Premam Poojyam Title Song Lyrics

ಪ್ರೇಮಂ ಪೂಜ್ಯಂ ಟೈಟಲ್ ಸಾಂಗ್ Lyrics

in Premam Poojyam

in ಪ್ರೇಮಂ ಪೂಜ್ಯಂ

Video:
ಸಂಗೀತ ವೀಡಿಯೊ:

LYRIC

ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ
 
ನಿನ್ನ ನಗುವೆ ವರದಾನ
ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಮೌನ ಸ್ನೇಹ ಸಮ್ಮಾನ
 
ನಿನ್ನ ನಗುವೆ ವರದಾನ
ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಮೌನ ಸ್ನೇಹ ಸಮ್ಮಾನ
 
ನಮ್ಮಈ ಬಂಧನ
ಇದು ಸುರ ಗಾಯನ
ನಿನ್ನ ಪ್ರೀತಿ ಕಂದನ ಆಕ್ರಂದನ
ನಿನ್ನ ಚಿರ ಯವ್ವನ
ಬಲು ಮನ ಮೋಹನ
ಪ್ರೇಮ ವರ್ಷಕೆ
ಕೊಡೆಯಾ ಆಲಿಂಗನ
ಆಲಿಂಗನಾ….
 
ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ
 
ಕಿರುಗಣ್ಣ ನೋಟ ಬಹುಮಾನ
ಅನುಕೂಲವಾಯಿತು ಹವಾಮಾನ
ನಾ ನಿನ್ನ ಹೃದಯಕೆ ಯಜಮಾನ
ನಿನ್ನ ಬೈಗುಳ ಸವಿಗಾನ
ನಿನ್ನ ಸ್ಪಂದನ
ಎನ್ನ ಚಿರವಂದನ
ಬರಡಾದ ನೆಲದಲ್ಲಿ ನಿಜ ಕಾನನ
 
ನೀ ವರ ಚಂದನ ಎನ್ನ ಮನ ಚಿಂತನ
ಹೃದಯ ಸಾಗರದ ಮಹಾ ಮಂಥನ
ಮಂಥನಾ
 
||ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ||

ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ
 
ನಿನ್ನ ನಗುವೆ ವರದಾನ
ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಮೌನ ಸ್ನೇಹ ಸಮ್ಮಾನ
 
ನಿನ್ನ ನಗುವೆ ವರದಾನ
ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಮೌನ ಸ್ನೇಹ ಸಮ್ಮಾನ
 
ನಮ್ಮಈ ಬಂಧನ
ಇದು ಸುರ ಗಾಯನ
ನಿನ್ನ ಪ್ರೀತಿ ಕಂದನ ಆಕ್ರಂದನ
ನಿನ್ನ ಚಿರ ಯವ್ವನ
ಬಲು ಮನ ಮೋಹನ
ಪ್ರೇಮ ವರ್ಷಕೆ
ಕೊಡೆಯಾ ಆಲಿಂಗನ
ಆಲಿಂಗನಾ….
 
ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ
 
ಕಿರುಗಣ್ಣ ನೋಟ ಬಹುಮಾನ
ಅನುಕೂಲವಾಯಿತು ಹವಾಮಾನ
ನಾ ನಿನ್ನ ಹೃದಯಕೆ ಯಜಮಾನ
ನಿನ್ನ ಬೈಗುಳ ಸವಿಗಾನ
ನಿನ್ನ ಸ್ಪಂದನ
ಎನ್ನ ಚಿರವಂದನ
ಬರಡಾದ ನೆಲದಲ್ಲಿ ನಿಜ ಕಾನನ
 
ನೀ ವರ ಚಂದನ ಎನ್ನ ಮನ ಚಿಂತನ
ಹೃದಯ ಸಾಗರದ ಮಹಾ ಮಂಥನ
ಮಂಥನಾ
 
||ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ||

Premam Poojyam Title Song song lyrics from Kannada Movie Premam Poojyam starring Prem Kumar, Brinda Acharya, Aindrita Ray, Lyrics penned by Dr. Raghavendra BS Sung by Hariharan, Music Composed by Dr Raghavendra B S, film is Directed by Dr Raghavendra B S and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ