ಕೃಷ್ಣಾ.... ಮುರಾರೀ... ಮುರಾರೀ...
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ನಾ ಅತ್ತರೆ ಅದು ಅಕ್ಕರೆ….
ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ
ಆ ರಾಧೆಯ ಬಲು ಕಾಡಿಸಿ
ನೀ ತೋರಿದೆ ಪ್ರೇಮಾ…
ಈ ದೀನಳ ಪರಿಶೋಧನೆ
ಗುರಿಯೇ ಸುಖಧಾಮ
ಈ ದೀನಳ ಪರಿಶೋಧನೆ
ಗುರಿಯೇ ಸುಖಧಾಮ
ಹೇ.. ಘನಶ್ಯಾಮ..
|| ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ನಾ ಅತ್ತರೆ ಅದು ಅಕ್ಕರೆ….
ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ…||
ಗೃಹದೇವತೆ ತುಳಸಿ ಸತಿ ಸೌಭಾಗ್ಯದಾಕೆ
ಗೃಹದೇವತೆ ತುಳಸಿ ಸತಿ ಸೌಭಾಗ್ಯದಾಕೆ
ಎಂದೆಂದಿಗು ಮಾಂಗಲ್ಯವ ಕಾಪಾಡು ಮಾತೇ
ಮಾಂಗಳಿರಿನ ಮನೆ ತೋರಣ ನಗು ನಗುವಂತೇ
ಸುಖ ಶಾಂತಿಯ ವರ ನೀಡುತ ನೀ ನೀಗಿಸು ಚಿಂತೆ
ಮಾಂಗಳಿರಿನ ಮನೆ ತೋರಣ ನಗು ನಗುವಂತೇ
ಸುಖ ಶಾಂತಿಯ ವರ ನೀಡುತ ನೀ ನೀಗಿಸು ಚಿಂತೆ
ತುಳಸಿ ಮಾತೇ...
|| ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ನಾ ಅತ್ತರೆ ಅದು ಅಕ್ಕರೆ….
ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ…||
ಕೃಷ್ಣಾ.... ಮುರಾರೀ... ಮುರಾರೀ...
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ನಾ ಅತ್ತರೆ ಅದು ಅಕ್ಕರೆ….
ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ
ಆ ರಾಧೆಯ ಬಲು ಕಾಡಿಸಿ
ನೀ ತೋರಿದೆ ಪ್ರೇಮಾ…
ಈ ದೀನಳ ಪರಿಶೋಧನೆ
ಗುರಿಯೇ ಸುಖಧಾಮ
ಈ ದೀನಳ ಪರಿಶೋಧನೆ
ಗುರಿಯೇ ಸುಖಧಾಮ
ಹೇ.. ಘನಶ್ಯಾಮ..
|| ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ನಾ ಅತ್ತರೆ ಅದು ಅಕ್ಕರೆ….
ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ…||
ಗೃಹದೇವತೆ ತುಳಸಿ ಸತಿ ಸೌಭಾಗ್ಯದಾಕೆ
ಗೃಹದೇವತೆ ತುಳಸಿ ಸತಿ ಸೌಭಾಗ್ಯದಾಕೆ
ಎಂದೆಂದಿಗು ಮಾಂಗಲ್ಯವ ಕಾಪಾಡು ಮಾತೇ
ಮಾಂಗಳಿರಿನ ಮನೆ ತೋರಣ ನಗು ನಗುವಂತೇ
ಸುಖ ಶಾಂತಿಯ ವರ ನೀಡುತ ನೀ ನೀಗಿಸು ಚಿಂತೆ
ಮಾಂಗಳಿರಿನ ಮನೆ ತೋರಣ ನಗು ನಗುವಂತೇ
ಸುಖ ಶಾಂತಿಯ ವರ ನೀಡುತ ನೀ ನೀಗಿಸು ಚಿಂತೆ
ತುಳಸಿ ಮಾತೇ...
|| ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೆ
ನಾ ಅತ್ತರೆ ಅದು ಅಕ್ಕರೆ….
ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ…||
Krishna Aa Krishneyu song lyrics from Kannada Movie Premamayi starring Dr Rajkumar, K S Ashwath, Leelavathi, Lyrics penned by Vijaya Narasimha Sung by S Janaki, Music Composed by R Sudarshanam, film is Directed by M R Vittal and film is released on 1966