ಹೊಯ ಹೋ ಹೊಯ ಹೋ ಹೋ
ಹೊಯ ಹೋ ಹೋ….
ಹೆಣ್ಣು : ಓಓಓಓಓಓಓ.... (ಹೊಯ ಹೋ ಹೋ )
ಗಂಡು : ತೆಂಗೆಲ್ಲಾ ತೂಗಾಡಿ ತಂಗಾಳಿಗೇ... ತಂಗಾಳಿಗೇ...
ಮಾಂಕಾಳಿ ಬರ್ತಾಳೆ ಮಾರನವಮಿಗೆ..ಮಾರನವಮಿಗೆ
ಹೆಣ್ಣು : ದೂರದ ಊರಿಂದ ನೀರಿಂದ ಏರಿಂದ
ಸೇರೋಣ ಮಾತಾಯಿ ಸೇವೆಗೆ
ಇಬ್ಬರು : ತೆಂಗೆಲ್ಲಾ ತೂಗಾಡಿ ತಂಗಾಳಿಗೇ...ತಂಗಾಳಿಗೇ...
ಮಾಂಕಾಳಿ ಬರ್ತಾಳೆ ಮಾರನವಮಿಗೆ..ಮಾರನವಮಿಗೆ
ದೂರದ ಊರಿಂದ ನೀರಿಂದ ಏರಿಂದ
ಸೇರೋಣ ಮಾತಾಯಿ ಸೇವೆಗೆ
ಸೇರೋಣ ಮಾತಾಯಿ ಸೇವೆಗೆ….
ಗಂಡು : ಹೊನ್ನು ಬೇಡವೆಂದವಗೆ ಪುಣ್ಯ ತಂದು... ಪುಣ್ಯ ತಂದು
ಹೆಣ್ಣು : ನಾನು ಬಲ್ಲೆ ಎಂದವಗೆ ನೋವ ತಂದು... ನೋವ ತಂದು
ಗಂಡು : ಹೊನ್ನು ಬೇಡವೆಂದವಗೆ ಪುಣ್ಯ ತಂದು
ಹೆಣ್ಣು : ನಾನು ಬಲ್ಲೆ ಎಂದವಗೆ ನೋವ ತಂದು
ಗಂಡು : ಹೆಣ್ಣಿಗೊಂದು ಗಂಡು ತಂದು
ಹೆಣ್ಣು : ಗಂಡಿಗೊಂದು ಹೆಣ್ಣು ತಂದು
ಗಂಡು : ಹೆಣ್ಣಿಗೊಂದು ಗಂಡು ತಂದು
ಹೆಣ್ಣು : ಗಂಡಿಗೊಂದು ಹೆಣ್ಣು ತಂದು
ಇಬ್ಬರು : ನೋಡುವ ಚೆಲ್ಲಾಟ ಆಕೆಗೆ.. ನೋಡುವ ಚೆಲ್ಲಾಟ ಆಕೆಗೆ
|| ಇಬ್ಬರು : ತೆಂಗೆಲ್ಲಾ ತೂಗಾಡಿ ತಂಗಾಳಿಗೇ...ತಂಗಾಳಿಗೇ...
ಮಾಂಕಾಳಿ ಬರ್ತಾಳೆ ಮಾರನವಮಿಗೆ..ಮಾರನವಮಿಗೆ
ದೂರದ ಊರಿಂದ ನೀರಿಂದ ಏರಿಂದ
ಸೇರೋಣ ಮಾತಾಯಿ ಸೇವೆಗೆ
ಸೇರೋಣ ಮಾತಾಯಿ ಸೇವೆಗೆ….||
ಗಂಡು : ನೂರಾರು ಊರಮ್ಮ ಅಂಬಿಕೆ
ಹೆಣ್ಣು : ಅಮ್ಮನೇ ನಮಗೆಲ್ಲಾ ನಂಬಿಕೆ
ಕೋರಸ್ : ನೂರಾರು ಊರಮ್ಮ ಅಂಬಿಕೆ
ಅಮ್ಮನೇ ನಮಗೆಲ್ಲಾ ನಂಬಿಕೆ
ಗಂಡು : ಜಾಯಮಾನವೆನ್ನುವಲ್ಲಿ ಮೇಲು ಕೀಳು ಎಂಬುದೆಲ್ಲಿ
ಹೆಣ್ಣು : ಜಾಯಮಾನವೆನ್ನುವಲ್ಲಿ ಮೇಲು ಕೀಳು ಎಂಬುದೆಲ್ಲಿ
ಇಬ್ಬರು : ಬಾಳೋಣ ನಾವೆಲ್ಲಾ ಒಂದಿಗೇ...
ಬಾಳೋಣ ನಾವೆಲ್ಲಾ ಒಂದಿಗೇ

Thengella Thoogadi song lyrics from Kannada Movie Premamayi starring Dr Rajkumar, K S Ashwath, Leelavathi, Lyrics penned by Narendra Babu Sung by T M Soundararajan, S Janaki, Music Composed by R Sudarshanam, film is Directed by M R Vittal and film is released on 1966