದಲ್ಲಾ
ಧರೆಯೂ ಹತ್ತಿ ಉರಿವುದಲ್ಲಾ...
|| ಮನೆಯ ಜ್ಯೋತಿಯು ತಂದಿತೋ...
ಈ ಜ್ವಾಲೆ ಲೀಲೆ
ವಿಧಿಯ ಸೇಡಿದು ಯಾರ ಮೇಲೆ....||
ಮನೆಯ ಜ್ಯೋತಿಯು ತಂದಿತೋ...
ಈ ಜ್ವಾಲೆ ಲೀಲೆ
ವಿಧಿಯ ಸೇಡಿದು ಯಾರ ಮೇಲೆ....
|| ಮನೆಯ ಜ್ಯೋತಿಯು ತಂದಿತೋ....
ಈ ಜ್ವಾಲೆ ಲೀಲೆ
ವಿಧಿಯ ಸೇಡಿದು ಯಾರ ಮೇಲೆ....||
ಅಮ್ಮನಿತ್ತ ಕೈಯ ತುತ್ತ
ಸವಿಯು ಇನ್ನೂ ಉಳಿದಿದೆ...
ಅಣ್ಣನೇ ಈ ಕರುಳ ಚಿವುಟಿ
ಕಣ್ಣ ನೀರ ತಂದನಲ್ಲಾ.... ಆಆಆ ...
ಕಣ್ಣ ನೀರ ತಂದನಲ್ಲಾ.....
ತೀರವೆಲ್ಲೋ ಉರಿಯದೇನು
ದೋಣಿ ಒಡೆದು ಸಾಗಿದೇ....
ಯಾರದೋ ಅಪರಾಧದಿಂದ
ಬೆಸುಗೆ ಬಿಟ್ಟು ಹೋಯಿತಲ್ಲಾ....
ಬೆಸುಗೆ ಬಿಟ್ಟು ಹೋಯಿತಲ್ಲಾ
ಗೃಹದಲಕ್ಷ್ಮಿ ಪ್ರೇಮಮಯಿಗೆ
ಮಮತೆ ಮರೆತು ಹೋಯಿತೇ...
ಎತ್ತಿಕೋ ಎನುತ್ತಿದ್ದ ಕಂದ
ಇನ್ನೂ ನನ್ನ ತೊರೆವನಲ್ಲಾ...
ಇನ್ನೂ ನನ್ನ ತೊರೆವನಲ್ಲಾ....
ಯಾರು ಹೊಣೆಯೋ ಏನು ವಿಧಿಯೋ
ಎದೆಗೆ ಬೆಂಕಿ ಸೋಕಿತೇ....
ಸೇರೆಯಾ ಒಲೆ ಎರಡು ಉಳಿಯಲು
ಧರೆಯೂ ಹತ್ತಿ ಉರಿವುದಲ್ಲಾ
ಧರೆಯೂ ಹತ್ತಿ ಉರಿವುದಲ್ಲಾ...
|| ಮನೆಯ ಜ್ಯೋತಿಯು ತಂದಿತೋ...
ಈ ಜ್ವಾಲೆ ಲೀಲೆ
ವಿಧಿಯ ಸೇಡಿದು ಯಾರ ಮೇಲೆ....||