ಗಂಡು : ಹೆಣ್ಣೇ ನಿನ್ನ ಕಣ್ಣ ನೋಟ ಮಿಂಚು ಮಿಂಚು
ಚಿನ್ನ ನಿನ್ನ ಆಣಿಮುತ್ತು ಹಂಚು ಹಂಚು
ಎಂಥ ಹೊಂಚು ಹೊಂಚು ಒಳ ಸಂಚು ಸಂಚು
ನಮ್ಮ ಪ್ರೀತಿ ಸ್ವರ್ಗದಂಚು
ಹೆಣ್ಣು : ಗಂಡೇ ನಿನ್ನ ಚಿಗುರು ಮೀಸೆ ಕಂಡೇ ಕಂಡೆ
ಕಂಡು ಮನದ ತುಂಬಾ ನಿನ್ನ ತುಂಬಿಕೊಂಡೇ
ನಿನ್ನ ನೆನಸಿಕೊಂಡೇ ಕನಸು ಕಂಡೇ ಕಂಡೆ
ನಿನ್ನ ಮೇಲೆ ಮೋಹಗೊಂಡೇ
ಗಂಡು : ಏರು ಯೌವ್ವನ ಮೈದಾಳಿ
ಹೆಣ್ಣು : ಏನೇನೋ ತುಂಟಾಟ ಗಾಳಿ
ಗಂಡು : ಏರು ಯೌವ್ವನ ಮೈದಾಳಿ
ಹೆಣ್ಣು : ಏನೇನೋ ತುಂಟಾಟ ಗಾಳಿ
ಗಂಡು : ರೆಪ್ಪೆ ಕೂಡದಿದೆ ದಿನವೂ ರಾತ್ರಿಯಲಿ
ಬಿಸಿಯೇರಿ ತಂಗಾಳಿ
ಹೆಣ್ಣು : ರೆಪ್ಪೆ ಕೂಡದಿದೆ ದಿನವೂ ರಾತ್ರಿಯಲಿ
ಬಿಸಿಯೇರಿ ತಂಗಾಳಿ …..
ಗಂಡು : ಹೊಸ ನೋವಿಯ ಬಿಸಿಲಲ್ಲಿ
ಹೆಣ್ಣು : ಸವಿ ನೀಡಿದೆ ಜೇನಲ್ಲಿ
ಗಂಡು : ನೀ ಬಲ್ಲೆ ಹೂ ಬಳ್ಳಿ
ಹೆಣ್ಣು : ನನ್ನಾಸೆ ನಿನ್ನಲ್ಲಿ
ಇಬ್ಬರು : ಬಾಳಲಾರೆ ನಿನ್ನನಗಲಿ…
|| ಹೆಣ್ಣು : ಗಂಡೇ ನಿನ್ನ ಚಿಗುರು ಮೀಸೆ ಕಂಡೇ ಕಂಡೆ
ಕಂಡು ಮನದ ತುಂಬಾ ನಿನ್ನ ತುಂಬಿಕೊಂಡೇ
ಗಂಡು : ನಿನ್ನ ನೆನಸಿಕೊಂಡೇ ಕನಸು ಕಂಡೇ ಕಂಡೆ
ನಿನ್ನ ಮೇಲೆ ಮೋಹಗೊಂಡೇ…||
ಹೆಣ್ಣು : ಕೇಳು ಕೋಗಿಲೆ ಸವಿಗಾನ
ಗಂಡು : ವಸಂತ ಋತು ರಸಪಾನ ...ಆಆಆ
ಹೆಣ್ಣು : ಕೇಳು ಕೋಗಿಲೆ ಸವಿಗಾನ
ಗಂಡು : ವಸಂತ ಋತು ರಸಪಾನ
ಹೆಣ್ಣು : ಕೂಡಿ ಬಂದಿಹುದು ಮಧುರ ಸಮ್ಮಿಲನ
ಮಧುಮಾಸ ನವಜೀವನ
ಗಂಡು : ಕೂಡಿ ಬಂದಿಹುದು ಮಧುರ ಸಮ್ಮಿಲನ
ಮಧುಮಾಸ ನವಜೀವನ....
ಹೆಣ್ಣು : ತನು ಸೋತಿದೆ ಓ.. ಜಾಣ
ಗಂಡು : ನದಿ ತೀರದೆ ಹೂಬಾಣ
ಹೆಣ್ಣು : ಮನ ಹಿಗ್ಗಿ ಹಾಡೋಣ
ಗಂಡು : ಈ ಸುಗ್ಗಿ ಕುಣಿಯೋಣ
ಇಬ್ಬರು : ಬಂತು ನಮ್ಮ ಬಾಳ ಸುದಿನ
|| ಗಂಡು : ಹೆಣ್ಣೇ ನಿನ್ನ ಕಣ್ಣ ನೋಟ ಮಿಂಚು ಮಿಂಚು
ಚಿನ್ನ ನಿನ್ನ ಆಣಿಮುತ್ತು ಹಂಚು ಹಂಚು
ಹೆಣ್ಣು : ಎಂಥ ಹೊಂಚು ಹೊಂಚು ಒಳ ಸಂಚು ಸಂಚು
ಇಬ್ಬರು : ನಮ್ಮ ಪ್ರೀತಿ ಸ್ವರ್ಗದಂಚು….||
ಗಂಡು : ಹೆಣ್ಣೇ ನಿನ್ನ ಕಣ್ಣ ನೋಟ ಮಿಂಚು ಮಿಂಚು
ಚಿನ್ನ ನಿನ್ನ ಆಣಿಮುತ್ತು ಹಂಚು ಹಂಚು
ಎಂಥ ಹೊಂಚು ಹೊಂಚು ಒಳ ಸಂಚು ಸಂಚು
ನಮ್ಮ ಪ್ರೀತಿ ಸ್ವರ್ಗದಂಚು
ಹೆಣ್ಣು : ಗಂಡೇ ನಿನ್ನ ಚಿಗುರು ಮೀಸೆ ಕಂಡೇ ಕಂಡೆ
ಕಂಡು ಮನದ ತುಂಬಾ ನಿನ್ನ ತುಂಬಿಕೊಂಡೇ
ನಿನ್ನ ನೆನಸಿಕೊಂಡೇ ಕನಸು ಕಂಡೇ ಕಂಡೆ
ನಿನ್ನ ಮೇಲೆ ಮೋಹಗೊಂಡೇ
ಗಂಡು : ಏರು ಯೌವ್ವನ ಮೈದಾಳಿ
ಹೆಣ್ಣು : ಏನೇನೋ ತುಂಟಾಟ ಗಾಳಿ
ಗಂಡು : ಏರು ಯೌವ್ವನ ಮೈದಾಳಿ
ಹೆಣ್ಣು : ಏನೇನೋ ತುಂಟಾಟ ಗಾಳಿ
ಗಂಡು : ರೆಪ್ಪೆ ಕೂಡದಿದೆ ದಿನವೂ ರಾತ್ರಿಯಲಿ
ಬಿಸಿಯೇರಿ ತಂಗಾಳಿ
ಹೆಣ್ಣು : ರೆಪ್ಪೆ ಕೂಡದಿದೆ ದಿನವೂ ರಾತ್ರಿಯಲಿ
ಬಿಸಿಯೇರಿ ತಂಗಾಳಿ …..
ಗಂಡು : ಹೊಸ ನೋವಿಯ ಬಿಸಿಲಲ್ಲಿ
ಹೆಣ್ಣು : ಸವಿ ನೀಡಿದೆ ಜೇನಲ್ಲಿ
ಗಂಡು : ನೀ ಬಲ್ಲೆ ಹೂ ಬಳ್ಳಿ
ಹೆಣ್ಣು : ನನ್ನಾಸೆ ನಿನ್ನಲ್ಲಿ
ಇಬ್ಬರು : ಬಾಳಲಾರೆ ನಿನ್ನನಗಲಿ…
|| ಹೆಣ್ಣು : ಗಂಡೇ ನಿನ್ನ ಚಿಗುರು ಮೀಸೆ ಕಂಡೇ ಕಂಡೆ
ಕಂಡು ಮನದ ತುಂಬಾ ನಿನ್ನ ತುಂಬಿಕೊಂಡೇ
ಗಂಡು : ನಿನ್ನ ನೆನಸಿಕೊಂಡೇ ಕನಸು ಕಂಡೇ ಕಂಡೆ
ನಿನ್ನ ಮೇಲೆ ಮೋಹಗೊಂಡೇ…||
ಹೆಣ್ಣು : ಕೇಳು ಕೋಗಿಲೆ ಸವಿಗಾನ
ಗಂಡು : ವಸಂತ ಋತು ರಸಪಾನ ...ಆಆಆ
ಹೆಣ್ಣು : ಕೇಳು ಕೋಗಿಲೆ ಸವಿಗಾನ
ಗಂಡು : ವಸಂತ ಋತು ರಸಪಾನ
ಹೆಣ್ಣು : ಕೂಡಿ ಬಂದಿಹುದು ಮಧುರ ಸಮ್ಮಿಲನ
ಮಧುಮಾಸ ನವಜೀವನ
ಗಂಡು : ಕೂಡಿ ಬಂದಿಹುದು ಮಧುರ ಸಮ್ಮಿಲನ
ಮಧುಮಾಸ ನವಜೀವನ....
ಹೆಣ್ಣು : ತನು ಸೋತಿದೆ ಓ.. ಜಾಣ
ಗಂಡು : ನದಿ ತೀರದೆ ಹೂಬಾಣ
ಹೆಣ್ಣು : ಮನ ಹಿಗ್ಗಿ ಹಾಡೋಣ
ಗಂಡು : ಈ ಸುಗ್ಗಿ ಕುಣಿಯೋಣ
ಇಬ್ಬರು : ಬಂತು ನಮ್ಮ ಬಾಳ ಸುದಿನ
|| ಗಂಡು : ಹೆಣ್ಣೇ ನಿನ್ನ ಕಣ್ಣ ನೋಟ ಮಿಂಚು ಮಿಂಚು
ಚಿನ್ನ ನಿನ್ನ ಆಣಿಮುತ್ತು ಹಂಚು ಹಂಚು
ಹೆಣ್ಣು : ಎಂಥ ಹೊಂಚು ಹೊಂಚು ಒಳ ಸಂಚು ಸಂಚು
ಇಬ್ಬರು : ನಮ್ಮ ಪ್ರೀತಿ ಸ್ವರ್ಗದಂಚು….||
Henne Ninna Kannanota song lyrics from Kannada Movie Premamayi starring Dr Rajkumar, K S Ashwath, Leelavathi, Lyrics penned by Vijaya Narasimha Sung by K J Yesudas, S Janaki, Music Composed by R Sudarshanam, film is Directed by M R Vittal and film is released on 1966