ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…
|| ಜಾಣೆ ಬಲು ಜಾಣೆ
ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…||
ಹೂವ ಹೋಲುವ ಬಾಲೆ
ಎಂದರೇ ಬಾಯಲ್ಲಿ ನೀರೇಕೆ
ದೀಪದಂತಹ ರೂಪಸಿ ನನ್ನ ಕೋಪದ
ಪಾಡೇಕೆ...ಕೋಪದ ಪಾಡೇಕೆ
ಪೊಳ್ಳು ಸ್ನೇಹವ ತೋರಿ
ಕಳ್ಳ ನೋಟವ ಬೀರಿ
ಪೊಳ್ಳು ಸ್ನೇಹವ ತೋರಿ
ಕಳ್ಳ ನೋಟವ ಬೀರಿ
ಓಡಾಡಿ ಮುಂದೆ ಬಿದ್ದು
ಪೇಚಾಡಿ ಹಿಂದೆ ಬಿದ್ದು
ಟೊಂಕೆಲ್ಲಾ ಮಂಕಾಯಿತೇ
|| ಜಾಣೆ ಬಲು ಜಾಣೆ
ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…||
ಮೈಯ ಚಂದಕೆ ಎಲ್ಲಾ
ಮನಸು ಸೋಲಲೇಕೆ..
ಕೈಗೆ ದೂರದ ಹಣ್ಣಿಗೆ
ಕಣ್ಣು ಸೋಕಲೇಕೆ..
ಮೈಯ ಚಂದಕೆ ಎಲ್ಲಾ ಮನಸು
ಸೋಲಲೇಕೆ..
ಕೈಗೆ ದೂರದ ಹಣ್ಣಿಗೆ ಕಣ್ಣು
ಸೋಕಲೇಕೆ…ಸೋಕಲೇಕೆ..
ಆಸೆ ಎಲ್ಲೆಯ ಮೀರಿ
ಸುಳ್ಳು ಸ್ವರ್ಗವ ಸೇರಿ
ಆಸೆ ಎಲ್ಲೆಯ ಮೀರಿ
ಸುಳ್ಳು ಸ್ವರ್ಗವ ಸೇರಿ
ಅಲ್ಲಿಂದ ಜಾರಿ ಬಿದ್ದೆ
ನಾ ನಿಂತು ನೋಡುತಿದ್ದೆ
ಸಿಟ್ಟೆಲ್ಲಾ ಸುಸ್ತುಯಾಯಿತೇ...
|| ಜಾಣೆ ಬಲು ಜಾಣೆ
ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…||
ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…
|| ಜಾಣೆ ಬಲು ಜಾಣೆ
ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…||
ಹೂವ ಹೋಲುವ ಬಾಲೆ
ಎಂದರೇ ಬಾಯಲ್ಲಿ ನೀರೇಕೆ
ದೀಪದಂತಹ ರೂಪಸಿ ನನ್ನ ಕೋಪದ
ಪಾಡೇಕೆ...ಕೋಪದ ಪಾಡೇಕೆ
ಪೊಳ್ಳು ಸ್ನೇಹವ ತೋರಿ
ಕಳ್ಳ ನೋಟವ ಬೀರಿ
ಪೊಳ್ಳು ಸ್ನೇಹವ ತೋರಿ
ಕಳ್ಳ ನೋಟವ ಬೀರಿ
ಓಡಾಡಿ ಮುಂದೆ ಬಿದ್ದು
ಪೇಚಾಡಿ ಹಿಂದೆ ಬಿದ್ದು
ಟೊಂಕೆಲ್ಲಾ ಮಂಕಾಯಿತೇ
|| ಜಾಣೆ ಬಲು ಜಾಣೆ
ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…||
ಮೈಯ ಚಂದಕೆ ಎಲ್ಲಾ
ಮನಸು ಸೋಲಲೇಕೆ..
ಕೈಗೆ ದೂರದ ಹಣ್ಣಿಗೆ
ಕಣ್ಣು ಸೋಕಲೇಕೆ..
ಮೈಯ ಚಂದಕೆ ಎಲ್ಲಾ ಮನಸು
ಸೋಲಲೇಕೆ..
ಕೈಗೆ ದೂರದ ಹಣ್ಣಿಗೆ ಕಣ್ಣು
ಸೋಕಲೇಕೆ…ಸೋಕಲೇಕೆ..
ಆಸೆ ಎಲ್ಲೆಯ ಮೀರಿ
ಸುಳ್ಳು ಸ್ವರ್ಗವ ಸೇರಿ
ಆಸೆ ಎಲ್ಲೆಯ ಮೀರಿ
ಸುಳ್ಳು ಸ್ವರ್ಗವ ಸೇರಿ
ಅಲ್ಲಿಂದ ಜಾರಿ ಬಿದ್ದೆ
ನಾ ನಿಂತು ನೋಡುತಿದ್ದೆ
ಸಿಟ್ಟೆಲ್ಲಾ ಸುಸ್ತುಯಾಯಿತೇ...
|| ಜಾಣೆ ಬಲು ಜಾಣೆ
ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು
ವ್ಯರ್ಥ ತಾನೇ…||
Hudugi Balu Jaane song lyrics from Kannada Movie Premamayi starring Dr Rajkumar, K S Ashwath, Leelavathi, Lyrics penned by Narendra Babu Sung by S Janaki, Music Composed by R Sudarshanam, film is Directed by M R Vittal and film is released on 1966